Sunday, March 20, 2022

ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 40

  KSPGK       Sunday, March 20, 2022
Title : ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA,  B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 40





1. ಆರ್ಥಿಕ ವಲಯಗಳನ್ನು ಸಾರ್ವಜನಿಕ ಮತ್ತು ಖಾಸಗಿ ವಲಯಗಳೆಂದು ವರ್ಗೀಕರಿಸಿದ ಆಧಾರ

1. ಔದ್ಯೋಗಿಕ ಸ್ಥಿತಿಗತಿಗಳು

2. ಆರ್ಥಿಕ ಚಟುವಟಿಕೆಗಳು ಸ್ವರೂಪ 3. ಸಂಘಟನೆಯ ಮಾಲಿಕತ್ವ

3. ಸಂಘಟನೆಯಲ್ಲಿ ತೊಡಗಿರುವವರ ಕೆಲಸಗಾರರ ಸಂಖ್ಯೆ

4. ಈ ಕೆಳಗಿನವುಗಳಲ್ಲಿ ಯಾವುದು


File Language : Kannada/English


State : Karnataka


Daily quiz Group minimum 1000 questions @kpsc2019


2. ಈ ಕೆಳಗಿನವುಗಳಲ್ಲಿ ಯಾವುದು ಪರೋಕ್ಷ ತೆರಿಗೆಗಳ ಗುಂಪಾಗಿದೆ?

1. ಅಬಕಾರಿ ತೆರಿಗೆ, ಮೌಲ್ಯವರ್ಧಿತ ತೆರಿಗೆ, ಸೇವಾ ತೆರಿಗೆ 

2. ವರಮಾನ ತೆರಿಗೆ, ಆಮದು-ರಫ್ತು ತೆರಿಗೆ,ಸ್ಟಾಂಪ್ ಶುಲ್ಕ 

3. ಕಂಪನಿ ತೆರಿಗೆ, ಸರಕು ಮತ್ತು ಸೇವಾ ತೆರಿಗೆ, ಸಂಪತ್ತಿನ ತೆರಿಗೆ

4. ಸಂಪತ್ತಿನ ತೆರಿಗೆ, ಸರಕು ಮತ್ತು ಸೇವಾ ತೆರಿಗೆ, ಆಮದು- ರಫ್ತು ತೆರಿಗೆ


File Format : PDF




3. ಜೆಡಿಪಿ ಎನ್ನುವುದು ಇವುಗಳ ಒಟ್ಟು ಮೌಲ್ಯವಾಗಿದೆ.

1. ಒಂದು ನಿರ್ದಿಷ್ಟ ಅವಧಿಯಲ್ಲಿ ಉತ್ಪಾದನೆಯಾದ ಎಲ್ಲಾ ಸರಕು ಮತ್ತು ಸೇವೆಗಳು

2. ಒಂದು ನಿರ್ದಿಷ್ಟ ಅವಧಿಯಲ್ಲಿ ಉತ್ಪಾದನೆಯಾದ ಅಂತಿಮ ಸರಕು ಮತ್ತು ಸೇವೆಗಳು

3. ಒಂದು ನಿರ್ದಿಷ್ಟ ಅವಧಿಯಲ್ಲಿ ಉತ್ಪಾದನೆ
ಯಾದ ಮಧ್ಯವರ್ತಿ ಸರಕು ಮತ್ತು ಸೇವೆಗಳು

4. ಒಂದು ನಿರ್ದಿಷ್ಟ ಅವಧಿಯಲ್ಲಿ ಉತ್ಪಾದನೆಯಾದ ಅಂತಿಮ ಮತ್ತು ಮಧ್ಯವರ್ತಿ ಸರಕು ಮತ್ತು ಸೇವೆಗಳು 

Number of Pages : link


4. “ಡಿಮ್ಯಾಟ್” ಎನ್ನುವುದು

1. ಹಣ ಉಳಿತಾಯ ಮಾಡಲು ಗ್ರಾಮೀಣ ಜನರು ಅಂಚೆ ಕಚೇರಿಯಲ್ಲಿ ತೆರೆಯುವ ಖಾತೆ

2. ಪಿಂಚಣಿದಾರರು ತಮ್ಮ ಪಿಂಚಣಿ ಪಡೆಯುವ ಸಲುವಾಗಿ ಬ್ಯಾಂಕಿನಲ್ಲಿ ತೆರೆಯುವ ಖಾತೆ

3. ಕೈಗಾರಿಕೋದ್ಯಮಿಗಳು ತಮ್ಮ ವ್ಯವಹಾರಕ್ಕಾಗಿ ಬ್ಯಾಂಕಿನಲ್ಲಿ ತೆರೆಯುವ ವಿಶೇಷ ಖಾತೆ ವಿ 

4.ಷೇರುಗಳನ್ನು ಮಾರಲು ಮತ್ತು ಕೊಳ್ಳಲು ಬ್ಯಾಂಕಿನಲ್ಲಿ ತೆರೆಯುವ ಖಾತೆ


Editable Text : No


Password Protected : No


Image Available : Yes


5. ಸರಕು ಮತ್ತು ಸೇವಾ ತೆರಿಗೆಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.

ಎ. ಇದೊಂದು ಪರೋಕ್ಷ ತೆರಿಗೆ ಪದ್ಧತಿಯಾಗಿದೆ ಬಿ. ಏಪ್ರಿಲ್ 01, 2017 ರಿಂದ ಇದು ಜಾರಿಗೆ ಬಂದಿದೆ.

ಸಿ. ಐದು ಹಂತಗಳ ತೆರಿಗೆಯ ಶ್ರೇಣಿಯನ್ನು ಹೊಂದಿದೆ.

. ಈ ಮೇಲಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆಗಳು

1. ಎ ಮತ್ತು ಬಿ 

2. ಬಿ ಮತ್ತು ಸಿ

3. ಎ ಮತ್ತು ಸಿ 

4. ಎ, ಬಿ ಮತ್ತು ಸಿ


Password : No


Cost : Free of cost


For Personal Use Only






ಉತ್ತರಗಳು=1.3 2.1 3.2. 4.4 5.3



Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 40

Previous
« Prev Post

No comments:

Contact Us

Name

Email *

Message *

Pages

Educational

gk