Title : ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 50
48. 'ಲೋಕ ಅದಾಲತ್ ಎಂಬುದು
1) ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ವಿವಾದಗಳು ಅಥವಾ ಮೊಕದ್ದಮೆಗಳನ್ನು ಇತ್ಯರ್ಥಗೊಳಿಸುವ ವೇದಿಕೆ
2) ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ವಿವಾದಗಳು ಅಥವಾ ಮೊಕದ್ದಮೆಗಳನ್ನು ಪ್ರಶ್ನಿಸಬಹುದಾದ ವೇದಿಕೆ
3) ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ವಿವಾದಗಳು ಅಥವಾ ಮೊಕದ್ದಮೆಗಳನ್ನು ಇತ್ಯರ್ಥಪಡಿಸುವ ಅಥವಾ ಸೌಹಾರ್ದಯುತವಾಗಿ ಸಂಧಾನ ಮಾಡಿಸುವ ವೇದಿಕೆ
4) ಯಾವುದೂ ಅಲ್ಲ
File Language : Kannada/English
State : Karnataka
Daily quiz Group minimum 1000 questions @kpsc2019
49. ಸಂಸತ್ತಿನ ಎರಡೂ ಸದನಗಳಿಂದ ಜಾರಿಯಾದ ಮಸೂದೆಯೊಂದಕ್ಕೆ ಭಾರತದ ರಾಷ್ಟ್ರಪತಿಯವರು ಭಾರತೀಯ ಸಂವಿಧಾನದ ಯಾವ ವಿಧಿ ಅನ್ವಯ ತಮ್ಮ ಸಮ್ಮತಿಯನ್ನು ತಡೆಹಿಡಿಯಬಹುದು?
1) 100 ನೇ ವಿಧಿ
2) 111 ನೇ ವಿಧಿ
3) 200 ನೇ ವಿಧಿ
4) 222 ನೇ ವಿಧಿ
File Format : PDF
50. ಭಾರತ ಸಂವಿಧಾನದ ಈ ಕೆಳಗಿನ ಯಾವ
ತಿದ್ದುಪಡಿ ಮೂಲಕ ಹೈಕೋರ್ಟ್ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು 60 ರಿಂದ 62 ವರ್ಷಕ್ಕೆ ಏರಿಕೆ ಮಾಡಲಾಯಿತು?
1) 14ನೇ ತಿದ್ದುಪಡಿ
2) 15ನೇ ತಿದ್ದುಪಡಿ
3) 16ನೇ ತಿದ್ದುಪಡಿ
4) 17ನೇ ತಿದ್ದುಪಡಿ
Number of Pages : link
51. ಏಪ್ರಿಲ್ 7 ರಂದು ವಿಶ್ವದಾದ್ಯಂತ ಈ ಕೆಳಗಿನ ಯಾವ ದಿನವೆಂದು ಆಚರಿಸಲಾಗುವುದು?
1) ವಿಶ್ವ ಆರೋಗ್ಯ ದಿನ
2) ವಿಶ್ವ ಪಾರಂಪರಿಕ ದಿನ
3) ವಿಶ್ವ ಜಲ ದಿನ
4) ವಿಶ್ವ ಸಾಕ್ಷರತಾ ದಿನ
Editable Text : No
52. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ
ಎ) ಬ್ಯಾರನ್ ದ್ವೀಪವು ಭಾರತದ ಭೂ ಮಿಪ್ರದೇಶದಲ್ಲಿರುವ ಏಕೈಕ ಸಕ್ರಿಯಜ್ವಾಲಾಮುಖಿಯಾಗಿದೆ.
ಬಿ) ಬ್ಯಾರನ್ ದ್ವೀಪವು ಪೋರ್ಟ್ಸ್ಟೇರ್ನ ಈಶಾನ್ಯಕ್ಕೆ ಸುಮಾರು 150 ಕಿ ಮೀ ದೂರದಲ್ಲಿದೆ
ಸಿ) ಬ್ಯಾರನ್ ಜ್ವಾಲಾಮುಖಿಯು 1991 ರಲ್ಲಿ ಸ್ಫೋಟಗೊಂಡ ನಂತರ ಅದು ನಿಷ್ಕ್ರಿಯವಾಗಿ ಉಳಿದಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
1) ಎ ಮಾತ್ರ ಸರಿ
2) ಬಿ ಮಾತ್ರ ಸರಿ
3) ಎ ಮತ್ತು ಬಿ ಸರಿ
4) ಎ ಮತ್ತು ಸಿ ಸರಿ
Download Link Available : Yes
File size Reduced : No
Password : No
Cost : Free of cost
For Personal Use Only
ಉತ್ತರಗಳು : 48.3, 49.2, 50.2, 51.2, 52.1
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment