Tuesday, March 15, 2022

ಭಾರತದ ಅರಣ್ಯ ಸಂಪತ್ತು ಅಧ್ಯಾಯ-5 ಭೂಗೋಳ ವಿಜ್ಞಾನ

  KSPGK       Tuesday, March 15, 2022
Title : ಭಾರತದ ಅರಣ್ಯ ಸಂಪತ್ತು ಅಧ್ಯಾಯ-5 ಭೂಗೋಳ ವಿಜ್ಞಾನ



1) ಅರಣ್ಯ ಎಂದರೇನು? – 

ವೃಕ್ಷ ಅಥವಾ ಇತರೆ ಸಸ್ಯ ಸಂಕುಲಗಳಿಂದ
ಆವರಿಸಿದ ವಿಶಾಲ ಭೂ ಭಾಗವನ್ನು ಅರಣ್ಯ ಎನ್ನುವರು.


File Language : Kannada/English


State : Karnataka


Daily quiz Group minimum 1000 questions @kpsc2019


12) ಅರಣ್ಯಗಳಿಂದಾಗುವ ಲಾಭಗಳೇನು? 

1. ಮರದ ವಸ್ತುಗಳನ್ನು ಪೂರೈಸುತ್ತವೆ  ಪೂರೈಸುತ್ತವೆ. 

2, ಸೌದೆ, ಚೌಬೀನ್ ಮತ್ತು ಕೈಗಾರಿಕೆಗಳಿಗೆ ಕಚ್ಚಾ ಪದಾರ್ಥಗಳನ್ನು ಪೂರೈಸುತ್ತವೆ. 

3. ಜಾನುವಾರುಗಳಿಗೆ ಮೇವು ಮತ್ತು ಜನರಿಗೆ ಉದ್ಯೋಗಾವಕಾಶವನ್ನು ಕಲ್ಪಿಸುತ್ತವೆ.

4. ಪ್ರವಾಹ ಮತ್ತು ಮಣ್ಣಿನ ಸವೆತವನ್ನು ನಿಯಂತ್ರಿಸುತ್ತವೆ.

5. ಮರಭೂಮೀಕರಣವನ್ನು ತಡೆಯುತ್ತವೆ. 

6. ಮಣ್ಣಿನ ಫಲವತ್ತತೆಯ ವೃದ್ಧಿಗೆ ನೆರವಾಗುತ್ತದೆ.

7. ವಾಯುಗುಣದ ಸಮತೋಲನ ಮತ್ತು ಪರಿಯಾವರಣದಲ್ಲಿನ (ಎಕಾಲಾಜಿಕಲ್) ಸಮತೋಲವನ್ನು ಕಾಡುತ್ತದೆ.

8. ವನ್ಯ ಜೀವಿಗಳಿಗೆ ಆಶ್ರಯ ನೀಡುತ್ತವೆ.

File Format : PDF




3) ಭಾರತದಲ್ಲಿ ಅರಣ್ಯಗಳ ವಿಧಗಳಾವವು?

1. ಉಷ್ಣವಲಯದ ನಿತ್ಯ ಹರಿದ್ವರ್ಣ ಕಾಡುಗಳು,

2. ಉಷ್ಣವಲಯದ ಎಲೆ ಉದುರಿಸುವ ಕಾಡುಗಳು,

3, ಕುರುಚಲು ಸಸ್ಯ ಮತ್ತು ಹುಲ್ಲುಗಾವಲು. 

4. ಮರಭೂಮಿ ಸಸ್ಯವರ್ಗ

5. ಪರ್ವತ ಕಾಡುಗಳು

6. ಮ್ಯಾಂಗೋವ ಕಾಡುಗಳು,


Number of Pages : link


(4) ಉಷ್ಣವಲಯದ ನಿತ್ಯಹರಿದ್ವರ್ಣ ಕಾಡುಗಳ ಕುರಿತು ಬರೆಯಿರಿ? 

1. ಈ ವಿಧದ ಅರಣ್ಯಗಳು 250 ಸೆಂ.ಮೀಗಳಿಗಿಂತ ಹೆಚ್ಚು ವಾರ್ಷಿಕ ಮಳೆ ಬೀಳುವ ಪ್ರದೇಶದಲ್ಲಿ
ಕಂಡು ಬರುತ್ತವೆ.

2. ಈ ಸಸ್ಯವರ್ಗವು ವರ್ಷವೆಲ್ಲಾ ಹಸಿರಾಗಿರುವುದರಿಂದ ಇವುಗಳಿಗೆ ನಿತ್ಯಹರಿದ್ವರ್ಣ ಅರಣ್ಯಗಳೇನ್ನುವರು. 

3. ಈ ಬಗೆಯ ಅರಣ್ಯಗಳು ಪಶ್ಚಿಮ ಘಟ್ಟಗಳ ಪಶ್ಚಿಮ ಭಾಗ ಮತ್ತು ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್ ತ್ರಿಪುರ, ಮಣಿಮರ ಹಾಗೂ ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ಕಂಡು ಬರುತ್ತವೆ.


Editable Text : No


 5.    ‌‌ಉಷ್ಣವಲಯದ ಎಲೆ ಉದುರಿಸುವ ಕಾಡುಗ ಲಕ್ಷಣಗಳ ಕುರಿತು ಬರೆಯಿರಿ?

 1. ಈ ಪ್ರಕಾರದ ಅರಣ್ಯಗಳು 100 – 200 ಸೆಂ.ಮೀ ಮಳೆ ಬೀಳುವ ಭಾಗಗಳಲ್ಲಿ ಕಂಡು ಬರುತ್ತವೆ.

2. ಇವುಗಳನ್ನು “ಪರ್ಣಪಾತಿ ಅರಣ್ಯ' ಎನ್ನುವರು. 

3. ಈ ಅರಣ್ಯಗಳು ಬೇಸಿಗೆಯ ಆರಂಭದಲ್ಲಿ ತಮ್ಮ ಎಲೆಗಳನ್ನು ಉದುರಿಸುತ್ತದೆ. ಆದ್ದರಿಂದ ಇವುಗಳನ್ನು ಮಾನ್ಸೂನ್ ಕಾಡುಗಳು ಎಂತಲೂ ಕರೆಯುತ್ತಾರೆ.

4. ಇಲ್ಲಿ ಬೆಳೆಯುವ ಪ್ರಮುಖ ಮಠಗಳೆಂದರೆ - ತೇಗ, ಸಾಲ್, ಶ್ರೀಗಂಧ, ಕಂದಾಳ, ಮಾವು, ಬೇವು, ಮತ್ತು ಹುಣಸೆ ಇತ್ಯಾದಿ.


Image Available : Yes


6) ಮರಭೂಮಿ ಸಸ್ಯವರ್ಗದ ಕುರಿತು ಬರೆಯಿರಿ?

1. ಮರಭೂಮಿ ಸಸ್ಯವರ್ಗವು 10 – 50 ಸೆಂ.ಮೀ ಮಳೆ ಬೀಳುವ ಭಾಗಗಳಲ್ಲಿ ಕಂಡುಬರುತ್ತವೆ.

2. ಅಲ್ಲಲ್ಲಿ ಚದುರಿದ ಮರಗಳು ಮುಳ್ಳಿನ ಗಿಡಗಂಟಿಗಳು ಬೆಳೆದಿರುತ್ತವೆ.

3. ರಾಜಸ್ತಾನದ ಧಾರಮರಭೂಮಿ, ಪಂಜಾಬ, ಹರಿಯಾಣಗಳು ಈ ಪ್ರದೇಶಕ್ಕೆ ಸೇರಿದೆ. 

4. ಇಲ್ಲಿ ಖರ್ಜೂರ, ತಾಳ, ಕಳ್ಳಿ ಗಿಡಗಳು ಬೆಳೆಯುತ್ತವೆ.



File size Reduced : No


7) ಮ್ಯಾಂಗೋವ್ ಕಾಡುಗಳ ಕುರಿತು ಬರೆಯಿರಿ

1. ಮ್ಯಾಂಗೋವ್ ಅರಣ್ಯಗಳು ಅಧಿಕ ಮಳೆ ಬೀಳುವ ಜವುಗು ಪ್ರದೇಶದಲ್ಲಿ ಮತ್ತು ನದಿ ಮುಖಜ ಭೂಮಿಗಳಲ್ಲಿ    ಹಾಗೂ ಉಬ್ಬರವಿಳಿತಗಳುಳ್ಳ ಸಮುದ್ರ ತೀರಗಳಲ್ಲಿ ಕಂಡುಬರುತ್ತವೆ. 

2. ಈ ಅರಣ್ಯಗಳು ಪೂರ್ವ ಕರಾವಳಿಯ ನದಿ ಮುಖಜ ಭೂಮಿಯಲ್ಲಿ ಹೆಚ್ಚು ಕಂಡು ಬರುತ್ತವೆ.

3. ಬಿಳಿಲುಗಳು ಮ್ಯಾಂಗೋವ ಅರಣ್ಯಗಳ ವಿಶೇಷ ಲಕ್ಷಣಗಳು, 

4. ಇಲ್ಲಿ ಸುಂದರಿ, ಚಿತ್ರ, ಜರಿಗಿಡ, ತಾಳೆ, ಕೆಂದಾಳೆ, ಕೇದಿಗೆ ಮರಗಳು ಬೆಳೆಯುತ್ತವೆ.


Cost : Free of cost


8. ಅರಣ್ಯ ಸಂರಕ್ಷಣೆಗೆ ಬೇಕಾದ ಯಾವುದಾದರೂ ನಾಲ್ಕು ಕ್ರಮಗಳನ್ನು ತಿಳಿಸಿ.

1. ಮರ ಕಡಿಯುವದನ್ನು ನಿಯಂತ್ರಿಸುವದು 2. ಮಿತಿ ಮೀರಿ ಮೇಯಿಸುವದನ್ನು ತಡೆಗಟ್ಟುವದು

3. ಕಾಡ್ಗಿಚ್ಚು ನಿಯಂತ್ರಣ.

4. ಅರಣ್ಯದ ಅತಿ ಕ್ರಮಣವನ್ನು ತಡೆಯುವದು

5. ಮರಗಳಿಗೆ ಕೀಟ ಮತ್ತು ರೋಗಗಳಿಂದ ನಿಯಂ ತ್ರಣ

6. ಮರಗಳ ಕಳ್ಳ ಸಾಗಾಣಿಕೆಯನ್ನು ತಡೆಯುವುದು.

7. ಅರಣ್ಯಗಳನ್ನು ಬೆಳೆಸಲು ಪ್ರೋತ್ಸಾಹ ನೀಡುವದು




Click here to Download



Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading ಭಾರತದ ಅರಣ್ಯ ಸಂಪತ್ತು ಅಧ್ಯಾಯ-5 ಭೂಗೋಳ ವಿಜ್ಞಾನ

Previous
« Prev Post

No comments:

Contact Us

Name

Email *

Message *

Pages

Educational

gk