Thursday, March 31, 2022

ಮನೆಯಿಂದಲೇ ಕೆಲಸಕ್ಕೆ ಉದ್ಯೋಗಿಗಳ ಒಲವು

  KSPGK       Thursday, March 31, 2022
Title : ಮನೆಯಿಂದಲೇ ಕೆಲಸಕ್ಕೆ ಉದ್ಯೋಗಿಗಳ ಒಲವು


ಕೋವಿಡ 19 ಸೊಕ್ಕಿನಿಂದ ನಿಂದಾಗಿ ಅನೇಕ
ಕಂಪನಿಗಳು ಉದ್ಯೋಗಿಗಳಿಗೆ ಕಳೆದ ಎರಡು ವರ್ಷಗಳಿಂದ ಮನೆಯಿಂದಲೇ ಕೆಲಸ ಮಾಡುವ ಅವಕಾಶಗಳನ್ನು ಕಲ್ಪಿಸಿದ್ದವು. ಈಗ ಕಚೇರಿಗೆ ಮರಳಲು ಕಂಪನಿಗಳು ಸೂಚಿಸುತ್ತಿದ್ದರೂ, ಉದ್ಯೋಗಿಗಳು ಮಾತ್ರ ಒಲವು ತೋರಿಸುತ್ತಿಲ್ಲ ಎಂದು ಸಮೀಕ್ಷೆಯೊಂದು ಹೇಳಿದೆ.


File Language : Kannada/English


State : Karnataka


Daily quiz Group minimum 1000 questions @kpsc2019


ಹೆಚ್ಚಿನ ಸಂಬಳಕ್ಕಿಂತ ಮನ ಯಿಂದಲೇ ಕೆಲಸ ಮಾಡಲು ಅವರು ಆಸಕ್ತಿ ತೋರಿದ್ದು, ಒಂದೂವ ಕಚೇರಿಗೆ ಬರುವಂತೆ ಹೇಳಿದರೆ ಕೆಲಸವನ್ನು ಕೊರೆಯಲು ಕೂಡ ಸಿದ್ಧರಿರುವುದಾಗಿ ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದೆ ಹತ್ತರಲ್ಲಿ ಆರು ಮಂದಿ ಹೇಳಿದ್ದಾರೆ.


File Format : PDF




ನೇಮಕಾತಿ ಮತ್ತು ಸಿಬ್ಬಂದಿ ಸಂಸ್ಥೆ ನಡೆಸಿದ ಸಮೀಕ್ಷೆಯ ಸಂದರ್ಭದಲ್ಲಿ ಕಚೇರಿಗೆ ಹಿಂದಿರುಗುವ ಬದಲು ತಮ್ಮ ಕೆಲಸವನ್ನು ತೊರೆಯಲು ಸಿದ್ಧರಿರುವುದಾಗಿ ಹೆಚ್ಚಿನ ಮಂದಿ ಅಭಿಪ್ರಾಯ ಪಟ್ಟಿರುವುದು. ಉದ್ಯೋಗ ಕ್ಷೇತ್ರದಲ್ಲಿ ಆಶ್ಚರ್ಯಕ್ಕೆ ಕಾರಣವಾಗಿದೆ.


Number of Pages : link


ಮತ್ತೊಂದು ಸಮೀಕ್ಷೆಯ ಪ್ರಕಾರವೂ ಬಹುತೇಕ ಇದೇ ಸಂಖ್ಯೆಯ ಉದ್ಯೋಗಿಗಳು, ಎಲ್ಲ ಕಂಪನಿಗಳು ಉದ್ಯೋಗಿಗಳನ್ನು ಕಚೇರಿಗೆ ಕರೆಸಿಕೊಳ್ಳಬೇಕು ಎಂದು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಸಲಹೆ ನೀಡಿದ್ದಾರೆ. ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವುದರಿಂದ ಉತ್ಪಾದಕತೆ ಕ್ಷೀಣಿಸುತ್ತದೆ. ಸಾಂಸ್ಥಿಕ ಪರಿಕಲ್ಪನೆಯು ಮರೆಯಾಗುತ್ತದೆ. ಕರು ದೇಶದ ಪ್ರತಿಯೊಬ್ಬರ ಮನೆಯಲ್ಲೂ ಪ್ರತ್ಯೇಕ ಕೊಠಡಿ ಇರುವುದಿಲ್ಲ. ಪೀಳಿಗೆಗಳ ಹಿಂದಿನ ಮನೆಗಳಲ್ಲಿ ಅವರು ವಾಸಿಸುತ್ತಿರುತ್ತಾರೆ. ವಿದ್ಯುತ್ ಕೊರತೆ, ಅಂತರ್ಜಾಲ ಸಂಪರ್ಕ ಕಡಿತ ಸೇರಿ ಹಲವು ಸಮಸ್ಯೆಗಳು ಎದುರಾಗುತ್ತವೆ. ಇದರಿಂದ ಉತ್ಪಾದಕತೆ ಕುಂಠಿತವಾಗುತ್ತಿದೆ'' ಎಂದು ಪರಿಗಣಿಸಬೇಕು'' ಸುದ್ದಿಸಂಸ್ಥೆಯೊಂದರ ಕಾರ್ಯಕ್ರಮದಲ್ಲಿ ಅವರು ಹೇಳಿದ್ದಾರೆ.


Editable Text : No


ಕಚೇರಿಗೆ ಕಡ್ಡಾಯವಾಗಿ ಬಂದರೆ ಮಾತ್ರ ನೀಡುವ ಹೆಚ್ಚಿನ ಸಂಬಳದ ಆಫರ್ ಅನ್ನು ತಿರಸ್ಕರಿಸಿದ್ದಾರೆ. ಐಟಿ, ಹೊರಗುತ್ತಿಗೆ, ಟೆಕ್ ಸ್ಟಾರ್ಟ್‌ಅಪ್


Image Available : Yes


ಸಲಜ ಉದ್ಯೋಗಗಳು, ಬಿಎಫ್‌ಎಸ್‌ಐ ವಲಯಗಳಲ್ಲಿ ಈ 620 ಪ್ರವೃತ್ತಿ ಹೆಚ್ಚು ಕಂಡುಬಂದಿದೆ ಎಂದು ಅಂಕಿ-ಅಂಶಗಳು ಹೇಳಿವೆ.


File size Reduced : No


ಅನೇಕರು ಮನೆಯಿಂದ ಅಥವಾ ತಮ್ಮ ಊರುಗಳಿಂದ ಕೆಲಸ ಮಾಡುವ ಮೂಲಕ ಕೆಲಸ ಮತ್ತು ವೈಯಕ್ತಿಕ ಜೀವನವನ್ನು ಉತ್ತಮ ರೀತಿಯಲ್ಲಿ ಹೊಂದಿಸಿಕೊಂಡು ಹೋಗುತ್ತಿದ್ದಾರೆ. ಇದರಿಂದ ಅವರ ಕೆಲಸದ ದಕ್ಷತೆಯ ಮೇಲೆ ನಿಜವಾಗಿಯೂ ಯಾವುದೇ ಪರಿಣಾಮ ಬೀರಿಲ್ಲ.


Cost : Free of cost


ಹೀಗಾಗಿ ಇದೇ ಮುಂದುವರಿ ಯಲಿ ಎಂದು ಇವರು ಬಯಸುತ್ತಿ ದ್ದಾರೆ. ಹೀಗಿರುವಾಗ ಕಚೇರಿಗಳನ್ನು ಆರಂಭಿಸುತ್ತಿರುವ ಕಂಪನಿಗಳು ಪ್ರತಿಭೆಗಳನ್ನು ಉಳಿಸಿಕೊಳ್ಳಲು ಮತ್ತು ಆಕರ್ಷಿಸಲು ವರ್ಕ್ ಫೂಂ ಹೂಂ ಅಥವಾ ಒಂದಿಷ್ಟು ಬದಲಾವಣೆ ಮಾಡಿಕೊಳ್ಳಬಹುದಾದ ಕೆಲಸದ ಅವಧಿಯ ಆಯ್ಕೆ ಗಳನ್ನು ನೀಡಲೇಬೇಕಾಗುತ್ತದೆ ಎನ್ನುತ್ತಾರೆ ಉದ್ಯೋಗ ಮಾರುಕಟ್ಟೆ






Click here to Download



Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading ಮನೆಯಿಂದಲೇ ಕೆಲಸಕ್ಕೆ ಉದ್ಯೋಗಿಗಳ ಒಲವು

Previous
« Prev Post

No comments:

Contact Us

Name

Email *

Message *

Pages

Educational

gk