Wednesday, March 9, 2022

ಗಾಂಧಿಯುಗ ಮತ್ತು ರಾಷ್ಟ್ರೀಯ ಹೋರಾಟ ಇತಿಹಾಸ ಅಧ್ಯಾಯ-8 ಎಸೆಸೆಲ್ಸಿ ನೋಟ್ಸ್

  KSPGK       Wednesday, March 9, 2022
Title : ಗಾಂಧಿಯುಗ ಮತ್ತು ರಾಷ್ಟ್ರೀಯ ಹೋರಾಟ ಇತಿಹಾಸ ಅಧ್ಯಾಯ-8 ಎಸೆಸೆಲ್ಸಿ ನೋಟ್ಸ್



1) ಬಂಗಾಳದ ವಿಭಜನೆಯ ಕುರಿತು ಬರೆಯಿರಿ? 

1. ಬಂಗಾಳವು ಬ್ರಿಟಿಷ್ ವಿರೋಧಿ ಭಾವನೆ ಮತ್ತು ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿತ್ತು.
2, ಬಂಗಳ ಪ್ರಾಂತ್ಯವು ಒಂದು ಮತ್ತು ಮುಸ್ಲಿಂ ಸಮುದಾಯಗಳ ಬೃಹತ ಜನ ಸಾಂದ್ರತೆಯನ್ನು ಹೊಂದಿತ್ತು. 
3, ಲಾರ್ಡ್ ಕರ್ಜನ್ನನು ಆಡಳಿತಾತ್ಮಕ ನೆರವನ್ನು ಮುಂದಿಟ್ಟುಕೊಂಡು 1905ರಲ್ಲಿ ಬಂಗಾಳದ ವಿಭಜನೆಯ.    ಯೋಜನೆಯನ್ನು ರೂಪಿಸಿದರು.  
4. ಪೂರ್ವ ಬಂಗಾಳ ಮತ್ತು ಪಶ್ಚಿಮ ಬಂಗಾಳಗಳನ್ನು ಹಿಂದು ಮತ್ತು ಮುಸ್ಲಿಂ ಬಹು ಸಂಖ್ಯಾತ ಪ್ರದೇಶಗಳಾಗಿ ವಿಂಗಡಿಸಿ ಸ್ವಾತಂತ್ರ್ಯ ಹೋರಾಟದ ತೀವ್ರತೆಯನ್ನು ಕುಗ್ಗಿಸುವ ಸಂಚನ್ನು ರೂಪಿಸಲಾಯಿತು.
5, 1905ರ ಬಂಗಾಳದ ವಿಭಜನೆಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ವಿರೋಧಿಸಿತು
 6. ಬಂಗಾಳದ ವಿಭಜನೆಯನ್ನು ವಿರೋಧಿಸಿದ ತೀವ್ರವಾದಿಗಳು ಸ್ವದೇಶಿ ಚಳುವಳಿಯನ್ನು ಆರಂಭಿಸಿದರು ಸ್ವದೇಶಿ ವಸ್ತುಗಳ ಬಳಕೆ ಮತ್ತು ವಿದೇಶಿ ವಸ್ತುಗಳ ಬಹಿಷ್ಕಾರಕ್ಕೆ ಕರೆಕೊಟ್ಟರು. 
7. ಭಾರತೀಯರ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಬ್ರಿಟಿಷ್ ಸರಕಾರ 1911 ರಲ್ಲಿ ಬಂಗಾಳದ ವಿಭಜನೆಯನ್ನು


File Language : Kannada/English


State : Karnataka


Daily quiz Group minimum 1000 questions @kpsc2019


2) ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಕುರಿತು ಬರೆಎ? 

 1. ಭಾರತೀಯ ಸ್ವಾತಂತ್ರ್ಯ ಹೋರಾಟಗಾರರನ್ನು ಹತ್ತಿಕ್ಕುವ ಉದ್ದೇಶದಿಂದ ಬ್ರಿಟಿಷರು 1919ರಲ್ಲಿ ಬೌಲಸ್
ಕಾಯ್ದೆಯನ್ನುಜಾರಿಗೆ ತಂದರು 
2. ಈ ಕಾಯ್ದೆಯಡಿಯಲ್ಲಿ ಯಾವುದೇ ವ್ಯಕ್ತಿಯನ್ನು ವಿಚಾರಣೆ ಇಲ್ಲದೆ ಬಂಧಿಸಿ ಕೋರ್ಟ್ ಮೂಲಳ ಅಪರಾಧಿ ಎಂದು ನ ನಿರ್ಣಯಿಸಿ ಶಿಕ್ಷೆ  ವಿಧಿಸಬಹುದಿತ್ತು
3. ರೌಲತ್ ಕಾಯ್ದೆಯನ್ನು ವಿರೋಧಿಸಿ ಪಂಜಾಬಿನ ಅಮೃತಸರದ ಜಲಿಯನ್ ವಾಲಾ ರಾಗ ಘಳದಲ್ಲಿ ಪ್ರಸಾ ಹಬ್ಬದಂದು ಸಾವಿರಾರು ಜನರು ಪ್ರತಿಭಟನಾ ಸಭೆಯಲ್ಲಿ ಸೇರಿದರು
4. ಜಲಿಯನ್ ವಾಲಾ ಬಾಗ್ ಪ್ರದೇಶವು ಸುತ್ತಲು ಎತ್ತರವಾದ ಗೋಡೆಗಳಿಂದ ಸುತ್ತುವರದ ಪ್ರದೇಶವಾಗಿತ್ತು.
5. ಅಮೃತಸರದ ಸೇನಾಧಿಕಾರಿ ಜನರಲ್ ಡಯರ್‌ನು ಅಲ್ಲಿ ನಡೆದ ಜನರ ಬಲೆ ಅಮಾನುಷವಾಗಿ ಗುಂಡಿನ ಮಳೆಗೆರೆದನು ಈ ಹತ್ಯಾಕಾಂಡದಲ್ಲಿ 380 ಜನರು ಮತ್ತು ಸಾವಿರಾರು ಜನರು ಗಾಯಗೊಂಡರು


File Format : PDF




3) ಅಸಹಕಾರ ಚಳುವಳಿಯ ಕುರಿತು ಬರೆಯಿರಿ. 

1. ಮಹಾತ್ಮ ಗಾಂಧೀಜಿಯವರು ಬ್ರಿಟಿಷರ ವಿರುದ್ಧ 1920 ರಲ್ಲಿ ಅಸಹಕಾರ ಚಳುವಳಿಯನ್ನು ಸಾರಿದರು.
 2. ಸ್ವದೇವಿ ವಸ್ತುಗಳ ಬಳಕೆ ಮತ್ತು ವಿದೇಶಿ ವಸ್ತುಗಳ ಬಹಿಷ್ಕಾರಕ್ಕೆ ಕರೆಕೊಟ್ಟರು
3.ಈ ಚಳುವಳಿಯ ಸಂದರ್ಭ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳನ್ನು ಬಹಿಷ್ಕರಿಸಿದರೆ, ವಕೀಲರು ನ್ಯಾಯಾಲಯಗಳನ್ನು ಬಹಿಷ್ಕರಿಸಿದರು.
4. ಬ್ರಿಟಿಷರು ನೀಡಿದ ಗೌರವ ಪದವಿಗಳನ್ನು ಮತ್ತು ಪುರಸ್ಕಾರಗಳನ್ನು ಹಾಗೂ ಸ್ಥಾನಮಾನಗಳನ್ನು ಭಾರತೀಯ ಗಣ್ಯರು ಹಿಂದಿರುಗಿಸಿದರು.
 5. ಅಸಹಕಾರ ಚಳುವಳಿಯು ರಾಷ್ಟ್ರವ್ಯಾಪಿ ಹರಡುತ್ತಿರುವಾಗ ಉತ್ತರಪ್ರದೇಶದ ಚೌರಿ ಚೌರ ಎಂಬ ಊರಲ್ಲಿ ಸ್ವಾತಂತ್ರ್ಯಯೋಧರ ಮತ್ತು ಪೊಲೀಸರ ನಡುವೆ ಹಿಂಸಾತ್ಮಕ ಘರ್ಷಣೆ ನಡೆಯಿತು. ಈ ಘಟನೆಯಲ್ಲಿ 22 ಜನ ಪೊಲಿಸರ ಸಂಜೀವ ದಹನ ವಾಯಿತು
6. ಈ ಘಟನೆಯಿಂದ ಮನನೊಂದ ಗಾಂಧೀಜಿಯವರು 1922 ರಲ್ಲಿ ಅಸಹಕಾರ ಚಳುವಳಿಯನ್ನು ಹಿಂದಕ್ಕೆ ಪಡೆದರು.


Number of Pages : link


Scanned Copy : Yes


Editable Text : No


4. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧೀಜಿಯವರ ಪಾತ್ರದ ಕುರಿತು ಬರೆಯಿರಿ

 1. ಮಹಾತ್ಮ ಗಾಂಧೀಜಿಯವರ ಪ್ರವೇಶದಿಂದ ಸ್ವಾತಂತ್ರ್ಯ ಚಳುವಳಿಯು ಹೊಸ ಆಯಾಮವನ್ನು ಪಡೆಯಿತು.
2. ಗಾಂಧೀಜಿಯವರನ್ನು ಜನ ಪ್ರೀತಿಯಿಂದ "ಬಾನು" ಎಂದು ಕರೆಯುತ್ತಿದ್ದರು.
3. ಸ್ವಾತಂತ್ರ್ಯ ಹೋರಾಟದಲ್ಲಿ 1920 ರಿಂದ 1947 ರ ಅವಧಿಯನ್ನು ಗಾಂಧೀಯುಗ" ಎಂದು ಕರೆಯಲಾಗಿದೆ. 4. ಗಾಂಧೀಜಿಯವರು ಅಹಿಂಸೆ ಮತ್ತು ಸತ್ಯಾಗ್ರಹ ಹಾಗೂ ಪರೋಕ್ಷ ಪ್ರತಿರೋಧಗಳನ್ನು ತಮ್ಮ
ಹೋರಾಟದ ತಂತ್ರಗಳನ್ನಾಗಿ ಬಳಸಿಕೊಂಡರು
5. ಗಾಂಧೀಜಿಯವರು 1920 ರಲ್ಲಿ ಅಸಹಕಾರ ಚಳುವಳಿಯನ್ನು ಆರಂಭಿಸಿದರು.
6. ಸ್ವದೇಶಿ ವಸ್ತುಗಳ ಬಳಕೆ ಮತ್ತು ವಿದೇಶಿ ವಸ್ತುಗಳ ಬಹಿಷ್ಕಾರಕ್ಕೆ ಕರೆಕೊಟ್ಟರು ಜೊತೆಗೆ ಖಾದಿ ಬಟ್ಟೆಯನ್ನು ಬಳಸಲು ಭಾರತೀಯರಿಗೆ ಪ್ರೇರೇಪಿಸಿದರು.
7, ಖಿಲಾಫತ್ ಚಳುವಳಿಯನ್ನು ಬೆಂಬಲಿಸಿದರು.
8. ಇಂಗ್ಲೆಂಡಿನಲ್ಲಿ ನಡೆದ ದುಂಡು ಮೇಜಿನ ಪರಿಷತ್‌ಗಳಲ್ಲಿ ಭಾಗವಹಿಸಿದರು. 
9, 1930 ರಲ್ಲಿ ಉಪ್ಪಿನ ಕಾಯ್ದೆಯನ್ನು ಮುರಿದು ತಾವೇ ಉಪ್ಪನ್ನು ತಯಾರಿಸಿ ಕಾನೂನುಭಂಗ ಚಳುವಳಿಯನ್ನು ಪ್ರಾರಂಭಿಸಿದರು
10. 1942 ರ ಕ್ವಿಟ್ ಇಂಡಿಯಾಯಾ ಚಳುವಳಿಯ ವೇಳೆ ದೇಶ ಬಾಂಧವರಿಗೆ ಮಾಡು ಇಲ್ಲವೆ ಮಡಿ ಎನ್ನುವ ಕರೆ
ನೀಡಿದರು

Image Available : Yes


Download Link Available : Yes

5.ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸುಭಾಷ್ ಚಂದ್ರ ಬೋಸ್‌ರ ಪಾತ್ರವನ್ನು ವಿವರಿಸಿ?

1. ಭಾರಾದ ಸ್ವಾತಂತ್ರ್ಯ ಹೋರಾಟದಲ್ಲಿ ಸುಭಾಷ್ ಚಂದ್ರ ಬೋಸ್‌ರ ಪಾತ್ರ ಒಂದು ದಿಟ್ಟ ಮೈಲಿಗಲ್ಲು
2. ಪ್ರೀತಿಯಿಂದ ಜನ ಇವರನ್ನು ನೇಸಾಲಿ ಎಂದು ಕರೆಯುತ್ತಿದ್ದರು, 
3. ಬ್ರಿಟಿಷ್ ಸರಕಾರದ ಪ್ರತಿಷ್ಠಿತ ಹುದ್ದೆಯನ್ನು ತ್ಯಜಿಸಿ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು.
 4, ಮೃದು ಧೋರಣೆಯನ್ನು ಹೊಂದಿದ್ದ ಗಂಧೀಜಿ ಮತ್ತು ಬ್ರಿಟಿಷರ ವಿರುದ್ಧ ಕಠಿಣ ಧೋರಣೆಯನ್ನು ಹೊಂದಿದರು
ಸುಭಾಷರ ನಡುವಿನ ಬಾಂಧವ್ಯದಲ್ಲಿ ಬಿರುಕು ಮೂಡಿತು
 5. ಕಾಂಗ್ರೆಸ್‌ನಿಂದ ಹೊರಬಂದು “ವರ್ಡ್ ಬ್ಲಾಕ್ ಎಂಬ ಪಕ್ಷವನ್ನು ಕಟ್ಟಿದರು. 
6. ಬ್ರಿಟಿಷರ ಗೃಹ ಬಂಧನದಿಂದ ತಪ್ಪಿಸಿಕೊಂಡು ಜರ್ಮನಿಗೆ ತೆರಳಿ ಸರ್ಜಾಧಿಕಾರಿ ಹಿಟ್ಲರ್‌ನನ್ನು ಭೇಟಿಯಾದರು ಮತ್ತು
ಭಾರತದ ಸ್ವಾತಂತ್ರ್ಯರಾಗಿ ಹಿಟ್ಲರ್‌ನ ಸಹಾಯ ಪಡೆಯುವ ಪರನಯನ್ನು ಪಡೆದರು
7. ಜರ್ಮನಿಯಲ್ಲಿ ಭಾರತೀಯ ಯುದ್ಧ ಕೈದಿಗಳನ್ನು ಸಂಘಟಿಸಿ "ಆಟದ ಹಿಂದ್ ರೇಡಿಯೋ" ಮೇಲೆ ತಮ್ಮ
ಭಾಷಣಗಳನ್ನು ಭಾರತೀಯರಿಗೆ ಪ್ರಸರಣ ಮಾಡಿದರು.
8. ಭಾರತೀಯ ರಾಷ್ಟ್ರೀಯ ಸೇನೆಯನ್ನು (INA) ಕಟ್ಟಿ ಭಾರತದ ಸ್ವಾತಂತ್ರ್ಯಕ್ಕಾಗಿ ಸೈನಿಕರಿಗೆ "ದೆಹಲಿ ಚಲೋ” ಎಂಬ ಕಥೆ ನೀಡಿದರು.
9. “ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ನೀಡಲು ಪ್ರಮಾಣಿಸುತ್ತೇನೆ ” ಎಂದರು. 
10. INA ಸೈನಿಕರು ದೆಹಲಿಯನ್ನು ಆಕ್ರಮಿಸಲು ಪ್ರಯತ್ನಿಸುತ್ತಿರುವಾಗ ಸುಭಾಷ್ ಚಂದ್ರ ಬೋಸ್‌ರು ಆಕಸ್ಮಿಕ ವಿಮಾನ ಅಪಘಾತದಲ್ಲಿ ಮಡಿದರು.

Password : No


Cost : Free of cost


For Personal Use Only





Click here to Download



Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading ಗಾಂಧಿಯುಗ ಮತ್ತು ರಾಷ್ಟ್ರೀಯ ಹೋರಾಟ ಇತಿಹಾಸ ಅಧ್ಯಾಯ-8 ಎಸೆಸೆಲ್ಸಿ ನೋಟ್ಸ್

Previous
« Prev Post

No comments:

Contact Us

Name

Email *

Message *

Pages

Educational

gk