Title : ಸಾಮಾನ್ಯ ಜ್ಞಾನ ಮಾದರಿ ಪ್ರಶೋತ್ತರಗಳು
1. ಎಲ್ಲ ಕಶೇರುಕಗಳ ಸಾಮಾನ್ಯವಾಗಿ ಈ ಕೆಳಗಿನವುಗಳಲ್ಲಿ ಯಾವುದನ್ನು ಹೊಂದಿರುತ್ತವೆ.
ಎ) ಅವು ಶೀತರಕ್ತ ಜೀವಿಗಳಾಗಿರುತ್ತವೆ.
ಬಿ) ಅವು ಅಂತರಿಕ ಅಸ್ತಿಪಂಜರ ಹೊಂದಿರುತ್ತವೆ.
ಸಿ) ಅವು ಬೆನ್ನು ಮೂಳೆ ಹೊಂದಿರುತ್ತವೆ
ಡಿ) ಅವು ಅಂತರಿಕ ಅಸ್ತಿ ಪಂಜರ ಮತ್ತು ಬೆನ್ನುಮೂಳೆಯನ್ನು ಹೊಂದಿರುತ್ತವೆ.
File Language : Kannada/English
State : Karnataka
Daily quiz Group minimum 1000 questions @kpsc2019
2. ಮಾನವನ ದೇಹದ ಅತಿ ದೊಡ್ಡ ಮಾಂಸ ಖಂಡ ಯಾವುದು?
ಎ) ಫಿಮರ್
ಬಿ) ಗ್ಲುಟಿಯಶ್ ಮ್ಯಾಕ್ಸಾಸ
ಸಿ) ಸೆಪಿಡಸ್
ಡಿ) ಯಾವುದು ಅಲ್ಲ
File Format : PDF
3. ನಿಕೋಟಿನ್ ಅಸಿಡ್ ಕೊರತೆಯು ಮನುಷ್ಯರಲ್ಲಿ ಯಾವ ಖಾಯಿಲೆಯನ್ನು ಉಂಟುಮಾಡುತ್ತದೆ.
ಎ) ಪೆಲಿಗ್ರಾ
ಬಿ) ಗಂಟಲುಮಾರಿ
ಸಿ) ಕ್ಯಾನ್ಸಲ್
ಡಿ) ಅನಿಮಿಯ
Number of Pages : link
4. ಆಮ್ಲ ಮಳೆಗೆ ಮುಖ್ಯಕಾರಣ ಯಾವುದು?
ಎ) ನೀರಿನ ಮಾಲಿನ್ಯ
ಬಿ) ವಾಯುಮಾಲಿನ್ಯ
ಸಿ) ಮಣ್ಣಿನ ಮಾಲಿನ್ಯ
ಡಿ) ಮೇಲಿನ ಎಲ್ಲವೂ
Editable Text : No
5. ಭೋಪಾಲ್ ಅನಿಲದುರಂತಕ್ಕೆ ಕಾರಣವಾದ ಅನಿಲ
ಯಾವುದು?
ಎ) ಮಿಥೇನ್
ಬಿ) ಮಿಥೈಲ್ ಐಸೂಸಯನೇಟ್
ಸಿ) ಗಂಧಕದ ಡಯಾಕ್ಸೆಡ್
ಡಿ) ಎಲ್ಲವೂ
Image Available : Yes
6. ವಾತಾವರಣದ ತಾಪಮಾನ ಈ ಕೆಳಕಂಡ ಯಾವ ವಿಭಾಗದಲ್ಲಿ ಕಡಿಮೆಯಾಗುತ್ತದೆ?
ಎ) ಭೂಮಿಯಿಂದ ಸ್ಟಾಟೋಪಸ್ನವರೆಗೆ
ಬಿ) ಸ್ಟಾಟೋಪಾಸ್ನಿಂದ ಮಿಸೋಪಾಸ್ನವರೆಗೆ
ಸಿ) ಮಿಸೋಪಾಸ್ನಿಂದ ಥರ್ಮಾಸಿಯರ್ನವರೆಗೆ
ಡಿ) ಥರ್ಮಾಸಪಿಯರ್ನಿಂದ ಐಯೋನೂಸ್ಪಿಯರ್
ನವರೆಗೆ
File size Reduced : No
7. ಅಪಾಯದಲ್ಲಿರುವ ಪ್ರಬೇಧಗಳನ್ನು ಈ ಕೆಳಗಿನ ಪುಸ್ತಕದಲ್ಲಿ ದಾಖಲಿಸಲಾಗುತ್ತದೆ.
ಎ) ರೆಡ್ ಡೇಟಾಬುಕ್
ಬಿ) ಎಲ್ಲೊ ಡೇಟಾಬುಕ್
ಸಿ) ಹೆರ್ಬೇರಿಯಂ
ಡಿ) ಗ್ರೀನ್ ಡೇಟಾಬುಕ್
Cost : Free of cost
8. ಕ್ಯೂಮೋಟಾ ಪ್ರೊಟೊಕಾಲ್ ಹವಾಮಾನ
ಬದಲಾವಣೆ ಪರಿಯಾಯದ ಒಂದು ಮೈಲಿಗಲ್ಲು
ಏಕೆಂದರೆ
ಎ) ಇದು ಹವಾಮಾನ ಬದಲಾವಣೆ ನಿಯಂತ್ರಿಸಲು ತೆಗೆದುಕೊಂಡ ಮೊದಲ ಹೆಜ್ಜೆ
ಬಿ) ಇದು ಬಹು ರಾಷ್ಟ್ರಗಳ ಒಪ್ಪಿಕೊಂಡ ಸಂದಿ
ಸಿ) ಇದು ಇಂಗಾಲದ ವ್ಯಾಪಾರಕ್ಕೆ ಅಣುವು
ಮಾಡಿಕೊಟ್ಟಿತು
ಡಿ) ಇದು ಮುಂದುವರಿದ ತಿರಸ್ಕರಿಸಲ್ಪಟ್ಟಿತು
ರಾಷ್ಟ್ರಗಳಿಂದ
ಉತ್ತರಗಳು=1-ಸಿ, 2-ಬಿ, 3-ಎ, 4-ಬಿ, 5-ಬಿ, 6-ಬಿ, 7-ಎ, 8-ಎ
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment