ಇತ್ತೀಚಿನ ಸರ್ಕಾರಿ ಉದ್ಯೋಗಗಳು

ಎಲ್ಲವನ್ನೂ ನೋಡಿ →

ಪೊಲೀಸ್ (KSP) ನೇಮಕಾತಿ

ಎಲ್ಲವನ್ನೂ ನೋಡಿ →

GK ನೋಟ್ಸ್ ಮತ್ತು ಅಧ್ಯಯನ ಸಾಮಗ್ರಿ

ಎಲ್ಲವನ್ನೂ ನೋಡಿ →

 ಭಾರತದಲ್ಲಿರುವ ವಿಶ್ವ ಪರಂಪರೆಯ ತಾಣಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.



🌹ಅಸ್ಸಾಂ

🔹ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನ


🔹ಅಸ್ಸಾಂನ ಮಾನಸ್ ವನ್ಯಜೀವಿ ಧಾಮ


🌹ಬಿಹಾರ

👉ಬಿಹಾರದ ಮಹಾಬೋಧಿ ದೇವಾಲಯ ಸಂಕೀರ್ಣ


🌹ದೆಹಲಿ

👉ದೆಹಲಿಯ ಹುಮಾಯೂನನ ಸಮಾಧಿ

👉ದೆಹಲಿಯ ಕೆಂಪು ಕೋಟೆ

👉ದೆಹಲಿಯ ಕುತುಬ್ ಮಿನಾರ್ ಮತ್ತದರ ಸ್ಮಾರಕಗಳು


🌹ಗೋವಾ

👉ಗೋವಾದ ಬಾಮ್ ಜೀಸಸ್ ಬೆಸಿಲಿಕಾ ಮತ್ತಿತರ ಚರ್ಚ್‌ಗಳು


ಗುಜರಾತ್

👉ಗುಜರಾತ್‌ನ ಚಂಪಾನೇರ್-ಪವಾಗಢ್ ಪುರಾತತ್ವ ಉದ್ಯಾನ


🌹ಕರ್ನಾಟಕ

👉ಕರ್ನಾಟಕದ ಹಂಪೆಯ ಸ್ಮಾರಕಗಳ ಸಮೂಹ


👉ಕರ್ನಾಟಕದ ಪಟ್ಟದಕಲ್ಲಿನ ಸ್ಮಾರಕಗಳ ಸಮೂಹ

👉ಕರ್ನಾಟಕ, ಮಹಾರಾಷ್ಟ್ರ,ಕೇರಳ ಗಳಲ್ಲಿ ಹರಡಿರುವ ಪಶ್ಚಿಮ ಘಟ್ಟ ಪರ್ವತಗಳು


🌹ಮಧ್ಯಪ್ರದೇಶ

👉ಮಧ್ಯ ಪ್ರದೇಶದ ಸಾಂಚಿಯ ಬೌದ್ಧ ಸ್ಮಾರಕಗಳು

👉ಮಧ್ಯ ಪ್ರದೇಶದ ಭೀಮ್‌ಬೇಟ್ಕಾದ ಶಿಲಾಶ್ರಯಗಳು

👉ಮಧ್ಯ ಪ್ರದೇಶದ ಖಜುರಾಹೋದ ಸ್ಮಾರಕಗಳ ಸಮೂಹ


🌹ಮಹಾರಾಷ್ಟ್ರ

👉ಮಹಾರಾಷ್ಟ್ರದ ಎಲ್ಲೋರಾ ಗುಹೆಗಳು


👉ಮಹಾರಾಷ್ಟ್ರದ ಅಜಂತಾ ಗುಹೆಗಳು

👉ಮಹಾರಾಷ್ಟ್ರದ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್


🌹ಮಹಾರಾಷ್ಟ್ರದ 

👉ಮುಂಬೈನ ಎಲಿಫೆಂಟಾ ಗುಹೆಗಳು


🌹ಒರಿಸ್ಸಾ

👉ಒರಿಸ್ಸಾದ ಕೋನಾರ್ಕ್ ಸೂರ್ಯ ದೇವಾಲಯ


🌹ರಾಜಸ್ಥಾನ

👉ರಾಜಸ್ಥಾನದ ಕೇವಲಾದೇವ್ ರಾಷ್ಟ್ರೀಯ ಉದ್ಯಾನ


🌹ತಮಿಳುನಾಡು

👉ತಮಿಳು ನಾಡಿನ ನೀಲಗಿರಿ ಪರ್ವತ ರೈಲುಮಾರ್ಗ

👉ತಮಿಳು ನಾಡಿನ ಮಹಾಬಲಿಪುರಂ‌ನ ಸ್ಮಾರಕಗಳ ಸಮೂಹ

👉ತಮಿಳು ನಾಡಿನ ಮಹಾ ಚೋಳ ದೇವಾಲಯಗಳು


🌹ಉತ್ತರ ಪ್ರದೇಶ

👉ಉತ್ತರ ಪ್ರದೇಶದ ಆಗ್ರಾದ ತಾಜ್ ಮಹಲ್

👉ಉತ್ತರ ಪ್ರದೇಶದ ಆಗ್ರಾ ಕೋಟೆ

👉ಉತ್ತರ ಪ್ರದೇಶದ ಫತೇಪುರ್ ಸಿಕ್ರಿ


🌹ಉತ್ತರಾಖಂಡ

👉ಉತ್ತರಾಖಂಡದ ನಂದಾದೇವಿ ರಾಷ್ಟ್ರೀಯ ಉದ್ಯಾನ ಮತ್ತು 

👉ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನಗಳು


🌹ಪಶ್ಚಿಮ ಬಂಗಾಳ

👉ಪಶ್ಚಿಮ ಬಂಗಾಳದ ದಾರ್ಜೀಲಿಂಗ್ ಪರ್ವತ ರೈಲುಮಾರ್ಗ

👉ಪಶ್ಚಿಮ ಬಂಗಾಳದ ಸುಂದರಬನ್ಸ್ ರಾಷ್ಟ್ರೀಯ ಉದ್ಯಾನ


🌹ಹಿಮಾಚಲ ಪ್ರದೇಶ

👉ಹಿಮಾಚಲ ಪ್ರದೇಶದ ಕಾಲ್ಕಾ-ಶಿಮ್ಲಾ ಪರ್ವತ ರೈಲುಮಾರ್ಗ.

logoblog

No comments:

Post a Comment

kas

Contact Us

Name

Email *

Message *

Educational

gk