Title : ಭಾರತದ ಕೈಗಾರಿಕೆಗಳು ಭೊಗಶಾಸ್ತ್ರದ ಅಧ್ಯಾಯ 10 ಎಸೆಸೆಲ್ಸಿ ನೋಟ್ಸ್
1) ಕೈಗಾರಿಕೆಗಳ ಮಹತ್ವವೇನು?
1. ಕೈಗಾರಿಕೆಗಳು ದೇಶದ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
2, ಕೈಗಾರಿಕೆಗಳ ಅಭಿವೃದ್ಧಿಯಿಂದ ಪ್ರಾಥಮಿಕ ಸರಕುಗಳ ಅವಲಂಬನೆ ಮತ್ತು ಆಮದು ಕಡಿಮೆಯಾಗುತ್ತದೆ.
3. ರಾಷ್ಟ್ರೀಯ ಆದಾಯ ಮತ್ತು ತಲಾದಾಯಗಳು ಹೆಚ್ಚಾಗುತ್ತದೆ.
File Language : Kannada/English
State : Karnataka
Daily quiz Group minimum 1000 questions @kpsc2019
2) ಕೈಗಾರಿಕೆಗಳ ಸ್ಥಾನೀಕರಣದ ಮೇಲೆ ಪ್ರಭಾವ ಬೀರುವ ಅಂಶಗಳಾದರು
1. ಕಚ್ಚಾವಸ್ತುಗಳ ಲಭ್ಯತೆ
2. ಶಕ್ತಿ ಸಂಪನ್ಮೂಲಗಳ ಪೂರೈಕೆ
3. ಸಾರಿಗೆ ಸಂಪರ್ಕದ ವ್ಯವಸ್ಥೆ
4. ಮಾರುಕಟ್ಟೆ ಸೌಲಭ್ಯ
5. ಬಂಡವಾಳ
6. ಕಾರ್ಮಿಕರ ದೊರಯುವಿಕೆ.
7 ಭೂಮಿ ಮತ್ತು ನೀರಿನ ದೊರೆಯುವಿಕೆ,
8. ಸೂಕ್ತ ವಾಯುಗುಣ
9. ಸರ್ಕಾರದ ನೀತಿ ನಿಯಮಗಳು
ಸರ್ಕಾರದ ನೀತಿ ನಿಯಮಗಳು
File Format : PDF
3) ಭಾರತದಲ್ಲಿರುವ ಪ್ರಮುಖ ಕೈಗಾರಿಕಾ ಪ್ರದೇಶಗಳಾವವು?
1. ಹೂಗ್ಲಿ- ಕೊಲ್ಕತ್ತ ಪ್ರದೇಶ
2. ಮುಂಬೈ-ಪುಣೆ ಪ್ರದೇಶ
4. ಮಧುರೈ-ಕೊಯಮತ್ತೂರು-ಬೆಂಗಳೂರು
5. ಛೋಟಾನಾಗಪುರ ಪ್ರಸ್ಥಭೂಮಿ ಪ್ರದೇಶ
Number of Pages : link
4) ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯ ಸ್ಥಾನೀಕರಣವ ಮೇಲೆ ಪ್ರಭಾವ ಬೀರುವ ಅಂಶಗಳಾವವು?
1. ಮೂಲ ಕಚ್ಚಾವಸ್ತುವಾದ ಕಬ್ಬಿಣದ ಅದಿರಿನ ಪೂರೈಕೆ
2. ಮುಖ್ಯ ಶಕ್ತಿ ಸಂಪನ್ಮೂಲವಾದ ಕೋಕಿಂಗ್ ಕಲ್ಲಿದ್ದಲು ಹಾಗೂ ಜಲವಿದ್ಯುತ್ ಪೂರೈಕೆ
3. ರೈಲು ಸಾರಿಗೆ ಬಂದರು ಸೌಲಭ್ಯ
4. ನೀರು ಪೂರೈಕೆ
5 ಕಡಿಮೆ ಕೂಲಿಗೆ ದುಡಿಯುವ ನುರಿತ ಕಾರ್ಮಿಕರು.
6. ಬಂಡವಾಳ ಮತ್ತು ಸ್ಥಳೀಯ ಮಾರುಕಟ್ಟೆ ಸೌಲಭ್ಯ
Editable Text : No
Password Protected : No
5) ಅಲ್ಯುಮಿನಿಯಂ ಕೈಗಾರಿಕೆಯ ಸ್ಥಾನೀಕರಣದ ಮೇಲೆ ಪ್ರಭಾವ ಬೀರುವ ಅಂಶಗಳಾದವ
1. ಮೂಲ ಕಚ್ಚಾ ವಸ್ತುವಾದ ಬಾಕ್ಸರ್ನ ಲಭ್ಯತೆ
2. ಜಲ ವಿದ್ಯುತ್ ಪೂರೈಕೆ :
3. ಬಂಡವಾಳ ಮತ್ತು ವಿಶಾಲವಾದ ಮಾರುಕಟ್ಟೆ
Download Link Available : Yes
File size Reduced : No
6) ಹತ್ತಿ ಬಟ್ಟೆ ಕೈಗಾರಿಕೆಯ ಸ್ಥಾನೀಕರಣವನ್ನು ನಿರ್ಧರಿಸುವ ಅಂಶಗಳಾವು
1 ಮೂಲ ಕಾವಸ್ತುವಾದ ಕಬ್ಬಾ ಹತ್ತಿಯ ಸರಬರಾಜು
2 ವಿಶಾಲ ಮಾರುಕಟ್ಟೆ
3. ವಿದ್ಯುತ್ ಪೂರೈಕೆ
4. ಬಂಡವಾಳ
5. ಗುರಿತ ಕಾರ್ಮಿಕರ ಸೂರೈ
6. ತೇವಾಂಶ ಮತ್ತು ಮಾರುಕಟ್ಟೆ ಸೌಲಭ್ಯ
Password : No
7) ಸಕ್ಕರೆ ಕೈಗಾರಿಕೆಯ ಸ್ಥಾನೀಕರಣವನ್ನು ನಿರ್ಧರಿಸುವ ಅಂಶಗಳಾದವು?
1. ಮೂಲ ಕ ವಸ್ತುವಾದ ಕಟ್ಟು ಸರಬರಾಜು,
2.ಸುಲಭ ದರದ ಮತ್ತು ನನಗೆ ಸಾರಿಗೆ ಸೌಲಭ್ಯ
3. ಸರಕಾರದ ಪ್ರೋತ್ಸಾಹ
4. ವಿದ್ಯುತ್ ಹರೈಕೆ
5.ಬಂಡವಾಳ ಮತ್ತು ಮಾರುಕಟ್ಟೆ ಸೌಲಭ್ಯ
For Personal Use Only
8..ಕಾಗದದ ಕೈಗಾರಿಕೆಗೆ ಅವಶ್ಯವಿರುವ ಕಚ್ಚಾ ಪದಾರ್ಥಗಳಾವವು?
1. ಬಿದರ ಮತ್ತು ಮಾರುಕಟ್ಟೆ ಸೌಲಭ್ಯ
2. ಮೃದು ಮರಗಳ ವಸ್ತುಗಳು
3, ಸಬಾಯಿ ಮತ್ತು ಬಾಂಬರ್ ನಂತರ ಹುಲ್ಲು
4. ಅರಣ್ಯದಿಂದ ದೊರೆಯುವ ಕಚ್ಚಾವಸ್ತುಗಳ ಕೊರತೆಯಿಂದಾಗಿ ಭತ್ತ, ಗೋಧಿ, ದಾರಿ ಹುಲ್ಲು, ಕಬ್ಬಿನ , ಚಿಂದಿ ಕಾಗದ, ಹಿಂದಿ ಬಟ್ಟೆ,ಬಾರದ ನಂತರ
ಮೊದಲಾದವುಗಳನ್ನು ಉಪಯೋಗಿಸಲಾಗುತ್ತಿದೆ.
9. ಭಾರತದಲ್ಲಿ ಸ್ಥಾನಾಧಾರಿತ ಕೈಗಾರಿಕೆಗಳ ಪ್ರಾಮುಖ್ಯತೆ ಕುರಿತು ಬರೆಯರಿ?
1. ಮಾಹಿತಿ ತಂತ್ರಜ್ಞಾನದ ಭಾರತದಲ್ಲಿ ಪ್ರಸ್ತುತ ಅತಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಕೈಗಾರಿಕೆಯಾಗಿದೆ.
2 ಮಾಹಿತಿ ತಂತ್ರಜ್ಞಾನದ ಪ್ರಮುಖ ಜ್ಞಾನಾಧಾರಿತ ಕೈಗಾರಿಕೆಯಾಗಿದೆ.
3, ಮಾನವನ ಜ್ಞಾನವೇ ಇದಕ್ಕೆ ಆಧಾರವಾಗಿರುವದರಿಂದ ಇದನ್ನು ಜ್ಞಾನಾಧಾರಿತ ಕೈಗಾರಿಕೆ ಎನ್ನುವರು
4. ಪಾಲಾಧಾರಿತ ಕೈಗಾರಿಕೆಗಳು ದೇಶದಲ್ಲಿ ಸಾಮಾಜಿಕ-ಆರ್ಥಿಕ ಬದಲಾವಣೆಯನ್ನು ತಂದಿದೆ.
5. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಸ್ಟವೇರ್ ಉದ್ಯಮದ ಬೆಳವಣಿಗೆಗೆ ಪ್ರೋತ್ಸಾಹವನ್ನು ನೀಡಲು 1995ರಲ್ಲಿ ಸಾವಿರೇರ್ ಟೇಲರ ಪಾರ್ಶಿಗಳನ್ನು ಸ್ಥಾಪಿಸಿದೆ.
6.ಮಾಹಿತಿ ತಂತ್ರಜ್ಞಾನದ ಮುಖ್ಯ ಕೇಂದ್ರವಾಗಿರುವ ಬೆಂಗಳೂರನ್ನು ಸಿಲಿಕಾನ್ ವ್ಯಾಲಿ ಎಂದು ಕರೆಯುತ್ತಾರೆ.
Click here to Download
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment