Title : ಕೆಎಎಸ್/ಪಿಎಸ್ಐ/ಪಿಡಿಒ/ಎಫ್ಡಿಎ/ಎಸ್ಡಿಎ ಪ್ರಶ್ನೆ ಉತ್ತರಗಳು
2847. ಬೆಳಕು ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಚಲಿಸುವಾಗ ಈ ಕೆಳಗಿನವುಗಳಲ್ಲಿ ಯಾವುದು ಬದಲಾಗುವುದಿಲ್ಲ?
ಎ) ಆವರ್ತನ
ಬಿ) ವಕ್ರೀಭವನ ಸೂಚ್ಯಂಕ
ಸಿ) ವೇಗ
ಡಿ) ತರಂಗಾಂತರ
File Language : Kannada/English
State : Karnataka
Daily quiz Group minimum 1000 questions @kpsc2019
2848. ಒಂದು “ಕೊಲಂಬ್ ಚಾರ್ಜ್ ನಲ್ಲಿರುವ ಎಲೆಕ್ಟ್ರಾನ್ಗಳ ಸಂಖ್ಯೆ ಎಷ್ಟು?
ಎ) 6.25 x 1017
ಬಿ) 6.25 x 1018
ಸಿ) 6.25 x 1019
ಡಿ) 1.6 x 1018
File Format : PDF
2849, ಈ ಕೆಳಗಿನವುಗಳಲ್ಲಿ ಯಾವುದು ಅತ್ಯಂತ ಸಕ್ರಿಯ ಲೋಹವಾಗಿದೆ?
ಎ) ಮೆಗ್ನಿಷಿಯಂ
ಬಿ) ಸೋಡಿಯಂ
ಸಿ) ರುಬಿಡಿಯಂ
ಡಿ) ಲೀಥಿಯಂ
Number of Pages : link
2850. ವಾಹಕದ ಪ್ರತಿರೋಧವು ಈ ಕೆಳಗಿನ ಯಾವ ಅಂಶದ/ಗಳ ಮೇಲೆ ಅವಲಂಬಿತವಾಗಿರುತ್ತದೆ?
ಎ) ಉದ್ದ
ಬಿ) ತಾಪಮಾನ
ಸಿ) ವಸ್ತುವಿನ ಲಕ್ಷಣ
ಡಿ) ಮೇಲಿನ ಎಲ್ಲವೂ
Editable Text : No
2851. ಈ ಕೆಳಗಿನವುಗಳಲ್ಲಿ ಯಾವುದು ಪೆರೋ ಮಾಗ್ನೆಟಿಕ್' ವಸ್ತುಗಳಿಗೆ ಉದಾಹರಣೆಯಾಗಿದೆ/ವೆ?
1) ಪ್ಲಾಟಿನಂ
2) ಕಬ್ಬಿಣ
3) ನಿಕ್ಕಲ್
4) ಮೆಗ್ನಿಷಿಯಂ
ಎ) 1 ಮತ್ತು 4
ಬಿ) 1 ಮತ್ತು 2
ಸಿ) 2 ಮತ್ತು 3
ಡಿ) 2 ಮತ್ತು 4
Image Available : Yes
2852, ರಕ್ತದ ಪ್ಲಾಸ್ಮಾದಲ್ಲಿರುವ ಬೃಹತ್ ಪ್ರಮಾಣದ ಧಾತು ಯಾವುದು?
ಎ) ಸೋಡಿಯಂ
ಬಿ) ಮೆಗ್ನಿಷಿಯಂ
ಸಿ) ಕ್ರೋಮಿಯಂ
ಡಿ) ಪೊಟ್ಯಾಷಿಯಂ
File size Reduced : No
2853. ಒಂದೇ ಸಂಖ್ಯೆಯ ಪ್ರೋಟಾನ್ಗಳು ಮತ್ತು ಎಲೆಕ್ಟ್ರಾನ್ಗಳನ್ನು ಹೊಂದಿರುವ ಆದರೆ ವಿಭಿನ್ನ ಸಂಖ್ಯೆ ನ್ಯೂಟ್ರಾನ್ ಗಳ ಹೊಂದಿರುವ ಧಾತುಗಳಿಗೆ ಎನ್ನುವರು.
ಎ) ಐಸೋಟೋಪ್ಗಳು
ಬಿ) ಐಸೋಮರ್ಗಳು
ಸಿ) ಐಸೋಬಾರ್ಗಳು
ಡಿ) ಯಾವುದೂ ಸರಿಯಾಗಿಲ್ಲ
Cost : Free of cost
2854. ಒಂದು ಲಿಫ್ಟ್ ವೇಗವರ್ಧನೆಯೊಂದಿಗೆ
ಏರುತ್ತಿದ್ದರೆ, ದೇಹದ ಸ್ಪಷ್ಟ ತೂಕದಲ್ಲಿ ಯಾವ ಬದಲಾವಣೆಯಾಗುತ್ತದೆ?
ಎ) ನಿಜವಾದ ತೂಕಕ್ಕೆ ಸಮ
ಬಿ) ನಿಜವಾದ ತೂಕಕ್ಕಿಂತ ಕಡಿಮೆ
ಸಿ) ನಿಜವಾದ ತೂಕಕ್ಕಿಂತ ಹೆಚ್ಚು
ಡಿ) ಮೇಲಿನ ಎಲ್ಲವೂ
2855. ದ್ವಿದಳ ಧಾನ್ಯಗಳು ಈ ಕೆಳಗಿನ ಯಾವುದರ ಉತ್ತಮ ಮೂಲವಾಗಿವೆ?
ಎ) ಕಾರ್ಬೋಹೈಡೇಟ್ಗಳು
ಬಿ) ಜೀವಸತ್ವಗಳು
ಸಿ) ಪ್ರೋಟೀನ್ಗಳು
ಡಿ) ಕೊಬ್ಬುಗಳು
ಉತ್ತರಗಳು=2847. A, 2848. B, 2849. C, 2850. D, 2851. C, 2852. A, 2853. A, 2854. C, 2855. C
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment