Tuesday, February 22, 2022

ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 25

  KSPGK       Tuesday, February 22, 2022
Title : ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA,  B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 25




67, ಕ್ಷ-ಕಿರಣಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವಲಕ್ಷಣವು ಸಾಧ್ಯವಿಲ್ಲ?

ಎ) ಹಸ್ತಕ್ಷೇಪ

ಬಿ) ವಿವರ್ತನೆ

ಸಿ) ಮವೀಕರಣ

ಡಿ) ಈ ಮೇಲಿನ ಎಲ್ಲವೂ


File Language : Kannada/English


State : Karnataka


Daily quiz Group minimum 1000 questions @kpsc2019


68, ಇಂಡೋನೇಷಿಯಾದಅಧ್ಯಕ್ಷರಾಗಿ ಈ ಕೆಳಗಿ
ಯಾರು ಚುನಾಯಿತರಾಗಿದ್ದಾರೆ? 

ಎ) ಅನೀಸ ಬಸೈಡನ್

ಬಿ) ಸ್ಕಾಟ್ ಮಾರಿಸನ್

ಸಿ) ಜೊಕೊ ಎಡೊಡೊ

ಡಿ) ಇಮ್ಯಾನುಯೆಲ್ ಮ್ಯಾಕನ್


File Format : PDF




69. ಪೋರ್ಟಲ್‌ನಲ್ಲಿ ಈಕೆಳಗಿನ ಯಾವ 
ಬುದ್ಧಿಶಕ್ತಿಯನ್ನು ಸಚಿವಾಲಯವು ಕೃತಕ
ಪರಿಚಯಿಸಲು ಯೋಜಿಸುತ್ತಿದೆ? 

ಎ) ಸಾಂಸ್ಥಿಕ ವ್ಯವಹಾರಗಳಸಚಿವಾಲಯ 

ಬಿ) ಬಾಹ್ಯ ವ್ಯವಹಾರಗಳ ಸಚಿವಾಲಯ

ಸಿ) ಸಂವಹನ ಸಚಿವಾಲಯ

ಡಿ) ಮಾಹಿತಿ ಹಾಗೂ ಪ್ರಸರಣ ಸಚಿವಾಲಯ


Number of Pages : link


76. ಆದಾಯದನುಸಾರವಾಗಿ ಈ ಕೆಳಗಿನಯಾವ
ಕಂಪನಿಯು ಈಚೆಗೆಇಂಡಿಯನ್ ఆయిలో
ಕಾರ್ಮೋರೇಶನ್‌ನ್ನು ಹಿಂದೆ ಹಾಕಿ ರಾಷ್ಟ್ರದ ಅತ್ಯಂತ ದೊಡ್ಡ ಕಂಪನಿಯಾಗಿ ಹೊರಹೊಮ್ಮಿದೆ?

ಎ) ಭಾರತ ಪಟೋಲಿಯಂ

ಬಿ) ಹಿಂದೂಸ್ತಾನ ಪೆಟ್ರೋಲಿಯಂ

ಸಿ) ಕೇರ್ನ ಇಂಡಿಯಾ

ಡಿ) ರಿಲಾಯನ್ಸ್ ಇಂಡಸ್ಟ್ರೀಜ್


Editable Text : No


71. ಇತ್ತೀಚೆಗೆ ನಾಸಾದ ಬಾಹ್ಯಾಕಾಶ ನೌಕೆಯು ಈ ಕೆಳಗಿನ ಯಾವ ವಿಶ್ವದಲ್ಲಿ ಭೂಮಿಗಿಂತ ಅತ್ಯಂತ ದೂರದಲ್ಲಿರುವ ಆಕಾಶಕಾಯದಲ್ಲಿ ನೀರಿರುವದನ್ನು ಕಂಡು ಹಿಡಿದಿದೆ?

ಎ) ಅಲ್ಟಿಮಾ ಥುಲೆ

ಸಿ) ಜೇಂಟ್ ಗ್ರೇಸಿಯಾ

ಬಿ) ವೈರ್ ಗ್ರಾಸ್

ಡಿ) ವೆಬರ್ ಗ್ಯಾಲಕ್ಸಿ


Image Available : Yes


72. 20193e ಸಾಲಿನಇಂಡೋ-ಮಯನ್ಮಾರ ಸಂಯೋಜಿತ ಗಸ್ತು ಎಲ್ಲಿ ನಡೆಯಿತು?

ಎ) ಪೋರ್ಟ್‌ಪ್ಲೇರ್

 ಬಿ) ಮುಂಬೈ ಬಂದರು

ಸಿ) ಕಾಂಡ್ಲಾ ಬಂದರು

ಡಿ) ಎನ್ನೋರ ಬಂದರು


File size Reduced : No


73. ಸ್ವಿಟ್ಟರ್‌ಲ್ಯಾಂಡ್ ಜೆನೆವಾದಲ್ಲಿ ಈ ಕೆಳಗಿನ ಯಾವುದು ನ ವೀನ“ನೆಟ್ವರ್ಕ್ಸ್ LLCಎ೦ಬ
ಕ್ರಿಸ್ಟೋನಾಣ್ಯವನ್ನು ನೊಂದಾಯಿಸಿದೆ?

ಎ) ಫೇಸಬುಕ್

ಬಿ) ಗೂಗಲ್

ಸಿ) ಆ್ಯಪಲ್

ಡಿ) ಫೋನಪೇ


Cost : Free of cost


74. ಇತ್ತೀಚೆಗೆ ಮುಂಬೈಗೆ ಭೇಟಿ ನೀಡಿದ ಮೆಡನೆಜ್ ನುನೆಜ್" ಎಂಬ ಯುದ್ಧನಾವೆಯು ಈ ಕೆಳಗಿನ ಯಾವ ರಾಷ್ಟ್ರದ ನೌಕೆಯಾಗಿದೆ? 

ಎ) ರಷ್ಯಾ

ಬಿ) ಅಮೆರಿಕಾ

ಸಿ) ಸ್ಪೇನ್ 

ಡಿ) ಫ್ರಾನ್ಸ್



75. ಇತ್ತೀಚೆಗೆ ಗೂಗಲ್ ಕೆಳಗಿನ ಯಾವತಂತ್ರಜ್ಞಾನದ ದೈತ್ಯದೊಂದಿಗೆ ತನ್ನ ಸೇವೆಗಳನ್ನು ಅಮಾನಗೊಳಿಸುವದಾಗಿ ಘೋಷಿಸಿದೆ?

ಎ) ಅಲಿಬಾಬಾ 

ಬಿ) ಹಾವ

ಸಿ) ಜಿಯಾವೋಯಿ

ಡಿ) ಬೈದು



ಉತ್ತರಗಳು: 67-ಡಿ,68-ಸಿ, 69-ಎ, 70-ಡಿ, 71-ಎ,. 72-ಎ, 73-ಎ, 74-ಸಿ, 75-ಬಿ



Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 25

Previous
« Prev Post

No comments:

Contact Us

Name

Email *

Message *

Pages

Educational

gk