Title : ಭೂಗೋಳಶಾಸ್ತ್ರದ ಅಧ್ಯಯ -9 ಭಾರತದ ಸಾರಿಗೆ ಮತ್ತು ಸಂಪರ್ಕ ಎಸೆಸೆಲ್ಸಿ ನೋಟ್ಸ್
(1) ವಾಯು ಸಾರಿಗೆಯ ಪ್ರಾಮುಖ್ಯತೆ ಏನು?
1.ವಾಯು ಸಾರಿಗೆಯು ಅತ್ಯಂತ ವೇಗಯುತ ಸಾರಿಗೆಯ ಮಾಧ್ಯಮ
2. ಪ್ರಯಾಣಿಕರನ್ನು, ಟಪಾಲುಗಳನ್ನು ಮತ್ತು ಸಮರ, ಪ್ರವಾಹ, ಭೂಕಂಪಗಳಂತಹ ತುರ್ತು ಪರಿಸ್ಥಿತಿಗೆ ಇದು ಬಹು ಉಪಯುಕ್ತ.
3. ಭಾರತ ವಿಶಾಲವಾದ ದೇಶವಾಗಿರುವದರಿಂದ ವಾಯು ಸಾರಿಗೆಯ ಅಭಿವೃದ್ಧಿಗೆ ಪೂರಕವಾದ ಎಲ್ಲಾ ಅಂಶಗಳನ್ನು ಹೊಂದಿದೆ.
File Language : Kannada/English
State : Karnataka
Daily quiz Group minimum 1000 questions @kpsc2019
9) ಭಾರತದ ಪ್ರಮುಖ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಬರೆಯಿರಿ.
1. ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ದೆಹಲಿ
2. ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಮುಂಬೈ
3. ನೇತಾಜಿ ಸುಭಾಷ ಚಂದ್ರ ಭೋಸ್ ಅಂತರರಾಷ್ಟ್ರೀಯ ವಿಮಾನ
4. ಅಣ್ಣಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಚೆನ್ನೈ,
5, ಕೆಂಪೆಗೌಡ ಅಂತರರಾಷ್ಟ್ರೀಯ ನಿಲ್ದಾಣ, ಕೊಲ್ಕತ್ತಾ
6. ವಿಮಾನ ನಿಲ್ದಾಣ, ಬೆಂಗಳೂರು, ರಾಜೀವ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಹೈದರಾಬಾದ
7. ಶ್ರೀ ಗರು ರಾಮದಾಸ್‌ಜೀ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಅಮೃತ್‌ಸರ
8. ಲೋಕಪ್ರಿಯ ಗೋಪಿನಾಥ ಬೋರ್ಡೋಲೋಯಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಗುವಹಾಸಿ
9. ಬೀಜು ಪಟ್ನಾಯಕ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಭುವನೇಶ್ವರ್,
10. ಸರದಾರ್ ವಲ್ಲಭಭಾಯ್ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಅಹಮದಾಬಾದ
11. ವೀರ ಸಾವರ್ಕರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಪೋರ್ಟ್ ಬೇರ್,
12 ಡಾ| ಬಾಬಾ ಸಾಹೇಬ ಅಂಬೇಡ್ಕರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ನಾಗಪೂರ,
13. ಜಾರುತಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಶಿಲ್ಲಾಂಗ
14: ಲಾಲ್ ಬಹದ್ದೂರ್ ಶಾಸ್ತ್ರೀ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ವಾರಣಾಸಿ
File Format : PDF
10) ಸಂಪರ್ಕ ಮಾಧ್ಯಮದ ಪ್ರಾಮುಖ್ಯತೆ ಬರೆಯಿರಿ.
1.ಸರ್ಕಾರದ ನೀತಿ ನಿಯಮಗಳನ್ನು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿ ಮಾಧ್ಯಮಗಳು ನೆರವಾಗುವವು.
2 ನೈಸರ್ಗಿಕ ವಿಪತ್ತು ಮತ್ತು ವಿನಾಶಗಳು ಹಾಗೂ ಹವಾಗುಣಗಳ ಮುನ್ಸೂಚನೆಗಳನ್ನು ತಿಳಿಯಲು ನೆರವಾಗುವವು.
3. ವ್ಯಾಪಾರ ವಾಣಿಜ್ಯ, ಕೈಗಾರಿಕೆ, ಕೃಷಿಗಳ ಅಭಿವೃದ್ಧಿಗೆ ನೆರವಾಗುವವು.
4.ಮನೋರಂಜನೆ ಮತ್ತು ಪ್ರಪಂಚದ ದಿನನಿತ್ಯದ ಮಾಹಿತಿಗಳನ್ನು ತಿಳಿಯಲು ಹಾಗೂ ದೇಶದ ಏಕತೆ ಮತ್ತು ಸಮಗ್ರತೆಗಳ ನಿರ್ವಹಣೆಗೂ ನೆರವಾಗುತ್ತವೆ.
Number of Pages : link
11)ಆಕಾಶವಾಣಿ ಮತ್ತು ದೂರದರ್ಶನಗಳ ಪಾತ್ರದ ಕುರಿತು ಬರೆಯಿರಿ.
1. ಯಾವುದೇ ದೂರದ ಸ್ಥಳಗಳಲ್ಲಿ ವಾಸಿಸುವ ಜನರು ಆಕಾಶವಾಣಿಯಿಂದ ಸಮಾಚಾರಗಳನ್ನು ಕೇಳಬಹುದು ಮತ್ತು ದೂರದರ್ಶನದಿಂದ ವೀಕ್ಷಿಸಬಹುದು.
2. ರೈತರ ಕೃಷಿ ಸಮಸ್ಯೆ, ಕೃಷಿ ಉತ್ಪನ್ನಗಳ ಬೆಲೆ, ಹವಾಗುಣದ ಮುನ್ಸೂಚನೆ ಹಾಗೂ ಆಧುನಿಕ ಕೃಷಿ ವಿಧಾನ ಮೊದಲಾದ ತಾಜಾ ಸುದ್ದಿಯನ್ನು ಪಡೆಯಬಹುದು
3. ಶಿಕ್ಷಣ ಮನೋರಂಜನೆ ಮತ್ತು ಮಾಹಿತಿ ಆಧಾರಿತ ಸುದ್ದಿಗಳನ್ನು ಈ ಸಂಪರ್ಕ ಮಾಧ್ಯಮಗಳು ಬಿತ್ತರಿಸುತ್ತವೆ.
Editable Text : No
Password Protected : No
12) ವೃತ್ತ ಪತ್ರಿಕೆಗಳ ಮಹತ್ವದ ಕುರಿತು ಬರೆಯಿರಿ?
1. ಇವು ಮುದ್ರಣ ಸಂಪರ್ಕ ಮಾಧ್ಯಮಕ್ಕೆ ಸೇರಿದ ಬಹಳ ಪ್ರಮುಖ ಮತ್ತು ಪ್ರಚಲಿತ ಸಂಪರ್ಕ ಸಾಧನೆಗಳಾಗಿವೆ.
2. ಭಾರತದಲ್ಲಿ 1 ಲಕ್ಷಕ್ಕೂ ಹೆಚ್ಚು ದಿನ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ವಿವಿಧ ಭಾಷೆಗಳಲ್ಲಿ ನೊಂದಣಿಯಾಗಿವೆ.
3, 1822 ರಲ್ಲಿ ಆರಂಭವಾದ ಗುಜರಾತಿ ಭಾಷೆಯ “ಬಾಂದೆ ಸಮಾಚಾರ" ಅತ್ಯಂತ ಹಳೆಯ ಮತ್ತು ಈಗಲೂ ಅಸ್ತಿತ್ವದ ವೃತ್ತ ಪತ್ರಿಕೆಯಾಗಿದೆ.
Download Link Available : Yes
File size Reduced : No
Password : No
13) ಸಂಪರ್ಕ ಮಾಧ್ಯಮಗಳಲ್ಲಿ ಉಪಗ್ರಹ ಮತ್ತು ಕಂಪ್ಯೂಟರ್ ಜಾಲದ ಮಹತ್ವವೇನು?
1. ಎಲೆಕ್ಟ್ರಾನಿಕ್ ತಂತ್ರಜ್ಞಾನ ಮತ್ತು ಬಾಹ್ಯಾಕಾಶ ವಿಜ್ಞಾನಗಳ ಅಭಿವೃದ್ಧಿಯು ಸಂಪರ್ಕ ಮಾಧ್ಯಮದ ಕ್ಷೇತ್ರದಲ್ಲಿ ಬದಲಾವಣೆಯನ್ನು ತಂದಿದೆ. 2.
2.ಕಂಪ್ಯೂಟರ್ ಜಾಲವು, ಅಂತರ್ಜಲ INTERNET), ಇ-ಮೇಲ್ ಸೇವೆ, ಫ್ಯಾಕ ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸುತ್ತದೆ.
3. ಕೃತಕ ಉಪಗ್ರಹಗಳು ಸಂಪರ್ಕ ಮಾಧ್ಯಮದ ಕ್ಷೇತ್ರದಲ್ಲಿ ಹೊಸ ಶಕೆಯನ್ನು ಆರಂಭಿಸಿದೆ.
4. ಭಾರತದಲ್ಲಿ ಆಕಾಶವಾಣಿ ಮತ್ತು ದೂರದರ್ಶನಗಳ ಪ್ರಸಾರಕ್ಕೆ ಉಪಗ್ರಹ ತಂತ್ರಜ್ಞಾನ ಹೆಚ್ಚು ನೆರವಾಗಿದೆ.
For Personal Use Only
Click here to Download
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment