Title : ಇತಿಹಾಸದ ಅಧ್ಯಾಯ-7 ಸ್ವಾತಂತ್ರ್ಯ ಹೋರಾಟ ಎಸೆಸೆಲ್ಸಿ ನೋಟ್ಸ್
1. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಸ್ಥಾಪನೆಗೂ ಮೊದಲು ಇದ್ದ ಸಂಘಟನೆಗಳಾವುವು?
1. ದ ಹಿಂದು ಮೇಳ
2. ದ ಈಸ್ಟ್ ಇಂಡಿಯನ್ ಅಸೋಸಿಯೇಷನ್
3 ಜೂನಾ ಸಾರ್ವಜನಿಕ ಸಭಾ
4, ದ ಇಂಡಿಯನ್ ಅಸೋಸಿಯೇಷನ್
File Language : Kannada/English
State : Karnataka
Daily quiz Group minimum 1000 questions @kpsc2019
2) ಭಾರತದ ಸ್ವಾತಂತ್ರ ಹೋರಾಟದಲ್ಲಿ ಮಂದಗಾಮಿಗಳ ಪಾತ್ರವನ್ನು ವಿವರಿಸಿ
1 ಇಂವಿಧಾನಿಕ ಚೌಕಟ್ಟಿನೊಳಗೆ ಪ್ರಾರ್ಥನೆ ಮತ್ತು ಮನವಿಗಳ ಮೂಲಕ ತಮ್ಮ ಬೇಡಿಕೆಗಳಟ್ಟು ಬ್ರಿಟಿಷ್ ಸರ್ಕಾರವನ್ನು -ಸ್ವಾಂತಂತ್ರ್ಯಕ್ಕಾಗಿ ೭ ಸಾಯಿಸಿದ ಕಾಂಗ್ರೆಸ್ ನಾಯಕರ ಗುಂಪನ್ನು ಮಂದಗಾಮಿಗಳು ಎನ್ನುವರು.
2 ಮಂದಗಮಿಗಳು ಬ್ರಿಟಿಷ್ ಆಳ್ವಿಕೆ ಮತ್ತು ನ್ಯಾಯಪರತೆಯಲ್ಲಿ ನಂಬಿಕೆ ಇಟ್ಟಿದ್ದರು.
3. ಇವರು ಅಗ್ನದಲ್ಲಿ ರಾಜಕೀಯ ಎಚ್ಚರವನ್ನು ತರಲು ಪ್ರಯತ್ನಿಸಿದರು.
4, ಡಿಸಿಸಿ ಬ್ಯಾನರ್ಜಿ, ಎಂ.ಜಿ.ರಾನಡೆ, ಸುರೇಂದ್ರನಾಥ ಬ್ಯಾನರ್ಜಿ, ದಾದಾಬಾಯಿ ನರಸೀಜಿ ಹಾಗೂ ಗೋಪಾಲಕೃಷ್ಣ
File Format : PDF
3. ಮಂದಗಾಮಿಗಳು ಬ್ರಿಟಿಷ್ ಸರ್ಕಾರದ ಮುಂದಿಟ್ಟ ಗಳಾವುದ?
1. ಭಾರತೀಯರಿಗೆ ಸಲ್ಲಬೇಕಾದ ನ್ಯಾಯವನ್ನು ಮತ್ತು ದೇಶದ ಸಮಸ್ಯೆಗಳನ್ನು ಚರ್ಚಿಸಿ ಅವುಗಳ ಪರಿಹಾರಕ್ಕಾಗಿ ಬ್ರಿಟಿಷ್ ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸಿದರು.
2. ದೇಶದ ಕೈಗಾರಿಕೆಗಳ ಅಭಿವೃದ್ಧಿ, ಸೈನಿಕ ವೆಚ್ಚ ಕಡಿಮೆ ಮಾಡುವುದು, ಉತ್ತಮ ಶಿಕ್ಷಣವನ್ನು ಕೊಡುವುದು ಮತ್ತು ಬಡತನದ ಬಗ್ಗೆ ಅಧ್ಯಯನ ನಡೆಸುವುದು ಹಾಗೂ ಪರಿಹಾರವನ್ನು ಕಂಡು ಕೊಳ್ಳುವವಕ್ಕಾಗಿ ಬ್ರಿಟಿಷ್ ಸರ್ಕಾರಕ್ಕೆ ಒತ್ತಾಯಿಸಿದರು.
Number of Pages : link
Scanned Copy : Yes
4. ಸಂಪತ್ತಿನ ಹೋರುವಿಕೆಯ ಸಿದ್ಧಾಂತವನ್ನು ವಿವರಿಸಿರಿ.
1. ರಾದಾಬಾಯಿ ನವರೋಜಿಯವರು ಸಂಪತ್ತಿನ ಸೋರುವಿಕೆಯ ಸಿದ್ಧಾಂತವನ್ನು ವಿವರಿಸಿದರು.
2 ಆಮದು ಹತ್ತಿಸಿ ರಪ್ತನ್ನು ಕಡಿಮೆ ಮಾಡಿದ್ದರಿಂದ ಪ್ರತಿಕೂಲ ಸಂಬಯ ಉಂಟಾಗಿ ದೇಶದ ಸಂಪತ್ತು ಇಂಗ್ಲೆಂಡಿಗೆಹೋಗುತ್ತಿದೆ ಎಂದು ಪ್ರತಿಪಾದಿಸಿದರು.
3, ಬ್ರಿಟಿಷ್ ಅಧಿಕಾರಿಗಳಿಗೆ ನಿಡುತ್ತಿದ್ದ ವೇತನ, ನಿವೃತ್ತಿ ವೇತನ ಮತ್ತು ಆಡಳಿತಾತ್ಮಕ ವೆಚ್ಚವನ್ನು ಭಾರತವೇ ಭರಿಸಬೇಕಾದ್ದರಿಂದ ಭಾರತದ ಅಪಾರವಾದ ಸಂಪತ್ತು ಬ್ರಿಟನ್ನಿಗೆ ಪರೋಕ್ಷವಾಗಿ ಹರಿದು ಹೋಗುತ್ತಿದೆ ಎಂದು ವಿವರಿಸಿದರು.
Password Protected : No
Image Available : Yes
5.ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಗಳ ಪಾತ್ರವನ್ನು ವಿವ05,
1.ಬ್ರಿಟಿಷಲು ಹಿಂಗಾತ್ಮಕ ಮಾರ್ಗದಿಂದ ಮಾತ್ರ ಭಾರತದಿಂದ ಓಡಿಸಬಹುದೆಂದು ಕ್ರಾಂತಿಕಾರಿಗಳು ಹಿಲವಾಗಿ ನಂಬಿದ್ದರು
2. ಇವರು ರಹಸ್ಯ ಸಂಘಟನೆಗಳ ಮೂಲಕ ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಶಾಖೆಗಳನ್ನು ಸ್ಥಾಪಿಸಿ, ಹಣಕಾಸಿನ ಸಹಾಯ ಮತ್ತು ಸ್ತುಸ್ತಗಳೊಂದಿಗೆ ಕ್ರಾಂತಿಕಾರಿಗಳಿಗೆ ತರಬೇತಿ ನೀಡುತ್ತಿದ್ದರು.
3. ಇಂಗ್ಲೆಂಡಿನಲ್ಲಿ 'ಲೋಟಸ್' ಮತ್ತು ಡಗರ' ಗುಪ್ತ ಸಂಘಟನೆಗಳನ್ನು ಸ್ಥಾಪಿಸಿದರು ಮತ್ತು ಅಮೇರಿಕಾದಲ್ಲಿ ನಬರ ಎಂಬ ಸಂಘಟನೆಯನ್ನು ಸ್ಥಾಪಿಸಿದರು.
4. ಭಾರತದಲ್ಲಿ 'ಅನುಶೀಲನ ಸಮಿತಿ ಮತ್ತು ಅಭಿನವ ಭಾರತ' ಗಳೆಂಬ ಗುಪ್ತ ಸಂಘಟನೆಗಳನ್ನು ಸ್ಥಾಪಿಸಲಾಯಿತು.
5 ವಿ.ಡಿ.ಸಾವರ್ಕರ್ ಆರರಿಬಿದೋ , ಭಗತ್ ಸಿಂಗ್, ಚಂದ್ರಶೇಖರ್ ಆಜಾದ, ಮುಂತಾದವರು ಪ್ರಮುಖ ಕ್ರಾಂತಿಕಾರ
File size Reduced : No
Password : No
6.ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಬಾಲಗಂಗಾಧರ ತಿಲಕರ ಪಾತ್ರವನ್ನು ವಿವರಿಸಿ.
1 ಬಾಲಗಂಗಾಧರ ತಿಲಕರು ಪ್ರಸಿದ್ಧ ತೀವ್ರವಾದಿ ನಾಯಕರಾಗಿದ್ದರು.
2 . "ಸ್ವರಾಜ್ಯವು ನನ್ನ ಜನ್ಮಸಿದ್ಧ ಹಕ್ಕು ಅದನ್ನು ಪಡೆದ ತಿರುವೆ” ಎಂದು ಘೋಷಿಸಿದರು.
3. ಗಣೇಶ ಉತ್ಸವ, ಶಿವಾಜಿ ಉತ್ಸವ ಮತ್ತು ದುರ್ಗಾ ಉತ್ಸವಗಳ ಮೂಲಕ ಜನರನ್ನು ಸಂಘಟಿಸಿ ಬ್ರಿಟಿಷ್ ವಿರೋಧಿ ಹೋರಾಟಕ್ಕೆ ಸಜ್ಜುಗೊಳಿಸಿರು.
4. 'ಕೀಸು' ಮತ್ತು ಮರಾಶ' ಪತ್ರಿಕೆಗಳ ಮೂಲಕ ಜನರಲ್ಲಿ ರಾಷ್ಟ್ರೀಯತೆಯನ್ನು ಮೂಡಿಸಿದರು.
5. ಬ್ರಿಟಿಷ್ ಸರ್ಕಾರವು ತಿಲಕರನ್ನು ಬಂಧಿಸಿತ್ತು, ತಿಲಕರು ಜೈಲಿನಲ್ಲಿಯೇ 'ಗೀತಾರಹಸ್ಯ' ಎಂಬ ಗ್ರಂಥವನ್ನು ರಚಿಗಾರರ ಮೂಲಕ ಸ್ವಾತಂತ್ರ ಹೋರಾಟಕ್ಕೆ ಮತ್ತಷ್ಟು ತೀವ್ರತೆಯನ್ನು ತಂದುಕೊಟ್ಟರು.
For Personal Use Only
Click here to Download
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment