ಇತ್ತೀಚಿನ ಸರ್ಕಾರಿ ಉದ್ಯೋಗಗಳು

ಎಲ್ಲವನ್ನೂ ನೋಡಿ →

ಪೊಲೀಸ್ (KSP) ನೇಮಕಾತಿ

ಎಲ್ಲವನ್ನೂ ನೋಡಿ →

GK ನೋಟ್ಸ್ ಮತ್ತು ಅಧ್ಯಯನ ಸಾಮಗ್ರಿ

ಎಲ್ಲವನ್ನೂ ನೋಡಿ →

 ಪ್ರಚಲಿತ ಘಟನೆಗಳು 9/12/21



1. UAE ದೇಶದ 'ಅಹ್ಮದ್ ನಾಸರ್ ಅಲ್-ರೈಸಿ' INTERPOL ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.


2. "ಇಂಡಿಯನ್ ಇನ್ನಿಂಗ್ಸ್: ದಿ ಜರ್ನಿ ಆಫ್ ಇಂಡಿಯನ್ ಕ್ರಿಕೆಟ್ ಫ್ರಾಮ್ 1947" ಎಂಬ ಪುಸ್ತಕದ ಲೇಖಕರು ಅಯಾಜ್ ಮೆಮನ್.


3. ರಾಷ್ಟ್ರೀಯ ವಕೀಲರ ದಿನವನ್ನು ಡಿಸಂಬರ್ 03(ಡಾ.ಬಾಬು ರಾಜೇಂದ್ರ ಪ್ರಸಾದ್ ಜನ್ಮದಿನ) ಆಚರಿಸಲಾಗುತ್ತದೆ.


4. ಇತ್ತೀಚೆಗೆ ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಚಂಡಮಾರುತದ ಹೆಸರು ಜವಾದ್.


5. ವಿಶ್ವದಾದ್ಯಂತ ಜೀವನ ವೆಚ್ಚ ಸೂಚ್ಯಂಕ 2021 ರ ಪ್ರಕಾರ ಅತ್ಯಂತ ದುಬಾರಿ ನಗರ ಟೆಲ್ಅವಿವ್(ಇಸ್ರೇಲ್).


6. ಮ್ಯಾಗ್ಡಲೀನಾ ಆಂಡರ್ಸನ್ ಅವರು ಸ್ವೀಡನ್ ದೇಶದ ಮೊದಲ ಮಹಿಳಾ ಪ್ರಧಾನ ಮಂತ್ರಿಯಾಗಿ ನೇಮಕಗೊಂಡಿದ್ದಾರೆ.


7. ಭಾರತದ ಮಧ್ಯಪ್ರದೇಶ ರಾಜ್ಯವು ತನ್ನ ಎರಡು ನಗರಗಳಲ್ಲಿ ಪೊಲೀಸ್ ಕಮಿಷನರೇಟ್ ವ್ಯವಸ್ಥೆಯನ್ನು ಜಾರಿಗೊಳಿಸುವುದಾಗಿ ಘೋಷಿಸಿದೆ.


8. ಆಸ್ಟ್ರೇಲಿಯಾ ದೇಶವು 'ಸಾಮಾಜಿಕ ಮಾಧ್ಯಮ ಮಸೂದೆ 2021 ಅನ್ನು ಪ್ರಸ್ತಾಪಿಸಿದೆ.


9. ಕೇರಳದ ಶ್ರುತಿ ಸಿತಾರಾ ಅವರು ಮಿಸ್ ಟ್ರಾನ್ಸ್ ಗ್ಲೋಬಲ್ ಯೂನಿವರ್ಸ್ 2021 ಕಿರೀಟವನ್ನು ಅಲಂಕರಿಸಿದ್ದಾರೆ. ಈ ಮೂಲಕ ಮಿಸ್ ಟ್ರಾನ್ಸ್ ಗ್ಲೋಬಲ್ ಕಿರೀಟವನ್ನು ಗೆದ್ದ ಮೊದಲ ಭಾರತಿಯರಾಗಿದ್ದಾರೆ.


10. ಮದ್ಯಾಹ್ನದ ಬಿಸಿ ಊಟದ ಯೋಜನೆಯನ್ನು ಪ್ರಸ್ತುತ ಪಿ. ಎಂ ಪೋಷಣ್ ಎಂದು ಮರು ನಾಮಕರಣ ಮಾಡಲಾಗಿದೆ

logoblog

No comments:

Post a Comment

kas

Contact Us

Name

Email *

Message *

Educational

gk