Title : ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 45
23. ಜಗದ್ವಿಖ್ಯಾತವಾದ ಶ್ರವಣಬೆಳಗೊಳದ ಬಾಹುಬಲಿ ವಿಗ್ರಹವನ್ನು ಗಂಗರಸ ರಾಚಮಲ್ಲನ ಮಂತ್ರಿಯಾಗಿದ್ದ ಚಾವುಂಡರಾಯ ಕೆತ್ತಿಸಿದ ವರ್ಷ
1) 981
2) 990
3) 985
4)988
File Language : Kannada/English
State : Karnataka
Daily quiz Group minimum 1000 questions @kpsc2019
24. 2ನೇ ಬೌದ್ಧ ಮಹಾಸಭೆ ನಡೆದ ಸ್ಥಳ
1) ರಾಜಗೃಹ
3) ಪಾಟಲಿಪುತ್ರ
2) ವೈಶಾಲಿ
4) ಕಾಶ್ಮೀರ
File Format : PDF
25. ಕ್ರಿ ಪೂ 261 ರಲ್ಲಿ ನಡೆದ ಕಳಿಂಗ ಯುದ್ಧದ ವಿನಾಶವನ್ನು ಮತ್ತು ಪರಿಣಾಮಗಳನ್ನು
ವಿವರಿಸುವ ಅಶೋಕನ ಶಿಲಾಶಾಸನ
1) 12ನೇ ಶಿಲಾಶಾಸನ
2) 10ನೇ ಶಿಲಾಶಾಸನ
3. 13ನೇ ಶಿಲಾಶಾಸನ
4) 11ನೇ ಶಿಲಾಶಾಸನ
Number of Pages : link
26. ಪಾಂಡ್ಯರ ರಾಜಧಾನಿ ಮಧುರೆಯನ್ನು ಆಕ್ರಮಿಸಿಕೊಂಡು ಮಧುರೈಕೊಂಡ ಎಂಬ ಬಿರುದನ್ನು ಹೊಂದಿದ ಚೋಳ ದೊರೆ
1) ಆದಿತ್ಯ ಚೋಳ
2) 1ನೇ ಪರಾಂತಕ
3) ರಾಜರಾಜ ಚೋಳ
4) ರಾಜೇಂದ್ರ ಚೋಳ
Editable Text : No
27. ಪೋಲೋ ಆಟ ಆಡುತ್ತಿದ್ದಾಗ ಕುದುರೆಯಿಂದ
ಬಿದ್ದು ದುರ್ಮರಣಕ್ಕೆ ಒಳಗಾದ ಸುಲ್ತಾನ
1) ಇಲ್ಲಮಷ್
2) ಬಲ್ಬನ್
3) ಅಲ್ಲಾವುದ್ದೀನ್ ಖಿಲ್ಟಿ
4. ಕುಲ್ಬುದ್ದೀನ್ ಐಬಕ್
Download Link Available : Yes
28. ಆಸ್ಥಾನದಲ್ಲಿ ಪ್ರತಿಯೊಬ್ಬರು ನೆಲಮುಟ್ಟಿ ಸುಲ್ತಾನನಿಗೆ ನಮಸ್ಕಾರ ಮಾಡುವುದನ್ನು ಕಡ್ಡಾಯಗೊಳಿಸಿದ ಸುಲ್ತಾನ
1) ಬಲ್ಬನ್
2) ಜಲಾಲುದ್ದೀನ್ ಖಿಲ್ಲಿ
3) ಔರಂಗಜೇಬ್
4) ಅಕ್ಟರ್
Password : No
29. ಲೋದಿ ಸಂತತಿಯ ಕೊನೆಯ ದೊರೆ
1) ಸಿಕಂದರ್ ಲೋದಿ
2) ಇಬ್ರಾಹಿಂ ಲೋದಿ ಮಿತ
3) ಬಹಲಾಲ್ ಖಾನ್ ಲೋದಿ
4) ದೌಲತ್ ಖಾನ್ ಲೋದಿ
For Personal Use Only
30. ವಿಜಯ ನಗರ ಸಾಮ್ರಾಜ್ಯದ ಈ ಕೆಳಗಿನ ಯಾವ ಅರಸನನ್ನು ವೈದಿಕ ಮಾರ್ಗ ಪ್ರವರ್ತಕ ಎಂದು ಕರೆಯಲಾಗುತ್ತಿತ್ತು?
1) 1ನೇ ಬುಕ್ಕ
2) 1ನೇ ಹರಿಹರ
3) 2ನೇ ಹರಿಹರ
4) 1ನೇ ದೇವರಾಯ
31. ಜಗತ್ಪಸಿದ್ಧ ಕೊಹಿನೂರ್ ವಜ್ರವನ್ನು ಬ್ರಿಟಿಷ್ರು ಯಾವ ರಾಜನಿಂದ ವಶಪಡಿಸಿಕೊಂಡರು?
1) ದುಲೀಪ್ ಸಿಂಗ್
2) ತೇಜ್ ಸಿಂಗ್
3) ರಣಜಿತ್ ಸಿಂಗ್
4) ಗುಲಾಲ್ ಸಿಂಗ್
Ans: 23-1 24-2 25-3 26-2 27-4 28-1 29-2 30-3 31-1
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment