Title : ಶಿಕ್ಷಕರ ನೇಮಕ: ಮಾ.21ಕ್ಕೆ ಇಲಾಖೆಯಿಂದ ಅಧಿಸೂಚನೆ
ರಾಜ್ಯದ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ 6ರಿಂದ 8ನೇ ತರಗತಿವರೆಗೆ ಬೋಧನೆ ಮಾಡುವ ಒಟ್ಟು 15 ಸಾವಿರ 'ಪದವೀಧರ ಶಿಕ್ಷಕರ (ಜಿಪಿಟಿ)' ನೇಮಕಕ್ಕೆ ಮಾ.21ರಂದು ಅಧಿ ಸೂಚನೆ ಹೊರಡಿಸಲಾಗುತ್ತದೆ. ಮಾ.23ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಏಪ್ರಿಲ್ 22 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಮೇ 21, 22 ರಂದು ಸ್ಪರ್ಧಾತ್ಮಕ ಪರೀಕ್ಷೆ (ಸಿಇಟಿ) ನಡೆಯಲಿದೆ.
File Language : Kannada/English
State : Karnataka
Daily quiz Group minimum 1000 questions @kpsc2019
ಈ ವಿಷಯವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯೇ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
File Format : PDF
ಹೈದರಾಬಾದ್-ಕರ್ನಾಟಕಕ್ಕೆ ಮೀಸಲಾದ ಐದು ಸಾವಿರ ಹುದ್ದೆ ಸೇರಿದಂತೆ ಒಟ್ಟು 15 ಸಾವಿರ ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು, ಗಣಿತ ಬೋಧನೆ ಮಾಡುವ ಶಿಕ್ಷಕರ ಕೊರತೆ ಅಧಿಕವಾಗಿದೆ. ಹೀಗಾಗಿಯೇ ಈ ವಿಷಯದ ಹೆಚ್ಚಿನ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
Number of Pages : link
Scanned Copy : Yes
ಈ ಹಿಂದಿನ ಬಾರಿ ಅರ್ಜಿ ಆಹ್ವಾನಿಸಿದ್ದಾಗ ಕೇವಲ 695 ಜನರು ಮಾತ್ರ ಆಯ್ಕೆಯಾಗಿದ್ದರು. ಈ ಹುದ್ದೆಗೆ ಅರ್ಹತೆ ಹೊಂದಿದವರು ಸಿಗುವುದೇ ಕಷ್ಟವಾಗಿದ್ದರಿಂದ ಎಂಜಿನಿಯರಿಂಗ್ ಪದವೀಧರರಿಗೂ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.
Password Protected : No
400 ಅಂಕದ ಪರೀಕ್ಷೆ ಈ ಬಾರಿ ಒಟ್ಟು 400 ಅಂಕದ ಪರೀಕ್ಷೆ ನಡೆಯಲಿದೆ. ಮೊದಲ ಪತ್ರಿಕೆ ಜನರಲ್ ಪೇಪರ್ ಆಗಿದ್ದು 150 ಅಂಕ ನಿಗದಿಪಡಿಸಲಾಗಿದೆ. 2ನೇ ಪತ್ರಿಕೆ 150 ಅಂಕದ್ದಾಗಿದ್ದು, ವಿಷಯವಾರು ಪರೀಕ್ಷೆ ಇದಾಗಿರುತ್ತದೆ.
Download Link Available : Yes
ನೇಮಕಕ್ಕೆ ಅರ್ಹತ ಪಡೆಯಲು 45 ಅಂಕ ಕಡ್ಡಾಯವಾಗಿರುತ್ತದೆ. 3ನೇ ಪತ್ರಿಕೆ ಭಾಷಾವಾರು ಪರೀಕ್ಷೆಯದಾಗಿದ್ದು, 100 ಅಂಕಗಳಿಗೆ ಪರೀಕ್ಷೆನಡೆಯಲಿದೆ. ನೇಮಕಕ್ಕೆ ಅರ್ಹತ ಪಡೆಯಲು 50 ಅಂಕ ಕಡ್ಡಾಯವಾಗಿದೆ. ಎಂದು ತಿಳಿಸಿದ್ದಾರೆ.
Password : No
ಮಾ.23ರಿಂದ ಅರ್ಜಿ ಸಲ್ಲಿಕೆ ಶುರು | ಮೇ 21-22ರಂದು ಪರೀಕ್ಷೆ
For Personal Use Only
Click here to Download
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment