Saturday, March 12, 2022

ಭಾರತದ ನೈಸರ್ಗಿಕ ವಿಪತ್ತು ಅಧ್ಯಾಯ 11 ಭೂಗಳ ಶಾಸ್ತ್ರ ಎಸೆಸೆಲ್ಸಿ ನೋಟ್ಸ್

  KSPGK       Saturday, March 12, 2022
Title : ಭಾರತದ ನೈಸರ್ಗಿಕ ವಿಪತ್ತು ಅಧ್ಯಾಯ 11 ಭೂಗಳ ಶಾಸ್ತ್ರ ಎಸೆಸೆಲ್ಸಿ ನೋಟ್ಸ್ 




1. ಆವರ್ತ ಮಾರುತಗಳಿಗೆ ಕಾರಣಗಳೇನು? ಅಧ್ಯಾಯ:11 ಭಾರತದ ನೈಸರ್ಗಿಕ ವಿಪತ್ತುಗಳು

1) ಅಧಿಕ ಉಷ್ಣಾಂಶ,ಪ್ರಶಾಂಶವಾಯು ಹೆಚ್ಚು ಶೇವಾಂಶ ಭರಿತ ವಾಯು ಇವುಗಳು ಕಡಿಮೆ ಒತ್ತಡ ರದೇಶವನ್ನು ನಿರ್ಮಿಸುತ್ತದೆ.

 2) ಅಧಿಕ ಒತ್ತಡ ಇದೇಶದಿಂದ ಒತ್ತಡ ಪದೇಶದ ಕಡೆಗೆ ವಾಯು ಚಾಕಾರದಲ್ಲಿ ಚಲಿಸುವದಕ್ಕೆ ಆವರ್ತಮಾರುಕ
ಎನ್ನುತ್ತಾರೆ. 

3) ಭಾರತದಲ್ಲಿ ಹೆಚ್ಚು ಆವರ್ತ ಮಾರುತಗಳು ಉಷ್ಣವಲಯದಲ್ಲಿ ಸಂಭವಿಸುತ್ತವೆ.


File Language : Kannada/English


State : Karnataka


Daily quiz Group minimum 1000 questions @kpsc2019


2, ಆವರ್ತಮಾರುತಗಳಿಂದಾಗುವ ಪರಿಣಾಮಗಳೇನು? 

1) ಉಷ್ಣವಲಯದ ಆವರ್ತಮಾರುತಗಳು ಆಶ್ವರ ವಿನಾಶಕಾರಿಯಾದವುಗಳು ಅವು    
   ಪ್ರಾಣಿಹಾನಿ ಮತ್ತು ಆಸ್ತಿಹಾನಿಯನ್ನುಂಟು            ‌           ಮಾಡುತ್ತವೆ  

2) ಸಾರಿಗೆ ಸಂಪರ್ಕ ವ್ಯವಸ್ಥೆಗೆ ಹಾನಿ,ವಿದ್ಯುತ್ ಸರಬರಾಜಿಗೆ ಅಡಚಣೆ, ಸವರ್ಗ ಮತ್ತು ಪ್ರಾಣಿ ಸಂಕುಲಕ್ಕೆ ಹಾನಿಯನ್ನುಂಟು ಮಾಡುತ್ತವೆ

File Format : PDF




3. ಆವರ್ತಮಾರುತಗಳಿಂದ ರಕ್ಷಣೆಗಾಗಿ ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಬರೆಯಿರಿ. 

1 ಆಕಾಶವಾಣಿ, ದೂರದರ್ಶನ ಮತ್ತು ಇತರೆ ಸಂಪರ್ಕ ಮಾಧ್ಯಮಗಳ ಮೂಲಕ ಮುನ್ನೆಚರಿಕೆಯನ್ನು ನೀಡಬೇಕು.

2) ಆವರ್ತಮಾರತ ಸಂಭವಿಸಿದ ಪ್ರದೇಶಗಳಲ್ಲಿ ಜನರಿಗೆ ತಾತ್ಕಾಲಿಕ ಆಶ್ರಯವನ್ನು ಕಲ್ಪಿಸಬೇಕು.

3) ಮ್ಯಾಂಗೋವ ಅರಣ್ಯಗಳನ್ನು ಮತ್ತು ಆಳಕ್ಕೆ ಬೇರು ಬೀಡುವ ಮರಗಳನ್ನು ಬೆಳೆಸಬೇಕು.


Number of Pages : link


4.  ಪ್ರವಾಹಕ್ಕೆ ಕಾರಣಗಳೇನು?

1) ಪ್ರವಾಹಗಳು ನೈಸರ್ಗಿಕ ಮತ್ತು ಮಾನವ ಕೃತ್ಯಗಳಿಂದಲೂ ಸಂಭವಿಸುತ್ತವೆ.

2) ನೈಸರ್ಗಿಕ ಪರಿಸ್ಥಿತಿಗಳಲ್ಲಿ ಅತ್ಯಧಿಕ ಮಳೆ, ಮೇಘಸ್ಫೋಟ ಆವರ್ತಮಾರುತ, ನದಿ ಪಾತ್ರದಲ್ಲಿ ಹೊರು ತುಂಬುವಿಕೆ

 3) ಮಾನವನ ಕೃತ್ಯಗಳಲ್ಲಿ ಅರಣ್ಯ ನಾಶ,ಅವೈಜ್ಞಾನಿಕ ನೀರಾವರಿ ಮತ್ತು ಕೃಷಿ ಭದ್ರಹಿ, ಹೋಗುವುದು.
ಒಡ್ಡು ಮತ್ತು ಆಣೆಕಟ್ಟುಗಳು ಒಡೆದು ಹೋಗುವುದು

Editable Text : No


5. ಪ್ರವಾಹ ನಿಯಂತ್ರಣ ಕ್ರಮಗಳು?

1) ಜಲಾನಯನ ಪ್ರದೇಶಗಳಲ್ಲಿ ಆರಣ್ಯ ಬೆಳೆಸುವದು ಮತ್ತು ನೀರಿನ ಹರವು ನಿಯಂತ್ರಣ

2) ಆಣೆಕಟ್ಟುಗಳನ್ನು ನಿರ್ಮಿಸಿ ಜಲಾಶಯಗಳಲ್ಲಿ ನೀರನ್ನು ಸಂಗ್ರಹಿಸಿ ನದಿ ಸಿರಿನ ಪ್ರಮಾಣವನ್ನು ಕಡಿಮೆ ಮಾಡುವದು ಆ ನೀರನ್ನುನೀರಾವರಿ ಉದೇಶಗಳಿಗೆ ಬಳಸುವರು.

3) ಜನವಸತಿ ಪ್ರದೇಶಗಳ ಸುತ್ತಲೂ ಮತ್ತು ಕೃಷಿ ಭೂಮಿಗಳ ಸುತ್ತ ಒಡ್ಡುಗಳನ್ನು ನಿರ್ಮಿಸಬೇಕು. 

4) ಪ್ರವಾಹಗಳ ಕುರಿತು ಮುನ್ಸೂಚನೆ ಮತ್ತು ಮುನ್ನಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು.


Image Available : Yes


6. ಭೂ ಕುಸಿತಗಳಿಂದಾಗುವ ಪರಿಣಾಮಗಳೇನು?

 1) ಭೂ ಕುಸಿತಗಳು ಪ್ರಾಣಹಾಸಿ ಮತ್ತು ಆಸ್ತಿಹಾನಿಯನ್ನುಂಟು ಮಾಡುತ್ತದೆ.

2) ರೈಲುಮಾರ್ಗ ಮತ್ತು ರಸ್ತೆ ಮಾರ್ಗಗಳಿಗೆ ಅಡಚಣೆಯಾಗುತ್ತದೆ. 

3) ಜನವಸತಿ ಪ್ರದೇಶಗಳು ಮತ್ತು ವರ್ಗಗಳು ಭೂಗತವಾಗುತ್ತವೆ.

4) ಭೂ ಕುಸಿತಗಳಿಂದ ಆm ರಸ್ತೆಗಳಿಗೆ ಆಡಚಣೆ ಉಂಟಾಗುತ್ತದೆ.

File size Reduced : No


7. ಸಮುದ್ರ ಕೊರತ ಅಥವಾ ಕಡಲ ಕೊರೆತದ ನಿಯಂತ್ರಣ ಕ್ರಮಗಳೇನು?

1) ಸಮುದ್ರದ ಅಲೆಗಳ ಹೊಡೆತವನ್ನು ನಿಯಂತ್ರಿಸಲು ಸಮುದ್ರಕ್ಕೆ ಪಡೆಗೊಡೆಗಳನ್ನು ನಿರ್ಮಿಸಬೇಕು.

2) .ಸಮುದ್ರ ತೀರಗಳಲ್ಲಿ ಮರಳು ಗಣಿಗಾರಿಕೆಯನ್ನು ನಿಷೇಧಿಸಬೇಕು.


Cost : Free of cost


8. ಭೂಕಂಪನಕ್ಕೆ ಪ್ರಮುಖ ಕಾರಣಗಳೇನು?

1) ಭೂಕಂಪನಗಳು,ಭೂಫಲಕಗಳ ಚಲನೆ, ಜಾಲ್ವಾಮುಖಿ ಶಿಲಾಸ್ತರಗಳ ಭಂಗ ಮತ್ತು ಮಡಿಕೆ ಹಾಗೂ ಭೂಕುಸಿತಗಳಿಂದ ಸಂಭವಿಸುತ್ತವೆ

2) ಮಾನವ ನಿರ್ಮಿತ ಜಲಾಶಯಗಳ ನೀರಿನ ಭಾರ


3) ಭಾರತದಲ್ಲಿ ಹೆಚ್ಚು ಭೂಕಂಪನಗಳು ಭೂರಲಕಗಳ ಚಲನೆಯಿಂದ ಸಂಭವಿಸಿವೆ




(9. ಭೂಕಂಪನಗಳಿಂದಾಗುವ ಹಾನಿಯನ್ನು ತಡೆಯಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯಕ್ರಮಗಳು

1) 'ಭೂಕಂಪನ ವಲಯಗಳಲ್ಲಿ ಜನವರಗಳ ನಿರ್ಮಾಣ ಮತ್ತು ಬಹುಮಹಡಿ ಕಟ್ಟಡಗಳ ನಿರ್ಮಾಣವನ್ನು ನಿಷೇಧಿಸಬೇಕು

 2) ಭೂಕಂಪ ನಿರೋಧ ಕಟ್ಟಡಗಳ ನಿರ್ಮಾಣವನ್ನು ಅನುಸರಿಸುವುದು.

 3) ಅಂತರ್ಜಲಕ್ಕಾಗಿ ಕೊಳವೆಬಾವಿಗಳ ಹೊರತರನ್ನು ನಿಷೇಧಿಸುವರು.

(4) ಬೃಹತ ಆಣೆಕಟ್ಟು ಮತ್ತು ಜಲಾಶಯಗಳ ನಿರ್ಮಾಣವನ್ನು  ನಿಷೇಧಿಸಬೇಕು






Click here to Download



Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading ಭಾರತದ ನೈಸರ್ಗಿಕ ವಿಪತ್ತು ಅಧ್ಯಾಯ 11 ಭೂಗಳ ಶಾಸ್ತ್ರ ಎಸೆಸೆಲ್ಸಿ ನೋಟ್ಸ್

Previous
« Prev Post

No comments:

Contact Us

Name

Email *

Message *

Pages

Educational

gk