Title : ಭಾರತದ ಮಣ್ಣುಗಳು ಅಧ್ಯಾಯ-4 ಭೂಗೋಳ ವಿಜ್ಞಾನ
1) ಭಾರತರದಲ್ಲಿ ಕಂಡು ಬರುವ ಪ್ರಮುಖ ಮಣ್ಣಿನ ಪ್ರಕಾರಗಳಾವವು?
1 ಮೆಕ್ಕಲು ಮಣ್ಣು
2 ಕಪ್ಪು ಮಣ್ಣು
3. ಕೆಂಪು ಮಣ್ಣು,
4, ಲ್ಯಾಟ್‌ರೈಟ್ ಮಣ್ಣು,
5. ಮರಭೂಮಿ ಮತ್ತು
6. ಸರ್ವತ ಮಣ್ಣು
File Language : Kannada/English
State : Karnataka
Daily quiz Group minimum 1000 questions @kpsc2019
2) ಮೆಕ್ಕಲು ಮಣ್ಣಿನ ವಿಶೇಷತೆಗಳ ಕುರಿತು ಬರೆಯು
1. ನದಿಗಳು ಹೊತ್ತು ತಂದು ಸಂಚಯಿರುವ ಮಣ್ಣಿಗೆ ಮೆಕ್ಕಲು ಮಣ್ಣು ಎನ್ನುವರು.
2 ಭಾರತದಲ್ಲಿ ಮೆಕ್ಕಲು ಮಣ್ಣು ಇತರ ಎಲ್ಲಾ ಬಗೆಯ ಮಣ್ಣುಗಳಿಗಿಂತ ಒಟ್ಟು ವಿಸ್ತಾರವಾದ ಪ್ರದೇಶದಲ್ಲಿ ಹರಡಿದೆ.
3. ಸಿಂಧೂ , ಬ್ರಹ್ಮನು ನಮಗನ ಹಾಗೂ ಸರ ಗದಿ ಬಯಲಿನಲ್ಲಿ ಈ ಮಣ್ಣು ವಿಸ್ತಾರವಾಗಿ ಹರಡಿದೆ.
File Format : PDF
1) ಕಪ್ಪು ಮಣ್ಣಿನ ವಿಶೇಷತೆಗಳ ಕುರಿತು ಬರೆಯಿರಿ,
1 ಕಪ್ಪು ಮಣ್ಣನ್ನು ಬೀಗ ಮಣ್ಣಾ" ಎಂಡರು ಮತ್ತು ಶಕ್ತಿ ದೇದಕ್ಕೆ ಸೂಕ್ತವಾಗಿರುವದರಿಂದ "ಕನ್ನು ಹತ್ತಿ ಮಣ್ಣು ಎಂತಲೂ ಕರೆಯುತ್ತಾರೆ.
2 ಟು "ಬಸಾಲ್ಟ್ ಶಿಲಾರಣಗಳಿಂದ ಉತ್ಪತ್ತಿಯಾಗಿದೆ. ಆದ್ದರಿಂದ ಕರು ಒಂದು ಮತ್ತು ಕಪ್ಪು ಬಣ್ಣವನ್ನು ಹೊಂದಿದೆ.
3.ಜೇಡಿ ಮಣ್ಣಿನ ಕಣಗಳು ಜ್ಞಾಗಿ ಕಂಡು ಬರುತ್ತವೆ.
4. ಈ ಮಣ್ಣು ದೀರ್ಘಕಾಲ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ.
5.ಈ ಮಣ್ಣು ತು, ಕಬ್ಬು, ಜೋಳ, ಮೆಕ್ಕೆಜೋಳ, ದ್ವಿದಳಧಾನ್ಯಗಳ ಮತ್ತು ಗೋಧಿ ಹಾಗೂ ಮೆಣಸಿನಕಾಯಿಗಳ ಸಾಗುವಳಿಗೆ ಹೆಚ್ಚು
Number of Pages : link
4) ಭಾರತದಲ್ಲಿ ಕಪ್ಪು ಮಣ್ಣಿನ ಹಂನ್ನು ತಿಳಿಸಿ?
1. ಭಾರತದ ಡಬ್ಲಿನ್ ಪ್ರಭೂಮಿಯಲ್ಲಿ ಈ ಮಣ್ಣು ವ್ಯಾಪಕವಾಗಿ ಹರಡಿದೆ.
2. ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ, ತೆಲಂಗಾಣ, ತುಳುನಾಡು ಹಾಗೂ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಕಂಡುಬರುತ್ತದೆ.
3, ಸುಮಾರು 5,46 ಲಕ್ಷ ಚ.ಕಿ.ಮೀ ವಿಸ್ತೀರ್ಣದಲ್ಲಿ ಕಪ್ಪು ಮಣ್ಣು ಹಂಟಿಕೆಯಾಗಿದೆ.
Editable Text : No
5) ಕೆಂಪು ಮಣ್ಣಿನ ಗುಣಲಕ್ಷಣಗಳಾವುವು?
1 ಈ ಮಣ್ಣು ಕೆಂಪು ಮತ್ತು ಕೆಂಪುಕಂದು ಬಣ್ಣವನ್ನು ಹೊಂದಿದೆ.
2 ಇದರಲ್ಲಿ ಮರಳಿ ಸಾಂಶ ಹೆಚ್ಚು ಮತ್ತು ಜೇಡಿ ಮಣ್ಣಿನ ಪ್ರಮಾಣ ಕಡಿಮೆಯಿದೆ.
3. ಇದರಲ್ಲಿ ತೇವಾಂಶ ಸಂಗ್ರಹದ ಸಾಮರ್ಥ್ಯ ಕಡಿಮೆಯಿದೆ.
4, ಈ ಮಣ್ಣು ಗ್ರಾನೈಟ್, ನೀಸ್ ಮತ್ತು ಸ್ಪಟಿಕ ಶಿಲೆಗಳ ಶಿಥಿಲೀಕರಣದಿಂದ ಉತ್ಪತ್ತಿಯಾಗಿದೆ.
Image Available : Yes
6) ಮಣ್ಣಿನ ಸವೆತ ಎಂದರೇನು?
1. ಮಣ್ಣಿನ ಸ್ತರದ ಮೇಲ್ಬಾಗವು ನೈಸರ್ಗಿಕ ಕೃರ್ತಗಳಿಂದ ಕೊಚ್ಚಿ ಹೋಗುವವನ್ನು ಮಣ್ಣಿನ ಸವೆತ ಎನ್ನುವರು.
2. ಪಲವತ್ತಾದ ಮಣ್ಣಿನ ಮೇಲ್ಪದರನ್ನು ಸವೆದು, ಮಣ್ಣಿನ ಫಲವತ್ತತೆ ಹಾಳಾಗುವದನ್ನು ಮಣ್ಣಿನ ಸವೆತ ಎನ್ನುವರು.
File size Reduced : No
7) ಮಣ್ಣಿನ ಸವೆತಕ್ಕೆ ಕಾರಣಗಳೇನು?:
1. ಅರಣ್ಯ ನಾಶ
2 ಸಾಕು ಪ್ರಾಣಿಗಳನ್ನು ಅತೀಯಾಗಿ ಮೇಯಿಸಿದರು.
3, ಅವೈಜ್ಞಾನಿಕ ಬೇಸಾಯ ಪದ್ಧತಿ
4. ಅಧಿಕ ನೀರಾವರಿಯ ಬಳಕ
5. ವರ್ಗಾವಣೆ ಬೇಸಾಯ.
6. ಇಟ್ಟಿಗೆ ಹೆಂಡು ಇತ್ಯಾದಿ ಉದ್ದೇಶಗಳಿಗೆ ಮಣ್ಣನ್ನು ಬಳಕೆ ಮಾಡುತ್ತಿರುವು
Cost : Free of cost
ಮಣ್ಣಿನ ಸವೆತದ ಪರಿಣಾಮಗಳಾವುವು?
1. ನದಿಗಳಲ್ಲಿ ಹೋಳು ತುಂಬಿ ಪ್ರವಾಹ ಉಂಟಾಗುತ್ತವೆ.
2. ನದಿಗಳಲ್ಲಿ ಹೋಳು ತುಂಬುವದರಿಂದ ನದಿಗಳ ಹರಿಯುವ ಪಾತ್ರವು ಬದಲಾಗುತ್ತದೆ.
3. ಜಲಾಶಯಗಳಲ್ಲಿ ನೀರಿನ ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗುತ್ತದೆ.
4. ಮಣ್ಣಿನ ಸಾರವು ಕಡಿಮೆಯಾಗಿ, ಕೃಷಿಯಲ್ಲಿ ಉತ್ಪಾದನಾ ಸಾಮರ್ಥ್ಯವು ಕಡಿಮೆಯಾಗುತ್ತದೆ. ಕೈ
5.ಅಂತರ್ಜಲದ ಮಟ್ಟದಲ್ಲಿ ಕುಸಿತ ಮತ್ತು ಮಣ್ಣಿನ ತೇವಾಂಶ ಕಡಿಮೆಯಾಗುತ್ತದೆ.
6. ಬರಪರಿಸ್ಥಿತಿ ಹೆಚ್ಚಾಗುತ್ತದೆ ಮತ್ತು ದೇಶದ ಆರ್ಥಿಕ ವ್ಯವಸ್ಥೆಗೆ ಹಿನ್ನಡೆಯಾಗುತ್ತದೆ.
Click here to Download
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment