Title : ಎನ್ಬಿಸಿಸಿಯಲ್ಲಿ ಇಂಜಿನಿಯರ್ಗೆ ಉದ್ಯೋಗಾವಕಾಶ
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ,ನವರತ್ನ ಸಂಸ್ಥೆಗಳಲ್ಲಿ ಒಂದಾಗಿರುವ ನ್ಯಾಷನಲ್ ಬಿಲ್ಡಿಂಗ್ಸ್ ಕನ್ಕ್ಷನ್ ಕಾರ್ಪೋರೇಷನ್ (ಎನ್ಬಿಸಿಸಿ ಇಂಡಿಯಾ) ಲಿಮಿಟೆಡ್ನಲ್ಲಿ ಖಾಲಿ ಇರುವ ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಎನ್ ಬಿಸಿಸಿಯಲ್ಲಿರುವ ಹುದ್ದೆಗಳು 2 ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ಮೀಸಲಾತಿ ನಿಗದಿಯಾಗಿದೆ. ಅರ್ಜಿ
File Language : Kannada/English
State : Karnataka
Daily quiz Group minimum 1000 questions @kpsc2019
ಶೈಕ್ಷಣಿಕ ಅರ್ಹತೆ ಜೂ. ಇಂಜಿನಿಯರ್ಗೆ ಸಿವಿಲ್, ಎಲೆಕ್ಟಿಕಲ್ ಇಂಜಿನಿಯರಿಂಗ್ನಲ್ಲಿ 3 ವರ್ಷದ ಪೂರ್ಣ ಅವಧಿಯ ಡಿಪ್ಲೊಮಾ ಮಾಡಿದ್ದು, ಕನಿಷ್ಠ ಶೇ.60 ಅಂಕ: 1 ಗಳಿಸಿರಬೇಕು. ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳು ಶೇ.55 ಅಂಕ ಗಳಿಸಿರಬೇಕು. ಯಾವುದೇ ವೃತ್ತಿ ಅನುಭವದ ಅವಶ್ಯಕತೆ ಇಲ್ಲ. ಮ್ಯಾನೇಜರ್ ಹುದ್ದೆಗೆ ಸಿವಿಲ್ ಇಂಜಿನಿಯರಿಂಗ್ನಲ್ಲಿ ಪದವಿ ಪಡೆದಿದ್ದು, ಕನಿಷ್ಠ ಶೇ.60 ಅಂಕ ಪಡೆದಿರಬೇಕು. ವೃತ್ತಿ ಅನುಭವ ಕೇಳಲಾಗಿದೆ.
File Format : PDF
ಸೂಚನೆ: ಆನ್ಲೈನ್ ಅರ್ಜಿಗಳಿಗೆ ಮಾತ್ರ ಮಾನ್ಯತೆ ಇದೆ. ಲಿಖಿತ ಪರೀಕ್ಷೆ/ ಸಂದರ್ಶನಕ್ಕೆ ಹಾಜರಾಗುವ ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳಿಗೆ 3ನೇ ದರ್ಜೆಯ ರೈಲ್ವೆ ಭತ್ಯೆ ನೀಡಲಾಗುವುದು.
Number of Pages : link
ವಯೋಮಿತಿ: ಗರಿಷ್ಠ 28 ವರ್ಷ.
ಮ್ಯಾನೇಜರ್ಗೆ ಗರಿಷ್ಠ 46 ವರ್ಷ.
Editable Text : No
ವೇತನ: ಜೂ. ಇಂಜಿನಿಯರ್ಗೆ ಮಾಸಿಕ 27,270 ರೂ. ವೇತನ ಇದೆ. ಮ್ಯಾನೇಜರ್ಗೆ ಮಾಸಿಕ 70,000-2,00,000 de. ವೇತನ ಇದೆ.
Image Available : Yes
ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ ಹಾಗೂ ಸಂಸ್ಥೆಯ ನೌಕರರನ್ನು ಹೊರತು ಪಡಿಸಿ ಉಳಿದ ಅಭ್ಯರ್ಥಿಗಳು 500 ರೂ. ಶುಲ್ಕ ಪಾವತಿಸತಕ್ಕದ್ದು. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಕ್ ಪಾವತಿ ಹೊರತು ಪಡಿಸಿ ಇತರ ಪಾವತಿಗೆ ಅವಕಾಶ ಇರುವುದಿಲ್ಲ.
File size Reduced : No
Password : No
Cost : Free of cost
For Personal Use Only
Click here to Download
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment