Sunday, March 13, 2022

ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಯ ಪ್ರತಿರೋಧಗಳು ಎಸೆಸೆಲ್ಸಿ ನೋಟ್ಸ್

  KSPGK       Sunday, March 13, 2022
Title : ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಯ ಪ್ರತಿರೋಧಗಳು ಎಸೆಸೆಲ್ಸಿ ನೋಟ್ಸ್




1. ಹೈದರಾಲಿಯು ಹೇಗೆ ಅಧಿಕಾರಕ್ಕೆ ಬಂದನು?

1. ಒಬ್ಬ ಸಾಮಾನ್ಯ ಸೈನಿಕನಾಗಿ ಮೈಸೂರು ರಾಜ್ಯದ ಸೇವೆಗೆ ಸೇರಿದ ಹೈದರಾಲಿಯು ತನ್ನ ಚಾಣಕ್ಷ ರಾಜಕೀಯ ನಡೆಗೆ ಹಸರಾಗಿದ್ದನು.

2. ದೇವನಹಳ್ಳಿಯ ಮತ್ತು ಅರ್ಕಾಟಿನ ಮುತ್ತಿಗೆಯ ಸೈನಿಕ ಕಾರ್ಯಾಚರಣೆಯಲ್ಲಿ ಇತನು ಪ್ರವರ್ಧಮಾನಕ್ಕೆ ಬಂದನು

3. ಮೈಸೂರಿನ ಸೈನಿಕರನ್ನು ತನ್ನ ವಿಶ್ವಾಸಕ್ಕೆ ಪಡೆದುಕೊಂಡು ಬಹುಬೇಗ "ನವಾಬ್ ಎಂದು ಹೆಸರಾದನು

4. ಮೈಸೂರಿನ ದಳವಾಯಿಗಳ ಬಲವನ್ನು ಕುಂದಿಸಿದನು ಮತ್ತು ಮೈಸೂರಿನ ಅರಸನಾಗಿದ ಕೃಷ್ಣರಾಜ ಒಡೆಯರನ್ನು ಮೊಲೆಗುಂಪಾಗಿಸಿ ಮೈಸೂರಿನ ಅಧಿಕಾರದ ಮೇಲೆ ಸ್ವಾಮ್ಯವನ್ನು ಸಾಧಿಸಿದನು.

File Language : Kannada/English


State : Karnataka


Daily quiz Group minimum 1000 questions @kpsc2019


2. ಮೊದಲನೆಯ ಆಂಗ್ಲೋ - ಮೈಸೂರು ಯುದ್ಧ ಯಾರ ಯಾರ ನಡುವೆ ನಡೆಯಿತು? ಅದು ಯಾವ ಒಪ್ಪಂದದೊಂದಿಗೆ ಮುಕ್ತಾಯಗೊಂಡಿತು.

1. ಹೈದರಾಲಿ ಮತ್ತು ಬ್ರಿಟಿಷರ ನಡುವೆ 

2. ಮದಾಸ್ ಒಪ್ಪಂದದೊಂದಿಗೆ ಕೊನೆಗೊಂಡಿತು


File Format : PDF




3. ಎರಡನೆಯ ಆಂಗ್ಲೋ ಮೈಸೂರು ಯುದ್ಧಕ್ಕೆ ಕಾರಣಗಳೇನು? 

1. ಮಾಹೆಯು ಪಂಚರ ವಸಾಹತಾಗಿದ್ದು, ಅದು ಹೈದರಾಲಿಯ ನಿಯಂತ್ರಣಕೊಳಪಟ್ಟಿತು.

2. ಬ್ರಿಟಿಷರು ಮಾಷೆಯನ್ನು ವಶಪಡಿಸಿಕೊಂಡಿದ್ದು ಎರಡನೆಯ ಆಂಗ್ಲೋ ಮೈಸೂರು ಯುದ್ಧಕ್ಕೆ ಕಾರಣ,

Number of Pages : link


4. ಎರಡನೆಯ ಆಂಗ್ಲೋ ಮೈಸೂರು ಯದ್ಧದಿಂದ ಉಂಟಾದ ಪರಿಣಾಮಗಳೇನು?

1.ಹೈದರಾಲಿಯು ಯುದ್ಧದ ಮಧ್ಯದಲ್ಲಿ ಅನಾರೋಗ್ಯದಿಂದ ಮರಣ ಹೊಂದಿದ್ದರಿಂದ, ಟಿಪ್ಪು ಯುದ್ಧವನ್ನು ಮಂದುವರೆಸಿದನು. 

2 ಟಿಪ್ಪು ಈ ಯುದ್ಧದಲ್ಲಿ ಬ್ರಿಟಿಷ್ ಸೈನ್ಯವನ್ನು ಸೋಲಿಸಿ ಮಂಗಳೂರು ಒಪ್ಪಂದವನ್ನು ಮಾಡಿಕೊಂಡನು.


Editable Text : No


5. ಮೂರನೆಯ ಆಂಗ್ಲೋ ಮೈಸೂರು ಯುದ್ಧಕ್ಕೆ ಕಾರಣಗಳೇನು?" ಅದು ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು? 

1 ತಿರುವಾಂಕೂರು ರಾಜಕಾರಣಕ್ಕೆ ಸಂಬಂಧಿಸಿದ ವಿಷಯಕ್ಕಾಗಿ 

2. ಶ್ರೀರಂಗಪಟ್ಟಣ ಒಪ್ಪಂದ ಮೂಲಕ ಕೊನೆಗೊಂಡಿತು.

Image Available : Yes


6. ಶ್ರೀರಂಗಪಟ್ಟಣ ಒಪ್ಪಂದವು ಟಿಪ್ಪುವಿಗೆ ಅನಿವಾರ್ಯವಾಗಿತ್ತು ಹೇಗೆ ವಿವರಿಸಿ

1.ಕಾರ್ನ್‌ವಾಲಿಸನ ನೇತೃತ್ವದಲ್ಲಿ ಬ್ರಿಟಿಷರ, ನಿಜಾಮರ ಮತ್ತು ಮರಾಠರ ಸಂಘಟಿತ ಸೈನ್ಯಗಳು ಶ್ರೀರಂಗಪಟ್ಟವನ್ನು 

2. ಇದರಿಂದ ವಿಚಲಿತಗೊಂಡ ಟಿಪ್ಪು, ಬ್ರಿಟಿಷರೊಂದಿಗೆ 1792ರಲ್ಲಿ ಶ್ರೀರಂಗಪಟ್ಟಣ ಒಪ್ಪಂದವನ್ನು ಮಾಡಿಕೊಂಡನು.

File size Reduced : No


7. ಶ್ರೀರಂಗಪಟ್ಟಣ ಒಪ್ಪಂದದ ಷರತ್ತುಗಳೇನು?

1. ಟಿಪ್ಪು ತನ್ನ ಅರ್ಧ ರಾಜ್ಯವನ್ನು ಬ್ರಿಟಿಷರಿಗೆ ಬಿಟ್ಟುಕೊಡಬೇಕಾಯಿತು. 

2. ಮೂರು ಕೋಟಿ ರೂಪಾಯಿಗಳನ್ನು ಯುದ್ಧನಪ್ಪ ಭರ್ತಿಯಾಗಿ ಕೊಡಬೇಕಾಯಿತು. 

3. ಈ ಹಣ ಸಂದಾಯವಾಗುವವರೆಗೆ ತನ್ನ ಇಬ್ಬರು ಮಕ್ಕಳನ್ನು ಬ್ರಿಟಿಷರ ಬಳಿ ಒತ್ತೆ ಇಡಬೇಕಾಯಿತು.

4. ಯುದ್ಧದ ಸಂದರ್ಭದಲ್ಲಿ ಸೆರೆಹಿಡಿಯಲಾದ ಸೈನಿಕರನ್ನು ಬಿಡುಗಡೆಗೊಳಿಸುವರು.

5. ಶ್ರೀರಂಗಪಟ್ಟಣದಿಂದ ಬ್ರಿಟಿಷರ ಸಂಘಟಿತ ಸೈನ್ಯವನ್ನು ಹಿಂದಕ್ಕೆ ಪಡೆಯುವುದು,


Cost : Free of cost


8. ನಾಲ್ಕನೆಯ ಆಂಗ್ಲೋ – ಮೈಸೂರು ಯುದ್ಧಕ್ಕೆ ಕಾರಣಗಳೇನು?

1. 1798 ರಲ್ಲಿ ಗರ್ವನರ್ ಜನರಲ್ ಆಗಿ ಉರ್ಡ್ ವೆಲ್ಲಿಯು ನೇಮಕಗೊಂಡ ನಂತರ ಟಿಪ್ಪು ವಿರೋಧಿ ಚಟುವಟಿಕೆಗಳು ತೀವ್ರಗೊಂಡರು.

2. ಟಿಪ್ಪು ಬ್ರಿಟಿಷರ ವಿರುದ್ಧವಾಗಿದ್ದ ಪಂಚರ ಸಹಕಾರ ಪಡೆಯಲು ಪ್ರಯತ್ನಿಸಿದನು. 

3. ಇದರಿಂದ ಅಸಮಾಧಾನಗೊಂಡ ಬ್ರಿಟಿಷರು ಹೊಸ ಷರತ್ತುಗಳನ್ನು ಒಳಗೊಂಡಿರುವ ಒಪ್ಪಂದವನ್ನು ಟಿಪ್ಪುವಿನ ಮೇಲೆ ಹೇರಿದರು.




Click here to Download



Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಯ ಪ್ರತಿರೋಧಗಳು ಎಸೆಸೆಲ್ಸಿ ನೋಟ್ಸ್

Previous
« Prev Post

No comments:

Contact Us

Name

Email *

Message *

Pages

Educational

gk