Thursday, November 3, 2022

12,000 ಪೊಲೀಸ್ ಹುದ್ದೆ 2023ರ ವೇಳೆಗೆ ಭರ್ತಿಗೆ ಕ್ರಮ

  KSPGK       Thursday, November 3, 2022

 ಶೀರ್ಷಿಕೆ : 12,000 ಪೊಲೀಸ್ ಹುದ್ದೆ 2023ರ ವೇಳೆಗೆ ಭರ್ತಿಗೆ ಕ್ರಮ



ರಾಜ್ಯದಲ್ಲಿ ನಡೆದ ಪಿಎಸ್ಐ ನೇಮಕಾಂತಿಯಲ್ಲಿ ಆಕ್ರಮಣ ಪ್ರಕರಣದ ಬೆನ್ನಲ್ಲೇ ನೇಮಕಾತಿ ಪ್ರಕ್ರಿಯೆ ನೆನಗುದಿಗೆ ಬಿದ್ದಿದ್ದು, ರಾಜ್ಯ ಪೊಲೀಸ್‌ ಇಲಾಖೆಯಲ್ಲಿ 12 ಸಾವಿರಕ್ಕೂ ಅಧಿಕ ಹುದ್ದೆಗಳು ಖಾಲಿ ಇವ ರಾಜ್ಯ ಪೊಲೀಸ್‌ ಇಲಾಖೆಯ ಅಂಗಿ-ಅಂಶಗಳ ಪ್ರಕಾರ, 895 ಪಿಎಸ್ ಐ ಹುದ್ದೆಗಳು, ಶೇ.10ರಷ್ಟು ಸಬ್ -ಇನ್‌ಸ್ಪೆಕ್ಟರ್ (ಎಸ್ಐ) ಹುದ್ದೆಗಳು ಸೇರಿದಂತೆ ಒಟ್ಟು 12,155 ಹುದ್ದೆಗಳು ಖಾಲಿ ಇವೆ

ರಾಜ್ಯ: ಕರ್ನಾಟಕ

ಆದಾಗ್ಯೂ ಇಲಾಖೆ ಸಿಬ್ಬಂದಿ ಕೊರತೆ ನೀಗಿಸಲು ಮತ್ತು ಖಾಲಿ ಹುದ್ದೆಗಳ ಭರ್ತಿ ವಿಚಾರದಲ್ಲಿ ಸಾಕಷ್ಟು ಪ್ರಯತ್ನಿಸಿದ್ದು, ಸಶಸ್ತ್ರ ಪೊಲೀಸ್, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆ‌ಪಿ), ಕರ್ನಾಟಕ ಇಂಡಸ್ಟ್ರಿಯಲ್‌ ಸೆಕ್ಯುರಿಟಿ ಫೋರ್ಸ್‌ ನ (ಕೆಐಎಸ್ ಎಫ್) ಎಸ್‌ ಐ ಹುದ್ದೆಗಳು ಪ್ರಸ್ತುತ ಖಾಲಿ ಇವೆ.

ರಾಜ್ಯ ಡಿಜಿ ಮತ್ತು ಐಜಿಪಿ ಪ್ರವೀಣ್‌‌ 'ಇತ್ತೀಚಿನ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಕಳಂಕದಿಂದಾಗಿ ನೇಮಕಾತಿಗೆ ಅಡಚಣೆಯಾಗಿದೆ. ಮರು ಪರೀಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ವಿಲೇವಾರಿ ಮಾಡುವವರೆಗೆ ಮರು ಪರೀಕ್ಷೆ ನಡೆಸುವ ನಮ್ಮ ಪ್ರಯತ್ನಗಳನ್ನು ಹೈಕೋರ್ಟ್ ನಿರ್ಬಂಧಿಸಿದೆ. ಪೂರ್ಣಗೊಂಡ ನಂತರ 402 ಹುದ್ದೆಗಳಿಗೆ * ಪರೀಕ್ಷೆಗಳು ನಡೆಯಲಿವೆ.

402 ಹುದ್ದೆಗಳಿಗೆ ಅರ್ಧದಷ್ಟು ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ, ಮೊದಲ 545 ಪೂರ್ಣಗೊಳ್ಳಲು ನಾವು ಕಾಯಬೇಕಾಗಿದೆ'' ಎಂದು ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಭರ್ತಿಯಾಗದೆ ಉಳಿದ ಶೇ.85ರಷ್ಟು ಕಾನ್ಸ್‌ಟೆಬಲ್ ಹುದ್ದೆಗಳು: 999 ಹೆಡ್ - ಕಾನ್ ಟೇಬಲ್ (ಎಚ್ಸಿ) ಸೇರಿದಂತೆ ಶೇ.85ರಷ್ಟು ಕಾನ್ಸ್‌ಟೆಬಲ್‌ ಹುದ್ದೆಗಳು ಖಾಲಿ ಇವೆ. ಸಿಎಲ್ ವಿಭಾಗದಲ್ಲಿ ಅತಿ ಹೆಚ್ಚು ಕಾನ್‌ಸಿಬಲ್ ಹುದ್ದೆಗಳು ಖಾಲಿ ಇದ್ದು, ಸಶಸ್ತ್ರ ಪೊಲೀಸ್‌, ಕೆಎಸ್‌ಆರ್‌ಪಿ ಮತ್ತು ಕೆಐಎಸ್‌ ಎಫ್ ವಿಭಾಗಕ್ಕೆ 7,082 ಸಿಬ್ಬಂದಿಯ ಅಗತ್ಯವಿದೆ.

ಶೇ.11 ಕೊರತೆ ದೊಡ್ಡ ಸಮಸ್ಯೆಯಲ್ಲ: ಇಲಾಖೆ ಈಗಾಗಲೇ 5,600 -1,600 ಸಿವಿಲ್ ಮತ್ತು 4 ಸಾವಿರ ಸಶಸ್ತ್ರ -ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಿದ ಮತ್ತು 2013ರ ಜನವರಿ ಅಥವಾ ಫೆಬ್ರವರಿ ವೇಳೆಗೆ


ನೇಮಕಾತಿ ಪೂರ್ಣಗೊಳ್ಳಲಿದ್ದು, ಈ ವರ್ಷದಲ್ಲಿ ಸಿಬ್ಬಂದಿ ಕೊರತೆ ಶೇ.5ಕ್ಕಿಂತ ಕಡಿಮೆಯಾಗಲಿದೆ. ಈ ಪ್ರಮಾಣ ದೇಶದ ಇತರ ರಾಜ್ಯಗಳು ಮತ್ತು ರಾಜ್ಯದ ಇತಿಹಾಸದಲ್ಲೇ ಕಡಿಮೆಯಾಗಲಿದೆ. ರಾಜ್ಯ ಈ ಹಿಂದೆ ಶೇ.20ರಿಂದ 25ರಷ್ಟು ಸಿಬ್ಬಂದಿ ಸಮಸ್ಯೆ ಎದುರಿಸುತ್ತಿತ್ತು. ಪ್ರಸ್ತುತ ಶೇ.11ರಷ್ಟು ಸಿಬ್ಬಂದಿ ಕೊರತೆ ಇದೆ ಎಂದು ಡಿಜಿ ಮತ್ತು ಐಜಿಪಿ ಪ್ರವೀಣ್‌‌ ವಿವರಿಸಿದ್ದಾರೆ.

 


ಕೆಲ ನಿರ್ಣಾಯಕ ಹುದ್ದೆಗಳ ನೇಮಕಾತಿ ಹೊರತುಪಡಿಸಿ ಸಿಬ್ಬಂದಿ ಕೊರತೆಯನ್ನು ಗೃಹರಕ್ಷಕರ ನಿಯೋಜನೆಯೊಂದಿಗೆ ಇಲಾಖೆ ನಿರ್ವಹಿಸುತ್ತದೆ. ಖಾಯಂ: ಆಧಾರದಡಿ 4 ಸಾವಿರ ಹೋಮ್‌ ಗಾರ್ಡ್‌ಗಳಿದ್ದು, ಇವರು ಖಾಲಿ ಇರುವ ಸಿವಿಲ್, ಕಾನ್ಸ್‌ಟೆಬಲ್ ಹುದ್ದೆಗಳನ್ನು ಸರಿದೂಗಿಸುತ್ತಾರೆ.


ಸಶಸ್ತ್ರ ಕಾನ್‌ಸ್ಟೆಬಲ್ ಕರ್ತವ್ಯಕ್ಕೆ ನೇಮಿಸಿಕೊಳ್ಳಲು ಸಾಧ್ಯವಿಲ್ಲ ಏಕೆಂದರೆ ಅದಕ್ಕೆ ನಿರ್ದಿಷ್ಟ ತರಬೇತಿಯ ಅಗತ್ಯವಿರುತ್ತದೆ ಎಂದು ಅವರು ವಿವರಿಸಿದ್ದಾರೆ.


 ಒಂದು ಲಕ್ಷ ಹುದ್ದೆಗಳಿಗೆ ನೇಮಕ: ಸಿಎಂ


ರಾಜ್ಯದ ಎಲ್ಲ ಕ್ಷೇತ್ರದಲ್ಲೂ ಕನ್ನಡದ ಬಳಕೆ ಬಗ್ಗೆ ಕಾನೂನು ರಚನೆ ಮಾಡಲು ವಿಧೇಯಕವನ್ನು ಡಿಸೆಂಬರ್‌ನಲ್ಲಿ ನಡೆಯಲಿರುವ ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗುವುದು. ಜತೆಗೆ ಈ ವರ್ಷದಲ್ಲಿ ಒಂದು ಲಕ್ಷ ಹುದ್ದೆ ಭರ್ತಿ ಮಾಡುತ್ತೇನೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ರಾಜ್ಯದಲ್ಲಿ ಸರಕಾರಿ ವಲಯದಲ್ಲಿ 2.5 ಲಕ್ಷ ಹುದ್ದೆಗಳು ಖಾಲಿ ಇದೆ, ಕನ್ನಡಿಗರ ಬದುಕು ಹಸನಾಗಬೇಕೆಂಬ ಉದ್ದೇಶದಿಂದ 1 ಲಕ್ಷ ಹುದ್ದೆಗಳನ್ನು ಈ ವರ್ಷದಲ್ಲಿಯೇ ಭರ್ತಿ ಮಾಡುತ್ತೇವೆ. ಈ ಮೂಲಕ ಔದ್ಯೋಗಿಕ ಕ್ರಾಂತಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.


ಡೌನ್‌ಲೋಡ್ ಮಾಡಿ



 

ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು KSPGK ವೆಬ್‌ಸೈಟ್ಗೆ ಭೇಟಿ ನೀಡಿ ...!!!

 

KSPGK is a unique Online Education Website, which provides All useful PDFs for Competitive exam aspirants, who are preparing for competitive exams all over India. All these PDFs are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDFs for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

 

Thank You for visiting us. Please be in touch with us On Our Telegram Channel

 

How to Download PDF: Here is Quick Links for Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK

 


 KSPGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ (https://kspgk.blogspot.com/ Kannada Website) ಶಿಕ್ಷಣ ಉದ್ದೇಶಗಳಿಗಾಗಿ ಮಾತ್ರ ಒದಗಿಸಲಾಗಿದೆ

ದಯವಿಟ್ಟು  PDF ಗಳನ್ನು  ರೀತಿಯಲ್ಲಿ ಮಾತ್ರ ಬಳಸಿಮತ್ತು  PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು  ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿಇಂಟರ್ನೆಟ್‌ನಲ್ಲಿ  ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು  ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

 

logoblog

Thanks for reading 12,000 ಪೊಲೀಸ್ ಹುದ್ದೆ 2023ರ ವೇಳೆಗೆ ಭರ್ತಿಗೆ ಕ್ರಮ

Previous
« Prev Post

No comments:

Contact Us

Name

Email *

Message *

Pages

Educational

gk