Saturday, July 2, 2022

ಎನರ್ಜಿ ಕಂಪನಿಯಲ್ಲಿ ಎಂಜಿನಿಯರ್‌ಗಳಿಗೆ ಉದ್ಯೋಗ

  KSPGK       Saturday, July 2, 2022
Title : ಎನರ್ಜಿ ಕಂಪನಿಯಲ್ಲಿ ಎಂಜಿನಿಯರ್‌ಗಳಿಗೆ ಉದ್ಯೋಗ





ಎನರ್ಜಿ ವಲಯದಲ್ಲಿ ಕಾರ್ಯ ನಿರ್ವಹಿಸಲು ಆಸಕ್ತಿಯುಳ್ಳ ಯುವ ಸಮೂಹಕ್ಕೆ ಇದೊಂದು ಅಮೂಲ್ಯ ಅವಕಾಶ, ದೇಶದ ಪ್ರಮುಖ ಇಂಧನ ಸಂಸ್ಥೆ
ಹಿಂದುಸ್ತಾನ್  ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಎಂಜಿನಿಯರಿಂಗ್ ಪದವೀಧರರನ್ನು ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಜುಲೈ 22ರೊಳಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.


File Language : Kannada/English


State : Karnataka


Daily quiz Group minimum 1000 questions @kpsc2019


ಎನೇನು ಹುದ್ದೆಗಳಿವೆ?

ಮೆಕ್ಯಾನಿಕಲ್ ಎಂಜಿನಿಯರ್, ಎಲೆಕ್ಟಿಕಲ್ ಎಂಜಿನಿಯ‌ ಇನ್‌ಸ್ಟುಮೆಂಟೇಶನ್ ಎಂಜಿನಿಯರ್, ಸಿವಿಲ್ ಎಂಜಿನಿಯರ್, ಕೆಮಿಕಲ್‌ ಎಂಜಿನಿಯರ್, ಇನ್‌ಫಾರ್ಮೇಶನ್‌ ಸಿಸ್ಟಮ್ ಆಫೀಸರ್, ಸೇಫ್ಟಿ ಆಫೀಸರ್, ಫೈರ್ ಮತ್ತು ಸೇಫ್ಟಿ ಆಫೀಸರ್, ಕ್ವಾಲಿಟಿ ಕಂಟ್ರೋಲ್ ಆಫೀಸರ್, ಬೆಂಡಿಂಗ್ ಆಫೀಸರ್, ಆಫೀಸರ್, ವೆಲ್‌ಫೇರ್ ಆಫೀಸರ್, ಲಾ ಆಫೀಸರ್, ಮ್ಯಾನೇಜರ್, ಸೀನಿಯರ್ ಮ್ಯಾನೇಜರ್ ಸೇರಿ ಒಟ್ಟು 294 ಹುದ್ದೆಗಳಿಗೆ ನೇಮಕ ನಡೆಯಲಿದೆ.

File Format : PDF




ಅರ್ಹತೆಗಳೇನು?

ಚಾರ್ಟಡ್್ರ ಅಕೌಂಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ ಶೇಕಡಾ 50 ಅಂಕಗಳೊಂದಿಗೆ ಸಿಎ) ಅಂತಿಮ ಪರೀಕ್ಷೆ (ಗ್ರೂಪ್ 1 ಮತ್ತು ಗ್ರೂಪ್ 2) ಪೂರ್ಣ ಗೊಳಿಸಿರಬೇಕು. ರಾ ರಫೀಸರ್ ಹುದ್ದೆಗೆ ಕಾನೂನು ಪದವಿ, ವೆಲ್‌ಫೇರ್ ಆಫೀಸರ್ ಹುದ್ದೆಗೆ ಪದವಿ, ಎಚ್‌ಆರ್ ಆಫೀಸರ್ ಹುದ್ದೆಗೆ ಎಚ್‌ಆರ್, ಪರ್ಸನಲ್ ಮ್ಯಾನೇಜ್‌ಮೆಂಟ್, ಇಂಡಸ್ಟ್ರಿಯಲ್ ರಿಲೇಷನ್ಸ್, ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ ಅಥವಾ ಎಂಬಿಎ ವ್ಯಾಸಂಗ ಪೂರ್ಣಗೊಳಿಸಿರಬೇಕು.


Number of Pages : link


ಕ್ವಾಲಿಟಿ ಕಂಟ್ರೋಲ್ ಆಫೀಸರ್ ಹುದ್ದೆಗೆ ಎಂಎಸ್ಸಿ (ಕೆಮಿ) ಓದಿರಬೇಕು. ಉಳಿದೆಲ್ಲಾ ಹುದ್ದೆಗಳಿಗೆ ಆಯಾ ಹುದ್ದೆಗಳಿಗೆ ನಿಗದಿ ಪಡಿಸಿದ ವಿಷಯಗಳಲ್ಲಿ ಎಂಜಿನಿಯರಿಂಗ್ ಪದವಿ ಪೂರ್ಣ ಗೊಳಿಸಿರಬೇಕು. ಇದಲ್ಲದೆ ಕೆಲವು ಹುದ್ದೆಗಳಿಗೆ ಸೇವಾನುಭವ ಕೂಡ ಕಡ್ಡಾಯ ಮಾಡಲಾಗಿದೆ. ಅವುಗಳ ವಿವರಗಳನ್ನು ಅಧಿಸೂಚನೆಯಲ್ಲಿ ಪಡೆಯಬಹುದಾಗಿದೆ.


Editable Text : No


ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18ವರ್ಷ, ಲಾ ಆಫೀಸರ್ ಹುದ್ದೆಗಳಿಗೆ ಗರಿಷ್ಠ ವಯಸ್ಸು 26, ಮ್ಯಾನೇಜರ್ ಹುದ್ದೆಗೆ 34 ವರ್ಷ, ಸೀನಿಯರ್ ಮ್ಯಾನೇಜರ್ ಹುದ್ದೆಗ ವರ್ಷ, 37 ಎಂಜಿನಿಯರ್ ಹುದ್ದೆಗಳಿಗೆ 25 ವರ್ಷ ಹಾಗೂ ಉಳಿದ ಎಲ್ಲಾ ಹುದ್ದೆಗಳಿಗೆ 27 ವರ್ಷ ಗರಿಷ್ಟ ವಯೋಮಿತಿ ನಿಗದಿಪಡಿಸಲಾಗಿದೆ. ಈ ಗುಪ್ಪ 'ವಯೋಮಿತಿಯಲ್ಲಿ ಮೀಸಲಾತಿ ವ್ಯಾಪ್ತಿಗೆ ಬರುವ ಅಭ್ಯರ್ಥಿಗಳಿಗೆ ನಿಗದಿತ ಅವಧಿಯ ವಯೋಮಿತಿ ಸಡಿಲಿಕೆ ಇರುತ್ತದೆ.

Image Available : Yes


ಅರ್ಜಿ ಶುಲ್ಕ: ಎಸ್ಸಿ/ಎಸ್ಟಿ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ಸಂಪೂರ್ಣ ಶುಲ್ಕ ಅಭ್ಯರ್ಥಿಗಳಿಗೆ  ವಿನಾಯಿತಿ ನೀಡಲಾಗಿದೆ. ಉಳಿದೆಲ್ಲಾ ಅಭ್ಯರ್ಥಿಗಳು 1180. ರೂ. ಶುಲ್ಕ ಜೊತೆಗೆ ಬ್ಯಾಂಕ್ ಶುಲ್ಕವನ್ನು ಪಾವತಿಸಬೇಕು, ಒಮ್ಮೆ ಪಾವತಿಸಿದ ಶುಲ್ಕವನ್ನು ಹಿಂಪಡೆಯಲು ಅನುಮತಿಸಲಾಗುವುದಿಲ್ಲ.

File size Reduced : No


ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

ಕಂಪ್ಯೂಟರ್ ಆಧರಿತ ಪರೀಕ್ಷೆ, ಗ್ರೂಪ್ ಟಾಸ್ಕ್, ವೈಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಲಾ ಆಫೀಸರ್ ಹುದ್ದೆಗೆ ಆಯ್ಕೆ ಮಾಡುವಾಗ ಮೂಟ್ ಕೋರ್ಟ್ (ಕಾನೂನು, ಸಂಬಂಧಿತ ಚಟುವಟಿಕೆಗಳು) ಕೂಡ ನಡೆಸಲಾಗುತ್ತದೆ. ಕಂಪ್ಯೂಟರ್ ಆಧರಿತ ಪರೀಕ್ಷೆಯಲ್ಲಿ ಇಂಗ್ಲಿಷ್, ಕ್ವಾಂಟಿಟೇಟಿವ್ ಅಪ್ಪಿಟ್ಯೂಡ್ ಮತ್ತು ಇಂಟಲೆಕಲ್ ಪೊಟೆನ್ಸಿಯಲ್ , ಟೆಕ್ನಿಕಲ್ /ಪ್ರೊಫೆಶನಲ್ ಕಾಲೇಜನ್ನು ಪರೀಕ್ಷಿಸಲಾಗುತ್ತದೆ. ಇದಾದ ಬಳಿಕ ಉಳಿದೆ. ಆಯ್ಕೆ ಪ್ರಕ್ರಿಯೆಗಳು ನಡೆಯುತ್ತವೆ.

Cost : Free of cost


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 22, 2022





ಮಾಹಿತಿ ವಿನಿಮಯಕ್ಕೆ ಇಮೇಲ್: careers@hpcl in



ವಿವರ: www.hindustanpetroleum.com


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading ಎನರ್ಜಿ ಕಂಪನಿಯಲ್ಲಿ ಎಂಜಿನಿಯರ್‌ಗಳಿಗೆ ಉದ್ಯೋಗ

Previous
« Prev Post

No comments:

Contact Us

Name

Email *

Message *

Pages

Educational

gk