Sunday, April 10, 2022

ಗುರುಕುಲ ಕೆರಿಯರ್ ಅಕಾಡೆಮಿ : ಸಾಮಾನ್ಯ ಜ್ಞಾನ ಮಾದರಿ ಪ್ರಶ್ನೆ ಪತ್ರಿಕೆ 119

Title : ಗುರುಕುಲ ಕೆರಿಯರ್ ಅಕಾಡೆಮಿ : ಸಾಮಾನ್ಯ ಜ್ಞಾನ ಮಾದರಿ ಪ್ರಶ್ನೆ ಪತ್ರಿಕೆ 119 File Type : See Link File Language : Kannada/English State : Ka...
ನಿಮ್ಹಾನ್ಸ್ ನಲ್ಲಿ ಉದ್ಯೋಗಾವಕಾಶ

ನಿಮ್ಹಾನ್ಸ್ ನಲ್ಲಿ ಉದ್ಯೋಗಾವಕಾಶ

Title :  ನಿಮ್ಹಾನ್ಸ್ ನಲ್ಲಿ ಉದ್ಯೋಗಾವಕಾಶ ರಾಷ್ಟ್ರೀಯ ಮಾನಸಿಕ ಮತ್ತು ನರ ವಿಜ್ಞಾನಗಳ ಸಂಸ್ಥೆಯು (ನಿಮ್ಹಾನ್ಸ್) ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ...

Saturday, April 9, 2022

ಗದಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ನ್ಯಾಯಾಲಯದ ಅಧಿಕೃತ ವೆಬ್‌ಸೈಟ್ ಪರಿಶೀಲಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.  ಹುದ್ದೆಗಳ ವಿವರ-11  ಶೀಘ್ರ ಲಿಪಿಗಾರ (ಗ್ರೇಡ್-3)-1 (ಮಹಿಳಾ), ಬೆರಳಚ್ಚುಗಾರ-1 (ಗ್ರಾಮೀಣ), ಆದೇಶ ಜಾರಿಕಾರ-1 (ಮಹಿಳಾ) ಮತ್ತು ಜವಾನ-8 ಹುದ್ದೆಗಳನ್ನು ಮಹಿಳಾ, ಗ್ರಾಮೀಣ, ಮಾಜಿ ಸೈನಿಕ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ. ವೇತನ: ಶೀಘ್ರ ಲಿಪಿಗಾರ- 27,650-52,650 de., adve madori 21,400-42,000 da.., ಆದೇಶ ಜಾರಿಕಾರರಿಗೆ 19,950- 37,900 ರೂ. ಹಾಗೂ ಜವಾನರಿಗೆ 17000-28,950 de, ari aso ಸರ್ಕಾರಿ ಭತ್ಯೆ ನೀಡಲಾಗುವುದು.

Title :  ಗದಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.  ಆಸಕ್ತರು ನ್ಯಾಯಾ...
ಪರೀಕ್ಷೆಗಳಿಗೆ ಅರ್ಜಿ ಆಹ್ವಾನ

ಪರೀಕ್ಷೆಗಳಿಗೆ ಅರ್ಜಿ ಆಹ್ವಾನ

Title :  ಪರೀಕ್ಷೆಗಳಿಗೆ ಅರ್ಜಿ ಆಹ್ವಾನ ಭಾರತೀಯ ಆರ್ಥಿಕ ಸೇವೆ, ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಸರ್ವಿಸ್ ಹಾಗೂ ಕಂಬೈನ್ ಮೆಡಿಕಲ್  ಸರ್ವಿಸ್ ಪರೀಕ್ಷೆಗಳಿಗೆ ನೋಂದಣಿ ಮಾಡಿ...

kas

Contact Us

Name

Email *

Message *

Educational

gk