Wednesday, March 30, 2022

SSLC NOTES Chapter: 12 Population of India

  KSPGK       Wednesday, March 30, 2022
Title : SSLC NOTES Chapter: 12 Population of India




1) ಜನಸಂಖ್ಯೆ ಎಂದರೇನು?
ಉ: ನಿಗದಿತ ಪ್ರದೇಶವೊಂದರಲ್ಲಿ ವಾಸಿಸುವ ಜವರ ಒಟ್ಟು ಸಂಖ್ಯೆಗೆ ಜನಸಂಖ್ಯೆ ಎನ್ನುವರು.


File Language : Kannada/English


State : Karnataka


Daily quiz Group minimum 1000 questions @kpsc2019


2) ಭಾರತ ಪ್ರಪಂಚದ ಎಷ್ಟನೇ ಜನ ಭರಿತ ದೇಶ?
ಉ: ಎರಡನೆಯ


File Format : PDF




3) 2011 ರ ಜನಗಣತಿಯಂತೆ ಭಾರತದ ಒಟ್ಟು ಜನಸಂಖ್ಯೆ ? 
ಉ. 121.01ಕೋಟಿ




4) ಅಧಿಕ ಮರಣ ದರಕ್ಕೆ ಪ್ರಮುಖ ಕಾರಣಗಳೇನು? ಉ: ಮಾರಣಾಂತಿಕ ಕಾಯಿಲೆಗಳು ಮತ್ತು ವೈದ್ಯಕೀಯ ಸೌಲಭ್ಯಗಳ ಕೊರತ



5) ಕಡಿಮೆ ಮರಣದರಕ್ಕೆ ಪ್ರಮುಖ ಕಾರಣಗಳೇನು?
ಉ: ವೈದ್ಯಕೀಯ ಸೌಲಭ್ಯಗಳ ಸುಧಾರಣೆ, ಸಾಂಕ್ರಾಮಿಕ ಪಿಡುಗುಗಳ ನಿಯಂತ್ರಣ,ಶಿಶು ಮರಣದರದಲ್ಲಿ ಕುಸಿತ,ಶಿಕ್ಷಣದ ಪ್ರಗತಿ 



6) ಜನಸಂಖ್ಯಾ ಬೆಳವಣಿಗೆಗೆ ಪ್ರಮುಖ ಕಾರಣಗಳಾವವು? 
ಉ: ಅಧಿಕ ಜನನದರ ಮತ್ತು ಕಡಿಮೆ ಮರಣದರ




7) ಭಾರತದ ಜನಭರಿತವಾದ ರಾಜ್ಯ ಯಾವುದು? 
ಉ: ಉತ್ತರಪ್ರದೇಶ


8) ಭಾರತದ ಅತಿ ಕಡಿಮೆ ಜನಸಂಖ್ಯೆಯುಳ್ಳ ರಾಜ್ಯ? ಉ: ಸಿಕ್ಕಿಂ


9) ಕೇಂದ್ರಾಡಳಿತ ಪ್ರದೇಶಗಳಲ್ಲಿ ಅತ್ಯಧಿಕ ಟನಸಂಖ್ಯೆ ಹೊಂದಿದ್ದು? 
ಉ: ದೆಹಲಿ


10) ಕೇಂದ್ರಾಡಳಿತ ಪ್ರದೇಶಗಳಲ್ಲಿ ಅತಿ ಕಡಿಮೆ ಜನಸಂಖ್ಯೆ ಹೊಂದಿದ್ದು? 
ಉ: ಲಕ್ಷದ್ವೀಪ


11) ಜನಸಾಂದ್ರತೆ ಎಂದರೇನು? 
ಉ: ಪ್ರತಿ ಚದರ ಕಿಲೋಮಿಟರನಲ್ಲಿ ವಾಸಿಸುವ ಜನಸಂಖ್ಯೆಗೆ ಜನಸಾಂದ್ರತೆ' ಎನ್ನುವರು.


12) 2011 ರ ಜನಗಣತಿಯಂತೆ ಭಾರತದ ಜನಸಾಂದ್ರತೆ? ಉ: 382 (ಪ್ರತಿ ಚ.ಕೀಮಿಗೆ)


13) ಭಾರತದ ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವ ರಾಜ್ಯ ?
ಉ: ಬಿಹಾರ 1102 (ಪ್ರತಿ ಚ.ಕೀಮಿ.ಗ)



14) ಭಾರತದ ಅತಿ ಕಡಿಮೆ ಜನಸಾಂದ್ರತೆ ಹೊಂದಿರುವ ರಾಜ್ಯ ?
ಉ:ಅರುಣಾಚಲ ಪ್ರದೇಶ 17 (ಪ್ರತಿ ಚ.ಕೀಮಿ, ಗೆ)




15) ಕೇಂದ್ರಾಡಳಿತ ಪ್ರದೇಶಗಳಲ್ಲಿ ಅತಿ ಹೆಚ್ಚು ಜನಸಾಂದ್ರತೆ ಹೊಂದಿದ್ದು?
ಉ: ದೆಹಲಿ 11297 (ಪ್ರತಿ ಚ.ಕೀಮಿ.ಗೆ)



16) ಕೇಂದ್ರಾಡಳಿತ ಪ್ರದೇಶಗಳಲ್ಲಿ ಅತಿ ಕಡಿಮೆ ಜನಸಾಂದ್ರತೆ ಹೊಂದಿದ್ದು? 
ಉ: ಅಂಡಾಮಾನ್ ಮತ್ತು ನಿಕೋಬಾರ್ 463 (ಪ್ರತಿ ಚ.ಕೀಮಿಗೆ)







Click here to Download



Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading SSLC NOTES Chapter: 12 Population of India

Previous
« Prev Post

No comments:

Contact Us

Name

Email *

Message *

Pages

Educational

gk