ಸ್ಪರ್ಧಾ ವಿನ್ಸ್ ಅರ್ಥಶಾಸ್ತ್ರ ಮಾಸಿಕ ಸಂಚಿಕೆ – ಮಾರ್ಚ್ 2026 – KPSC, KAS, PSI, FDA, SDA ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಅರ್ಥಶಾಸ್ತ್ರ, ವ್ಯಾಪಾರ ಮತ್ತು ನೀತಿ ವಿಶ್ಲೇಷಣೆ. ಕರ್ನಾಟಕ, ಭಾರತ, ವಿಶ್ವ, ಮಾರುಕಟ್ಟೆ ಮತ್ತು ಬ್ಯಾಂಕಿಂಗ್ ವಿಭಾಗಗಳಲ್ಲಿ ತಿಂಗಳ ಪ್ರಮುಖ ಆರ್ಥಿಕ ಘಟನೆಗಳನ್ನು ಪರೀಕ್ಷೆಯ ದೃಷ್ಟಿಯಿಂದ ಸರಳ ಕನ್ನಡದಲ್ಲಿ ಇಲ್ಲಿ ನೀಡಲಾಗಿದೆ. ಒಟ್ಟು 25 ಪುಟಗಳ PDF.
ಮಾರ್ಚ್ 2026 ಸಂಚಿಕೆಯಲ್ಲಿ ಏನೇನಿದೆ?
- ತೈಲ ಆಘಾತ ಮತ್ತು ರಾಜ್ಯ ಬಜೆಟ್ (₹4.48 ಲಕ್ಷ ಕೋಟಿ)
- ಪಶ್ಚಿಮ ಏಷ್ಯಾ ಯುದ್ಧ: ತೈಲ ಆಘಾತ
- ಫೆಡ್ ದರ ಯಥಾಸ್ಥಿತಿ; ಹಾರ್ಮುಜ್ ಬಿಕ್ಕಟ್ಟು
- ಷೇರುಪೇಟೆಯಲ್ಲಿ ಆರು ವರ್ಷಗಳ ಕೆಟ್ಟ ತಿಂಗಳು
- ರೂಪಾಯಿ 95; RBIಯ $100 ಮಿ. ಮಿತಿ
ಉಚಿತ ಪೂರ್ವವೀಕ್ಷಣೆ (ಮೊದಲ 4 ಪುಟಗಳು)
ಕೆಳಗಿನ ಪೂರ್ವವೀಕ್ಷಣೆಯಲ್ಲಿ ಮುಖಪುಟ, ವಿಷಯಸೂಚಿ ಮತ್ತು ಆರಂಭಿಕ ಲೇಖನವನ್ನು ಉಚಿತವಾಗಿ ಓದಿ.
👉 ಪೂರ್ವವೀಕ್ಷಣೆ PDF ತೆರೆಯಿರಿ (4 ಪುಟಗಳು)
ಪೂರ್ಣ ಮಾರ್ಚ್ 2026 ಸಂಚಿಕೆ (25 ಪುಟಗಳ PDF) – ಕೇವಲ ₹10
Pay Rs 10 to Read the Full Magazine – March 2026
UPI ID: pundalikyadav@ybl (PUNDALIKA)
ಮುಖಪುಟದ ಮುದ್ರಿತ ಬೆಲೆ (MRP) ₹100. ಆನ್‌ಲೈನ್ ಮಾರಾಟ ಬೆಲೆ ಕೇವಲ ₹10.
ಮೊತ್ತ: ₹10 | ಸಂಚಿಕೆ: ಮಾರ್ಚ್ 2026
Pay Rs 10 – ಮಾರ್ಚ್ 2026 (UPI)ಪಡೆಯುವ ವಿಧಾನ:
- ಮೇಲಿನ QR ಅನ್ನು ಯಾವುದೇ UPI ಆಪ್ (PhonePe, Google Pay, Paytm) ಮೂಲಕ ಸ್ಕ್ಯಾನ್ ಮಾಡಿ ₹10 ಪಾವತಿಸಿ (ಅಥವಾ ಮೇಲಿನ ಬಟನ್ ಒತ್ತಿ).
- ಪಾವತಿಯ ಸ್ಕ್ರೀನ್‌ಶಾಟ್ ಮತ್ತು "ಮಾರ್ಚ್ 2026" ಎಂದು ಬರೆದು WhatsApp ಮಾಡಿ: WhatsApp: 9901434626
- ಪರಿಶೀಲನೆ ನಂತರ ಪೂರ್ಣ ಮಾರ್ಚ್ 2026 ಸಂಚಿಕೆ PDF ಅನ್ನು ನಿಮಗೆ WhatsApp ನಲ್ಲಿ ಕಳುಹಿಸಲಾಗುತ್ತದೆ.
ಒಂದು ಪಾವತಿ = ಒಂದು ತಿಂಗಳ ಸಂಚಿಕೆ. ಬೇರೆ ತಿಂಗಳು ಬೇಕಿದ್ದರೆ ಆ ತಿಂಗಳ ಪುಟದಲ್ಲಿ ಪಾವತಿಸಿ.
ಸೂಚನೆ: ಈ ಸಂಚಿಕೆ ಶಿಕ್ಷಣ ಮತ್ತು ಪರೀಕ್ಷಾ ಸಿದ್ಧತೆಯ ಉದ್ದೇಶಕ್ಕಾಗಿ ಮಾತ್ರ. KSPGK ಸರ್ಕಾರಿ ಅಧಿಕೃತ ಜಾಲತಾಣವಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ