Title : ಎಸೆಸೆಲ್ಸಿ ನೋಟ್ಸ್ ಅಧ್ಯಾಯ: 04 ಸಾರ್ವಜನಿಕ ಹಣಕಾಸು ಮತ್ತು ಆಯ-ವ್ಯಯ
1. ವೈಯಕ್ತಿಕ ಹಣಕಾಸು ಎಂದರೇನು?
ಉ: ವ್ಯಕ್ತಿ ಅಥವಾ ಕುಟುಂಬದ ವರಮಾನ (ಆದಾಯ) ವೆಚ್ಚ ಮತ್ತು ಸಾಲದ ನಿರ್ವಹಣೆಯನ್ನು
ತಿಳಿಸಿಕೊಡುವದೇ ವೈಯಕ್ತಿಕ ಹಣಕಾಸು
File Language : Kannada/English
State : Karnataka
Daily quiz Group minimum 1000 questions @kpsc2019
2. ಸಾರ್ವಜನಿಕ ಹಣಕಾಸು ಎಂದರೇನು?
ಉ: ಸರಕಾರದ ವರಮಾನ ವೆಚ್ಚ ಹಾಗೂ ಸಾಲಗಳ ನಿರ್ವಹಣೆಯನ್ನು ಅಧ್ಯಯನ ಮಾಡುವದೇ ಸಾರ್ವಜನಿಕ ಹಣಕಾಸು
File Format : PDF
3. ಕೋಪೀಯ ನೀತಿ ಅಥವಾ ವಿತ್ತೀಯ ನೀತಿ ಎಂದರೇನು?
ಉ: ದೇಶದ ಆರ್ಥಿಕ ಅಭಿವೃದ್ಧಿ ಮತ್ತು ಆರ್ಥಿಕ ಸ್ಥಿರತೆಯನ್ನು ಸಾಧಿಸುವದಕ್ಕಾಗಿ ಸರಕಾರವು ತನ್ನ ವರಮಾನ ವೆಚ್ಚ ಮತ್ತು ಸಾಲಕ್ಕೆ ಸಂಭಂಧಿಸಿದಂತೆ ಕಾಲಕಾಲಕ್ಕೆ ಅನುಸರಿಸುವ ನೀತಿಯೇ ಕೋಶೀಯ ನೀತಿ,
4. ಸರಕಾರವು ಸಾರ್ವಜನಿಕ ಹಣಕಾಸನ್ನು ನೀತಿಯ ಮೂಲಕ ನಿರ್ವಹಿಸುತ್ತದೆ?
ಉ. ಕೋಶಿಯ ನೀತಿ
5. ವಿತ್ತೀಯ ನೀತಿಯ ಮುಖ್ಯ ಉದ್ದೇಶವೇನು?
ಉ: ಆರ್ಥಿಕ ಬೆಳವಣಿಗೆ ಮತ್ತು ಸ್ಥಿರತೆ ಸಾಧಿಸಿ ವರಮಾನದ ಸಮಾನ ಹಂಚಿಕೆಯನ್ನು ಸಾಧಿಸುವದೇ ವಿತ್ತೀಯ ನೀತಿಯ ಮುಖ್ಯ ಉದ್ದೇಶ.
6. ಭಾರತದಲ್ಲಿ ಹಣಕಾಸು ವರ್ಷ ಯಾವಾಗ ಆರಂಭವಾಗುತ್ತದೆ?
ಉ: ಏಪ್ರಿಲ್ 1 ಕ್ಕೆ ಆರಂಭವಾಗುತ್ತದೆ.
7. ಭಾರತದಲ್ಲಿ ಹಣಕಾಸು ವರ್ಷ ಯಾವಾಗ ಮುಕ್ತಾಯವಾಗುತ್ತದೆ? ಉ: ಮಾರ್ಚ್ 31ಕ್ಕೆ 8. ಆಥವಾ ಮುಂಗಡಪತ್ರ ಎಂದರೇನು? ಮುಕ್ತಾಯವಾಗುತ್ತದೆ.
8. ಆಯ-ವ್ಯಯ ಆಥವಾ ಮುಂಗಡಪತ್ರ ಎಂದರೇನು?
ಉ: ಸರಕಾರದ ಒಂದು ವರ್ಷದ ವರಮಾನ ಮತ್ತು ವೆಚ್ಚಗಳನ್ನು ಕುರಿತು ತಯ್ಯಾರಿಸಿದ ಅಂದಾಜು ಪಟ್ಟಿಯನ್ನು ಆಯ-ವ್ಯಯ ಎನ್ನುವರು.
9. ಸರಕಾರದ ವರಮಾನ ವೆಚ್ಚವನ್ನು ತಿಳಿಸುವ ದಾಖಲೆ ಯಾವುದು?
ಉ: ಆಯ-ವ್ಯಯ ಅಥವಾ ಮುಗಂಡಪತ್ರ,
10. ಪ್ರತಿ ವರ್ಷ ಲೋಕಸಭೆಯಲ್ಲಿ ಆಯ-ವ್ಯಯವನ್ನು ಯಾರು ಮಂಡಿಸುತ್ತಾರೆ?
ಉ: ಕೇಂದ್ರ ಹಣಕಾಸು ಸಚಿವರು,
11.ಉಳಿತಾಯ ಆಯ ವ್ಯಯ ಎಂದರೇನು?
ಉ. ಸರಕಾರದ ವರಮಾನವು ಅದರ ವೆಚ್ಚಕಿಂತ ಹೆಚ್ಚಾದರೆ ಅದನ್ನು ಉಳಿತಾಯ ಆಯ-ವ್ಯಯ ಎನ್ನುವರು.
12. ಕೊರತೆಯ ಆಯ-ವ್ಯಯ ಎಂದರೇನು?
ಉ: ಸರಕಾರದ ವರಮಾನಕಿಂತ ವೆಚ್ಚವು ಹೆಚ್ಚಾಗಿದ್ದರೆ ಅದನ್ನು ಕೊರತೆಯ ಆಯ-ವ್ಯಯ ಎನ್ನುವರು.
13. ಸಮತೋಲನ ಆಯ-ವ್ಯಯ ಎಂದರೇನು?
ಉ: ಸರಕಾರದ ವರಮಾನ ಮತ್ತು ವೆಚ್ಚಗಳೆರಡೂ
ಸಮನಾಗಿದ್ದರೆ ಅದನ್ನು ಸಮತೋಲನ ಆಯ-ವ್ಯಯ ಎನ್ನುವರು.
14. ಭಾರತದ ಆರ್ಥಿಕ ಅಭಿವೃದ್ಧಿಯನ್ನ ಸಾಧಿಸುವದಕ್ಕಾಗಿ ಸರ್ಕಾರಗಳು ಯಾವ ಆಯ-ವ್ಯಯ ಮಂಡಿಸುತ್ತವೆ?
ಉ:ಕೊರತೆಯ ಆಯ-ವ್ಯಯ ಎನ್ನುವರು.
15.ಸಾರ್ವಜನಿಕ ವೆಚ್ಚ ಎಂದರೇನು?
ಉ: ಸರ್ಕಾರವು ತನ್ನ ಪ್ರಜೆಗಳ ಹಿತದೃಷ್ಟಿಯಿಂದ ಮಾಡುವ ವೆಚ್ಚವೇ ಸಾರ್ವಜನಿಕ ವೆಚ್ಚ
16. ಸಾರ್ವಜನಿಕ ವರಮಾನ ಎಂದರೇನು? ಉ:ವ್ಯಕ್ತಿಗಳ ಮೇಲೆ ವಿಧಿಸಿದ ತೆರಿಗೆಗಳಿಂದ, ಸರ್ಕಾರದ ಉದ್ದಿಮೆಗಳಿಂದ ಹಾಗೂ ವಿವಿಧ ಆರ್ಥಿಕ ಚಟುವಟಿಕೆಗಳಿಂದ ಸಂಗ್ರಹಿಸಿದ ವರಮಾನವೇ ಸಾರ್ವಜನಿಕ ವರಮಾನ.
Click here to Download
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment