Title : ಕೆಎಎಸ್/ಪಿಎಸ್ಐ/ಪಿಡಿಒ/ಎಫ್ಡಿಎ/ಎಸ್ಡಿಎ ಪ್ರಶ್ನೋತ್ತರಗಳು
3407. ಕೆಳಗಿನವುಗಳಲ್ಲಿ ಯಾವ ಕರೆನ್ಸಿಯು ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ವಿಶೇಷ ಸೆಳೆತ ಹಕ್ಕಿನ ಬೆಲೆಯನ್ನು ನಿರ್ಧರಿಸುವ ಗುಂಪಿಗೆ ಸೇರದು?
ಎ) ಜಪಾನಿಯನ ಯೆನ್
ಬಿ) ಭಾರತದ ರೂಪಾಯಿ
ಸಿ) ಯುಎಸ್ನ ಡಾಲರ್
ಡಿ) ಯುಕೆಯ ಪೌಂಡ್ ಸ್ಟಲಿಂಗ್
File Language : Kannada/English
State : Karnataka
Daily quiz Group minimum 1000 questions @kpsc2019
3408. ಈ ಕೆಳಗಿನವುಗಳಲ್ಲಿ ಯಾವುದು ಯುಎನ್ ಏಜೆನ್ಸಿ ಮತ್ತು ಅದರ ಪ್ರಧಾನ ಕಚೇರಿಯ ನಡುವಿನ ತಪ್ಪಾದ ಹೊಂದಾಣಿಕೆಯಾಗಿದೆ?
ಎ) FAO ರೋಮ್
ಬಿ) ILO ಜಿನವಾ
ಸಿ) IMF. ನ್ಯೂಯಾರ್ಕ್
ಡಿ) UNESCO - ಪ್ಯಾರಿಸ್
File Format : PDF
3409. ಕೋಲಾರ ಚಿನ್ನದ ಗಣಿಗೆ ನೀರು ಮತ್ತು ವಿದ್ಯುಚ್ಛಕ್ತಿಯ ಪೂರೈಕೆ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ ಇವು ಈ ಕೆಳಗಿನ ಯಾವ ದೊರೆಯ ಆಳ್ವಿಕೆಯ ಕಾಲದ ಸಾಧನಗಳಾಗಿದ್ದವು?
ಎ) ಮೂರನೇಯ ಕೃಷ್ಣರಾಜ ಒಡೆಯರ್
ಬಿ) ಹತ್ತನೆಯ ಚಾಮರಾಜ ಒಡೆಯರ್
ಸಿ) ನಾಲ್ಕನೆಯ ಕೃಷ್ಣರಾಜ ಒಡೆಯರ್
ಡಿ) ಜಯಚಾಮರಾಜ
Number of Pages : link
3410. ಯಾವ ಬಗೆಯ ಮಣ್ಣು ಹೆಚ್ಚಿನ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ?
ಎ) ಕೆಂಪುಮಣ್ಣು
ಬಿ) ಜಂಬಿಟ್ಟಿಗೆ ಮಣ್ಣು
ಸಿ) ಮೆಕ್ಕಲು ಮಣ್ಣು
ಡಿ) ಜೇಡಿಮಣ್ಣು
Editable Text : No
3411. ಕೈಗಾರಿಕೆಗಳಲ್ಲಿ ಕಾರ್ಮಿಕರಿಗೆ ವ್ಯವಸ್ಥಾಪಕ ಮಂಡಳಿಯಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಈ ಕೆಳಗಿನ ಯಾವುದರಲ್ಲಿ ಕಾಣಬಹುದು?
ಎ) ಮೂಲಭೂತ ಹಕ್ಕುಗಳು
ಬಿ) ರಾಜ್ಯನಿರ್ದೇಶಕ ತತ್ವಗಳು
ಸಿ) ಪೀಠಿಕೆ
ಡಿ) ಮೂಲಭೂತ ಕರ್ತವ್ಯಗಳು
Image Available : Yes
3412. ಈ ಕಾರಣದಿಂದ ಕ್ರಿಮಿಗಳು ನೀರಿನ ಮೇಲೆ ಮುಳುಗದೆ ಚಲಿಸಬಹುದು
ಎ) ನೀರಿನ ಮೇಲೆ ಎಳೆತ
ಬಿ) ದ್ರವಸ್ಥಿತಿ ಮೇಲ್ಕುಕ ಒತ್ತಡ ಸಿ) ಕ್ರಿಯಾಶೀಲ ಮೇಲೆರುವಿಕೆ
ಡಿ) ನೀರಿನ ಮಂದತ್ವ
File size Reduced : No
3413. ಆಕ್ಸ-ಬೋ ಸರೋವರಗಳು
ರೂಪುಗೊಳ್ಳಲು ಕಾರಣ
ಎ) ಸಾಗರ ಚಟುವಟಿಕೆ
ಬಿ) ನದಿ ಚಟುವಟಿಕೆ
ಸಿ) ಸರೋವರ ಚಟುವಟಿಕೆ
ಡಿ) ಮಾನವ ಚಟುವಟಿಕೆ
Cost : Free of cost
For Personal Use Only
Ans: 3407. B, 3408. C, 3409. C, 3410. D, 3411. B, 3412. A, 3413. B
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment