Tuesday, March 22, 2022

ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 43

  KSPGK       Tuesday, March 22, 2022
Title : ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA,  B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 43




6. ಕೃಷ್ಣಾ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕದೊಂದಿಗೆ ವಿವಾದ ಹೊಂದಿರುವ ರಾಜ್ಯಗಳು

1) ಗೋವಾ ಮತ್ತು ಮಹಾರಾಷ್ಟ್ರ

2) ಗೋವಾ ಮತ್ತು ಆಂಧ್ರ ಪ್ರದೇಶ

3) ತಮಿಳುನಾಡು ಮತ್ತು ಮಹಾರಾಷ್ಟ್ರ 

4) ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರ


File Language : Kannada/English


State : Karnataka


Daily quiz Group minimum 1000 questions @kpsc2019


7. ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದಲ್ಲಿ ಮೊಟ್ಟಮೊದಲ ವಿಶೇಷ ಆರ್ಥಿಕ ವಲಯ ಸ್ಥಾಪಿತವಾಗಿರುವ ಸ್ಥಳ

1) ಮಂಡ್ಯ

2) ಬೆಳಗಾವಿ

3) ಚಿಕ್ಕಬಳ್ಳಾಪುರ

4) ಬೆಂಗಳೂರು


File Format : PDF




8. ಕರ್ನಾಟಕ ರಾಜ್ಯದಲ್ಲಿ ಯುರೇನಿಯಂ ನಿಕ್ಷೇಪವಿರುವ ಗೋಗಿ ಯಾವ ಜಿಲ್ಲೆಯಲ್ಲಿದೆ?

1) ಯಾದಗಿರಿ

2) ಕೊಪ್ಪಳ

3) ಗುಲ್ಬರ್ಗ

4) ರಾಯಚೂರು


Number of Pages : link


8. ಕರ್ನಾಟಕ ರಾಜ್ಯದಲ್ಲಿ ಯುರೇನಿಯಂ ನಿಕ್ಷೇಪವಿರುವ ಗೋಗಿ ಯಾವ ಜಿಲ್ಲೆಯಲ್ಲಿದೆ?

1) ಯಾದಗಿರಿ

2) ಕೊಪ್ಪಳ

3) ಗುಲ್ಬರ್ಗ

4) ರಾಯಚೂರು

Editable Text : No


9. ಕಾರವಾರದಲ್ಲಿರುವ ಸೀಬರ್ಡ್ ನೌಕಾ ನೆಲೆಗೆ ಏನೆಂದು ನಾಮಕರಣ ಮಾಡಲಾಗಿದೆ?

1) ಐಎನ್‌ಎಸ್ ಸುಭದ್ರಾ

2)ಐಎನ್‌ಎಸ್‌ ಹಂಸ

3) ಐಎನ್‌ಎಸ್ ವಿಕ್ರಮಾದಿತ್ಯ

4)ಐಎನ್‌ಎಸ್‌ ಕದಂಬ

Image Available : Yes


10. ಕೋಬ್ರಾ (Command Battalions for Resolute Action) ಪಡೆಯನ್ನು ವಿಶೇಷವಾಗಿ ಈ ಕೆಳಗಿನ ಯಾವುದರ ನಿಗ್ರಹಕ್ಕೆ ಬಳಸಲಾಗುತ್ತದೆ?

1) ಭಯೋತ್ಪಾದನೆ

2) ನಕ್ಸಲ್

3) ವಿಮಾನ ಅಪಹರಣ

4) ಮಾದಕ ದ್ರವ್ಯ ಸಾಗಣೆ



File size Reduced : No


11.ದೀಪ್ ಜೋಶಿಯವರಿಗೆ ಈ ಕೆಳಗಿನ ಯಾವ
ಕ್ಷೇತ್ರದಲ್ಲಿ ಕೈಗೊಂಡ ಕಾರ್ಯಗಳಿಗಾಗಿ ಮ್ಯಾಗ್ನೆಸ್ಸೆ
ಪ್ರಶಸ್ತಿ ನೀಡಲಾಗಿದೆ?

1) ಸಮುದಾಯ ನಾಯಕತ್ವ

2) ಪತ್ರಿಕೋದ್ಯಮ

3) ಶಾಂತಿ ಮತ್ತು ಅಂತರರಾಷ್ಟ್ರೀಯ ಅರಿವು 

4) ಸಾರ್ವಜನಿಕ ಸೇವೆ


Cost : Free of cost


12.ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಸೇವೆಯನ್ನು ಪಡೆದ ಭಾರತದ ಮೊದಲ ಖಾಸಗಿ ಸಂಸ್ಥೆ

1) ಟಾಟಾ ಕನ್ಸಲ್ಪ

2) ಇನ್ಫೋಸಿಸ್

3) ರಿಲಯನ್ಸ್ ಪವರ್ 

4) ವಿಪ್ರೋ



13.'ಇನ್‌ಕ್ರೆಡಿಬಲ್ ಇಂಡಿಯಾ' ಇದು ಯಾವ ಇಲಾಖೆಯ ಘೋಷವಾಕ್ಯವಾಗಿದೆ?

1) ಭಾರತೀಯ ಕ್ರೀಡಾ ಇಲಾಖೆ

2) ಭಾರತ ಮಾನವ ಸಂಪನ್ಮೂಲ ಇಲಾಖೆ

3) ಭಾರತೀಯ ಪ್ರವಾಸೋದ್ಯಮ ಇಲಾಖೆ

4) ಭಾರತೀಯ ರಕ್ಷಣಾ ಇಲಾಖೆ









ಉತ್ತರಗಳು=6-4, 7-2, 8-1, 9-4, 10-2, 11-1, 12-2, 13-3,


Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 43

Previous
« Prev Post

No comments:

Contact Us

Name

Email *

Message *

Pages

Educational

gk