Spardha Win General Science Competitive Exams Handbook Kannada header
Spardha Win General Science Competitive Exams Handbook Kannada cover

ಸ್ಪರ್ಧಾ ವಿನ್ ಸಾಮಾನ್ಯ ವಿಜ್ಞಾನ - ಸ್ಪರ್ಧಾತ್ಮಕ ಪರೀಕ್ಷೆಗಳ ಕೈಪಿಡಿ (General Science Handbook). ಕನ್ನಡದಲ್ಲಿ 16 ಅಧ್ಯಾಯಗಳು, 392 ಉತ್ತರಸಹಿತ MCQs, 39 ಚಿತ್ರಗಳು, ಪ್ರತಿ ಅಧ್ಯಾಯದ ಪರೀಕ್ಷಾ ಪುನರಾವರ್ತನೆ ಅಂಶಗಳು - ಒಟ್ಟು 163 ಪುಟಗಳ PDF. KPSC, KAS, PSI, FDA, SDA, PDO, VAO ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನಕ್ಕೆ.

ಈ ಕೈಪಿಡಿಯಲ್ಲಿ ಏನಿದೆ?

  • ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಭೌತಶಾಸ್ತ್ರ - 16 ಅಧ್ಯಾಯಗಳು, ಸರಳ ಕನ್ನಡದಲ್ಲಿ ಹೊಸದಾಗಿ ಬರೆದ ವಿವರಣೆ
  • ಪ್ರತಿ ಅಧ್ಯಾಯದಲ್ಲಿ ಪರೀಕ್ಷಾ ಮುಖ್ಯ ಅಂಶಗಳು, ನೆನಪಿನ ಸೂತ್ರಗಳು, ಸೂತ್ರ ಮತ್ತು ಸಮೀಕರಣ ಪಟ್ಟಿ
  • 392 MCQs (ಭಾಗ A ಮತ್ತು ಭಾಗ B) - ಉತ್ತರ ಸೂಚಿಯೊಂದಿಗೆ
  • ಬಣ್ಣದ ಪುಟಗಳು, ಚಿತ್ರಗಳು, ಪ್ರತಿ ಪುಟದಲ್ಲಿ ಪ್ರೇರಣಾ ಹೇಳಿಕೆ ಮತ್ತು ಪುಟ ಸಂಖ್ಯೆ

ಅಧ್ಯಾಯಗಳು

  1. ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು
  2. ಅಮ್ಲಗಳು, ಪ್ರತ್ಯಮ್ಲಗಳು ಮತ್ತು ಲವಣಗಳು
  3. ಲೋಹಗಳು ಮತ್ತು ಅಲೋಹಗಳು
  4. ಇಂಗಾಲ ಮತ್ತು ಅದರ ಸಂಯುಕ್ತಗಳು
  5. ಮೂಲಧಾತುಗಳ ಆವರ್ತಕ ವರ್ಗೀಕರಣ
  6. ಜೀವ ಪ್ರಕ್ರಿಯೆಗಳು
  7. ನಿಯಂತ್ರಣ ಮತ್ತು ಸಮನ್ವಯ
  8. ಜೀವಿಗಳ ಸಂತಾನೋತ್ಪತ್ತಿ
  9. ಅನುವಂಶಿಕತೆ ಮತ್ತು ವಿಕಾಸ
  10. ಬೆಳಕು - ಪ್ರತಿಬಿಂಬ ಮತ್ತು ವಕ್ರೀಭವನ
  11. ಮಾನವ ಕಣ್ಣು ಮತ್ತು ವರ್ಣಮಯ ಜಗತ್ತು
  12. ವಿದ್ಯುಚ್ಛಕ್ತಿ
  13. ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು
  14. ಶಕ್ತಿಯ ಮೂಲಗಳು
  15. ನಮ್ಮ ಪರಿಸರ
  16. ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ

ಉಚಿತ ಪೂರ್ವಾವಲೋಕನ (8 ಪುಟಗಳು)

👉 ಪೂರ್ವಾವಲೋಕನ PDF ತೆರೆಯಿರಿ (8 ಪುಟಗಳು) | ಡೌನ್‌ಲೋಡ್

ಸಂಪೂರ್ಣ ಸಾಮಾನ್ಯ ವಿಜ್ಞಾನ ಕೈಪಿಡಿ (163 ಪುಟಗಳ PDF) - ಕೇವಲ ₹50

Pay Rs 50 to Read the Full Handbook - General Science Handbook

UPI QR - Spardha Win General Science Handbook Rs 50

UPI ID: pundalikyadav@ybl (PUNDALIKA)

ಮುಖಪುಟದ ಮುದ್ರಿತ ಬೆಲೆ (MRP) ₹199. ಆನ್‌ಲೈನ್ ಮಾರಾಟ ಬೆಲೆ ಕೇವಲ ₹50.

ಮೊತ್ತ: ₹50 | ಸಂಚಿಕೆ: ಸಾಮಾನ್ಯ ವಿಜ್ಞಾನ ಕೈಪಿಡಿ

Pay Rs 50 - ಸಾಮಾನ್ಯ ವಿಜ್ಞಾನ ಕೈಪಿಡಿ (UPI)

ಪಡೆಯುವ ವಿಧಾನ:

  1. ಮೇಲಿನ QR ಅನ್ನು ಯಾವುದೇ UPI ಆ್ಯಪ್ (PhonePe, Google Pay, Paytm) ಮೂಲಕ ಸ್ಕ್ಯಾನ್ ಮಾಡಿ ₹50 ಪಾವತಿಸಿ (ಅಥವಾ ಮೇಲಿನ ಬಟನ್ ಒತ್ತಿರಿ).
  2. ಪಾವತಿಯ ಸ್ಕ್ರೀನ್‌ಶಾಟ್ ಮತ್ತು "ಸಾಮಾನ್ಯ ವಿಜ್ಞಾನ ಕೈಪಿಡಿ" ಎಂದು ಬರೆದು WhatsApp ಮಾಡಿ: WhatsApp: 8618351162
  3. ಪರಿಶೀಲನೆ ನಂತರ ಪೂರ್ಣ PDF ಅನ್ನು ನಿಮಗೆ WhatsApp ನಲ್ಲಿ ಕಳುಹಿಸಲಾಗುತ್ತದೆ.

ಒಂದು ಪಾವತಿ = ಈ ಸಂಚಿಕೆ. ಇತರ ಮ್ಯಾಗಜೀನ್‌ಗಳು ಪ್ರತ್ಯೇಕವಾಗಿ ಲಭ್ಯವಿವೆ.

ಮಾಲೀಕರು / ಲೇಖಕರು: Pundalik R. Yadav | ಸಹಾಯ: Aishwarya Pundalik Yadav

ಸೂಚನೆ: ಈ ಕೈಪಿಡಿ ಶಿಕ್ಷಣ ಮತ್ತು ಪರೀಕ್ಷಾ ಸಿದ್ಧತೆಯ ಉದ್ದೇಶಕ್ಕಾಗಿ ಮಾತ್ರ. ಎಲ್ಲಾ ವಿಷಯ ಹೊಸದಾಗಿ ಬರೆಯಲಾಗಿದೆ. KSPGK ಸರ್ಕಾರಿ ಅಧಿಕೃತ ಜಾಲತಾಣವಲ್ಲ.

🌐 kspgk.blogspot.com | 📲 Join WhatsApp Channel | 📢 Telegram | Telegram 2

logoblog
Spardha Win General Science Handbook for KPSC FDA SDA PSI KAS in Kannada | 16 Chapters 392 MCQs

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

kas

ಇತ್ತೀಚಿನ ಸರ್ಕಾರಿ ಉದ್ಯೋಗಗಳು

ಎಲ್ಲವನ್ನೂ ನೋಡಿ →

ಪೊಲೀಸ್ (KSP) ನೇಮಕಾತಿ

ಎಲ್ಲವನ್ನೂ ನೋಡಿ →

GK ನೋಟ್ಸ್ ಮತ್ತು ಅಧ್ಯಯನ ಸಾಮಗ್ರಿ

ಎಲ್ಲವನ್ನೂ ನೋಡಿ →

Contact Us

ಹೆಸರು

ಇಮೇಲ್ *

ಸಂದೇಶ *

Categories