Title : ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು
1] ರಾಜಾ ರಾಮಮೋಹನರಾಯರನ್ನು “ಆಧುನಿಕ ಭಾರತದ ಹರಿಕಾರ" ಎಂದು ಕರೆಯಲು ಕಾರಣವೇನು?
1. ಇವರು ಸಂಸ್ಕೃತ ಸಾಹಿತ್ಯ ಹಿಂದೂ ತತ್ವ ಮೀಮಾಂಸೆ, ಕುರಾನ್ ಪರ್ಶಿಯನ್ ಮತ್ತು ಅರೆಬಿಕ್ ಸಾಹಿತ್ಯಗಳಲ್ಲಿ
2. ಪಾಂಡಿತ್ಯವನ್ನು ಹೊಂದಿದ್ದರು. ಇವರು ತಮ್ಮ ಸ್ನೇಹಿತರೊಡನೆ ಸೇರಿ "ಆತ್ಮೀಯ ಸಭಾವನ್ನು ಪ್ರಾರಂಭಿಸಿದರು.
3, 1828 ರಲ್ಲಿ ಬ್ರಹ್ಮಸಮಾಜವನ್ನು ಪ್ರಾರಂಭಿಸಿದರು.
4. ಇವರ ಪ್ರಯತ್ನದ ಫಲವಾಗಿ ಸತಿಪದ್ಧತಿಯನ್ನು ನಿಷೇಧಿಸಿಲಾಯಿತು
5. ಧಾರ್ಮಿಕ ಮತ್ತು ಸಾಮಾಜಿಕ ಪಿಡುಗಳನ್ನು ಸಮಾಜದಿಂದ ಹೋಗಲಾಡಿಸಿದರು.
6, ಜಾತಿ ಪದ್ಧತಿ ಮತ್ತು ಮೂಢನಂಬಿಕೆಗಳಿಂದ ಹಿಂದೂ ಧರ್ಮವನ್ನು ಶುದ್ಧಿಗೊಳಿಸುವುದು ಇವರ ಕಾಳಜಿಯಾಗಿತ್ತು.
File Language : Kannada/English
State : Karnataka
Daily quiz Group minimum 1000 questions @kpsc2019
2. ಬಹಸಮಾಜದ ಬೋಧನೆಗಳಾವುವು?
1. ಏಕದೇವತಾರಾಧನೆಯನ್ನು ಪ್ರತಿಪಾದಿಸಿತು.
2 ಸತಿಪದ್ಧತಿಯನ್ನು ವಿರೋಧಿಸಿತು.
3. ಬಹುಪಷ್ಟ ಪದ್ಧತಿಯನ್ನು ವಿರೋಧಿಸಿತು.
4. ಬಾಲ್ಯವಿವಾಹವನ್ನು ವಿರೋಧಿಸಿತು.
5. ಒಳ್ಳೆಯದು ಎಲ್ಲಿದ್ದರು ಅದನ್ನು ಸ್ವೀಕರಿಸಬೇಕು. ಪಶ್ಚಿಮದ ನಾಗರೀಕತೆಯಲ್ಲಿ ಒಳ್ಳೆಯದಿದ್ದರೆ ಅದನ್ನು ಸ್ವೀಕರಿಸಬೇಕು
6. ಇಂಗ್ಲೀಷ್ ಶಿಕ್ಷಣಕ್ಕೆ ಒತ್ತು ನೀಡಲಾಯಿತು.
File Format : PDF
3. “ಯುವ ಬಂಗಾಳಿ" ಚಳುವಳಿಯನ್ನು ಪ್ರಾರಂಭಿಸಿದವರು ಯಾರು? ಅವರು ಏನನ್ನು ಪ್ರಚುರ ಪಡಿಸಿದರು?
1.ಹೆನ್ರಿ ವಿವಿಯನ್ ಡಿರೇಜಿಯೋ
2 ಈ ಚಳುವಳಿಯು ಪ್ರಕೃತಿ, ಮಾನವಿಯತೆ, ದೇವರು ಮುಂತಾದ ವಿಷಯಗಳನ್ನು ಕುರಿತು ಚರ್ಚೆ ಮತ್ತು ಸಂವಾದಗಳನ್ನು ನಡೆಸಿತ್ತು.
3. ಸಮಾಜದ ಮೂಢನಂಬಿಕೆಗಳಿಗೆ, ಮೌಢಾಚಾರಗಳಿಗೆ ಪರಿಹಾರ ನೀಡಲು ಎಲ್ಲರೂ ವೈಜ್ಞಾನಿಕವಾಗಿ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು ಎಂದರು.
Number of Pages : link
4) ದಯಾನಂದ ಸರಸ್ವತಿಯವರ "ವೇದಗಳಿಗೆ ಹಿಂದಿರು" ಎನ್ನುವ ಘೋಷಣೆಯನ್ನು ವಿಶ್ಲೇಷಿಸಿ
ಅಥವಾ ದಯಾನಂದ ಸರಸ್ವತಿಯವರನ್ನು ಪುನರುತ್ಥಾನವಾದಿ ಎಂದು ಕರೆಯಲು ಕಾರಣವೇನು?
1. ವೇದಗಳು ಸತ್ಯ ಮತ್ತು ಜ್ಞಾನದ ಪ್ರತೀಕವೆಂದು ಹೇಳಿದರು.
2. ಆಧುನಿಕ ಭಾರತದ ಸಮಸ್ಯೆಗಳಿಗೆ ಪರಿಹಾರಗಳು ವೇದಗಳಲ್ಲಿವೆ ಎಂದು ಸಾರಿದರು,
Editable Text : No
5. ಆರ್ಯಸಮಾಜದ ಉದ್ದೇಶಗಳೇನು? ಅಥವಾ ಬೋಧನೆಗಳೇನು?
1. ಎಲ್ಲಾ ಹಿಂದೂಗಳು ಒಬ್ಬನೇ ದೇವರಲ್ಲಿ ನಂಬಿಕೆಯಿಡಬೇಕು
2. ಹುಟ್ಟಿನಿಂದ ಯಾರು ಶೂದ್ರರಲ್ಲಿ ಅಥವಾ ಬ್ರಾಹ್ಮಣರಲ್ಲ ಎಂಬ ಜಾತಿ ಆಧಾರವನ್ನು ತಿರಸ್ಕರಿಸಿದರು.
3, ಅಂತಜಕೀಯ ವಿಷಗಳನ್ನು ಪ್ರೋತಾಹಿಸುವುದು
4, ಬಹುಪತ್ನಿತ್ವ ಮತ್ತು ಬಾಲ್ಯ ವಿವಾಹಗಳನ್ನು ತಿರಸ್ಕರಿಸಿದರು.
5. ಶ್ರೀ ಮುರಷರು ಸಮಾನರು ಎಂಬುದನ್ನು ರವರು
6, ವೇದಗಳು ಮಾತ್ರ ಶೇಷ್ಠ ಆದ್ದರಿಂದ ಪ್ರಾಚೀನ ಪವಿತ್ರಗಂಥಗಳ ಅಧ್ಯಯನವಾಗಬೇಕು ಎಂದು ಸಾರಿತು.
Image Available : Yes
6. ಪ್ರಾರ್ಥನಾ ಸಮಾಜದ ಬೋಧನೆಗಳೇನು?
1. ಸ್ತ್ರೀಯರ ಶಿಕ್ಷಣಕ್ಕೆ ಆದ್ಯತೆ ನೀಡಿತು.
2. ವಿಧವಾ ಪುನರ್ ವಿವಾಹವನ್ನು ಪ್ರೋತ್ಸಾಹಿಸಿತು.
3. ಬಾಲ್ಯವಿವಾಹಗಳನ್ನು ವಿರೋಧಿಸಿತು.
4. ಜಾತಿಪದ್ಧತಿಯನ್ನು ವಿರೋಧಿಸಿತು.
5. ನಿರ್ಗತಿಕರಿಗೆ ಆಶ್ರಯವನ್ನು ಕಲ್ಪಿಸಿತು.
File size Reduced : No
7. ಸತ್ಯಶೋಧಕ ಸಮಾಜವು ಪ್ರತಿಪಾದಿಸಿದ ಸುಧಾರಣೆಗಳನ್ನು ವಿವರಿಸಿ?
1. ಸ್ತ್ರೀಯರಿಗೆ ಸಮಾನತೆಯ ಹಕ್ಕನ್ನು ದೊರಕಿಸಿಕೊಡುವದು.
2. ಶೂದ್ರರಿಗೆ ಮತ್ತು ಹೆಣ್ಣು ಮಕ್ಕಳಿಗೆ ಶಾಲೆಗಳನ್ನು ಸ್ಥಾಪಿಸಲಾಯಿತು.
3. ಸಮಾನತೆಯ ತಳಹದಿಯ ಮೇಲೆ ಹೊಸ ಸಮಾಜವನ್ನು ನಿರ್ಮಿಸುವುದು.
4. ಜಾತಿಪದ್ಧತಿ ಮತ್ತು ಲಿಂಗ ಅಸಮಾನತೆಯನ್ನು ವಿರೋಧಿಸಿತು,
Cost : Free of cost
8) ಅಲಿಘರ್ ಚಳುವಳಿಯ ಉದ್ದೇಶಗಳನ್ನು ವಿಶ್ಲೇಷಿಸಿ?
1. ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತಾಯಿಸಿತು,
2, ಪರ್ದಾ ಪದ್ಧತಿಯನ್ನು ವಿರೋಧಿಸಿತು.
3. ಬಹುಪತ್ನಿತ್ವಕ್ಕೆ ವಿರೋಧಿಸಿತು.
4. ಮುಸ್ಲಿಂ ಸಮಾಜದವರಿಗೆ ಇಂಗ್ಲೀಷ್ ಶಿಕ್ಷಣ ಪಡೆಯಲು ಪ್ರೋತ್ಸಾಹಿಸಿತು.
9. ರಾಮಕೃಷ್ಣ ಮಿಷನ್‌ನ ದೃಷ್ಟಿಕೋನವನ್ನು ವಿವರಿಸಿ?
1. ರಾಮಕೃಷ್ಣ ಪರಮಹಂಸರ ಚಿಂತನೆ ಮತ್ತು ಆಶಯಗಳನ್ನು ಜನರಿಗೆ ತಲುಪಿಸುವದು.
2, ಆಧುನಿಕ ಭಾರತದ ಆಧ್ಯಾತ್ಮಿಕ ಏಳಿಗೆ, ರಾಷ್ಟ್ರೀಯತೆಯ ಎಚ್ಚರ ಮತ್ತು ಸಾಂಸ್ಕೃತಿಕ ಬೆಳವಣಿಗೆ ಹೊಂದುವದು.
3, ಜಾತಿರಹಿತ ಸಮಾಜದ ಸ್ಥಾಪನೆ
4. ಬಡತನ, ಅನಕ್ಷರತೆ ಮತ್ತು ಅಜ್ಞಾನಗಳನ್ನು ನಿರ್ಮೂಲನೆ ಮಾಡುವುದು,
10. ಸ್ವಾಮಿ ವಿವೇಕಾನಂದರು ಯುವಶಕ್ತಿಯ ಪ್ರೇರಕರಾಗಿದ್ದರು ಹೇಗೆ ಎಂಬುದನ್ನು ವಿವರಿಸಿರಿ?
1. ಸ್ವಾಮಿ ವಿವೇಕಾನಂದರು ಭಾರತೀಯ ಯುವಶಕ್ತಿಯನ್ನು ಎಚ್ಚರಗೊಳಿಸಿದ ಕಾಂತಿಕಾರಿ ಸನ್ಯಾಸಿಯಾಗಿದ್ದರು.
2. ಜೀವನ ಪ್ರೀತಿಯಲ್ಲಿರುವ ಮಹತ್ವವನ್ನು ತೆರೆದಿಟ್ಟು, ವ್ಯಕ್ತಿಯ ಇರುವಿಕೆ ಮತ್ತು ಸಾಮರ್ಥ್ಯಕ್ಕೆ ಮಹತ್ವವನ್ನು ನೀಡಿದರು.
3. ಭಾರತದ ಸಾಂಸ್ಕೃತಿಕ ಹಿರಿಮೆಯನ್ನು ಚಿಕಾಗೊ ವಿಶ್ವಧರ್ಮ ಸಮ್ಮೇಳನದಲ್ಲಿ ಸಾರಿದರು.
11. ಥಿಯೋಸಾಫಿಕಲ್ ಸೊಸೈಟಿಯ ಪ್ರಮುಖ ಉದ್ದೇಶವೇನಾಗಿತ್ತು?
1. ವಿವಿಧ ಧರ್ಮಗಳ, ದರ್ಶನಗಳ ಮತ್ತು ವಿಜ್ಞಾನಗಳ ತುಲನಾತ್ಮಕ ಅಧ್ಯಯನ ಮಾಡುವದಾಗಿತ್ತು.
2. ಮನುಷ್ಯನ ಆಂತರ್ಯದಲ್ಲಿರುವ ಅದಮ್ಯ ಚೇತನ ಶಕ್ತಿಯನ್ನು ಕಂಡುಕೊಳ್ಳುವುದು.
3. ಮನುಷ್ಯನಿಗೆ ವಿಶ್ವಭಾತೃತ್ವ ಪ್ರಜ್ಞೆ ಮುಖ್ಯವಾದುದೆಂದು ಘೋಷಿಸಿತು.
4. ಈ ಚಳುವಳಿಯನ್ನು ಹಿಂದೂ ಧರ್ಮದ ಪುನರುತ್ಥಾನ ಚಳುವಳಿ ಎನ್ನುತ್ತಾರೆ.
12. ಅನಿಬೆಸೆಂಟರ್ ಸುಧಾರಣಾ ಕ್ರಮಗಳಾವವು?
1. ಇವರು ವೇದಾಂತ ಶಾಸ್ತ್ರದ ಬಗೆಗೆ ವಿಶೇಷ ಜ್ಞಾನವನ್ನು ಹೊಂದಿದ್ದರು
2. ಪಶ್ಚಿಮದ ಸಂಸ್ಕೃತಿಗಿಂತ ಆಧ್ಯಾತ್ಮಿಕ ಶಕ್ತಿಯ ಮೇಲೆ ನಿಂತಿರುವ ಭಾರತದ ಸಂಸ್ಕೃತಿ ಶೇಷ್ಠವಾದದೆಂದು ಹೇಳಿದರು.
3. ಇವರು ಭಗವದ್ಗೀತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿ ಶ್ವೇತ ಸರಸ್ವತಿ ಎನಿಸಿಕೊಂಡರು.
4. ಬನಾರಸ್‌ನಲ್ಲಿ ಸೆಂಟ್ರಲ್ ಒಂದು ಕಾಲೇಜನ್ನು ಆರಂಭಿಸಿದರು.
5, 1916ರಲ್ಲಿ “ಹೋಮ್ ರೊಲ್ ಲೀಗನ್ನು” ಪ್ರಾರಂಭಿಸಿದರು
6. ನ್ಯೂ ಇಂಡಿಯಾ ಮತ್ತು ಕಾಮನ್ ವೀಲ್ಸ್ ಎಂಬ ಪ್ರತಿಕಗಳನ್ನು ಹೊರಡಿಸಿದರು.
Click here to Download
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment