Title : ಶಿಕ್ಷಕರ ನೇಮಕಾತಿಯ ವಿಜ್ಞಾನ ಪ್ರಶ್ನೋತ್ತರಗಳು
1.ನಡಿಗೆ ಮತ್ತು ಪರಾವರ್ತಿತ ಪ್ರತಿಕ್ರಿಯೆ ಇವುಗಳ ನಡುವಿನ ವ್ಯತ್ಯಾಸವೇನು ?
ಉ.ನಡಿಗೆಯು ಒಂದು ಐಚ್ಛಿಕ ಕ್ರಿಯೆಯಾಗಿದ್ದು ಅದಕ್ಕೆ ನಮ್ಮ ಆಲೋಚನೆಯ ಅಗತ್ಯವಿರುತ್ತದೆ ಮತ್ತು ಅದು ನಮ್ಮ ನಿಯಂತ್ರಣದಲ್ಲಿರುತ್ತದೆ.ಆದರೆ ಪರಾವರ್ತಿತ ಪ್ರತಿಕ್ರಿಯೆಯು ಒಂದು ಪ್ರಚೋದನೆಗೆ ತನ್ನಿಂದ ತಾನೇ ಅತೀ ವೇಗವಾಗಿ ಉಂಟಾಗುವ ಪ್ರತಿಕ್ರಿಯೆ.ಅದು ನಮ್ಮ ನಿಯಂತ್ರಣದಲ್ಲಿ ಇಲ್ಲ.
File
Language : Kannada/English
State :
Karnataka
Daily quiz Group minimum 1000 questions @kpsc2019
2. ಸಂಸರ್ಗದಲ್ಲಿ ಎರಡು ನರಕೋಶಗಳ ಮದ್ಯೆ ಏನಾಗುತ್ತದೆ.?
ಉ. ಸಂಸರ್ಗವೆಂದರೆ ಎರಡು ನರಕೋಶಗಳ ಮದ್ಯೆ ಇರುವ ಸ್ಥಳಾವಕಾಶ.ಸಂಸರ್ಗದಲ್ಲಿ ವಿದ್ಯುತ್ ಆವೇಗಗಳು ರಾಸಾಯನಿಕಗಳಾಗಿ ಪರಿವರ್ತನೆಗೊಂಡು ಸ್ಥಳಾವಕಾಶದ ಮೂಲಕ ಹಾದು ಹೋಗಿ ಮುಂದಿನ ನರಕೋಶಕ್ಕೆ ಸಾಗಿ ಅಲ್ಲಿ ಅದು ಮತ್ತೆ ವಿದ್ಯುತ್ ಆವೇಗಗಳಾಗಿ ಪರಿವರ್ತಿಸಲ್ಪಡುತ್ತದೆ.
File
Format : PDF
Police sub inspector(PSI) :
Telegram group
3.ಮಿದುಳಿನ ಯಾವ ಭಾಗವು ದೇಹದ ಭಂಗಿ ಮತ್ತು ಸಮತೋಲನವನ್ನು ನಿರ್ವಹಿಸುತ್ತದೆ.?
ಉ. ಅನುಮಸ್ತಿಷ್ಕ (ಸೆರಬೆಲ್ಲಮ್ )
Number of
Pages : link
4.ನಾವು ಒಂದು ಅಗರಬತ್ತಿ ( ಗಂಧದಕಡ್ಡಿ)ಯ ವಾಸನೆಯನ್ನು ಹೇಗೆ ಕಂಡುಹಿಡಿಯುತ್ತೇವೆ ?
ಉ. ಅಗರಬತ್ತಿಯ ವಾಸನೆಯು ನಮ್ಮ ಮೂಗಿಗೆ ತಲುಪಿದಾಗ ನಮ್ಮ ಮೂಗಿನಲ್ಲಿರುವ ಪ್ರಾಣ ನರವು ಅದನ್ನು ಗ್ರಹಿಸುತ್ತದೆ.ಪ್ರಾಣ ನರವು ವಿದ್ಯುತ್ ಸಂಕೇತಗಳ ಮೂಲಕ ಮಿದುಳಿನ ಮಹಾಮಸ್ಥಿಷ್ಟಕ್ಕೆ ಸಂದೇಶ ರವಾನಿಸುತ್ತದೆ.ಮಿದುಳು ಈ ಸಂದೇಶವನ್ನು ಗ್ರಹಿಸಿದಾಗ ವಾಸನೆಯ ಅರಿವು ಉಂಟಾಗುತ್ತದೆ.
Editable
Text : No
5. ಪರಾವರ್ತಿತ ಪ್ರತಿಕ್ರಿಯೆಯಲ್ಲಿ ಮಿದುಳಿನ ಪಾತ್ರವೇನು ?
ಉ. ಪರಾವರ್ತಿತ ಪ್ರತಿಕ್ರಿಯೆಯಲ್ಲಿ ಮಿದುಳಿನ ನೇರ ಪಾತ್ರ ಇರುವುದಿಲ್ಲ.ಇದು ಮಿದುಳು ಬಳ್ಳಿಯ ಸಹಾಯದಿಂದ ನಡೆಯುತ್ತದೆ.
Image
Available : Yes
6. ಸಸ್ಯ ಹಾರ್ಮೋನ್ ಗಳು ಎಂದರೇನು ?
ಉ. ಸಸ್ಯಗಳು ತಮ್ಮ ಬೆಳವಣಿಗೆಗೆ, ಅಭಿವರ್ಧನೆಗೆ ಇತ್ಯಾದಿ ಕೆಲಸಗಳನ್ನು ನಿರ್ವಹಿಸಲು ಸ್ರವಿಸುವ ರಾಸಾಯನಿಕಯುಕ್ತ ರಸವೇ ಸಸ್ಯ ಹಾರ್ಮೋನ್.ಅವುಗಳನ್ನು ಫೈಟೋಹಾರ್ಮೋನ್ ಎಂದೂ ಕರೆಯುತ್ತಾರೆ.
File size
Reduced : No
7. ಮುಟ್ಟಿದರೆ ಮುನಿ ಎಂಬ ಸಸ್ಯದ ಎಲೆಗಳ ಚಲನೆಯು,ಬೆಳಕಿನ ಕಡೆಗೆ ಚಲಿಸುವ ಕಾಂಡದ ಚಲನೆಗಿಂತ ಹೇಗೆ ಭಿನ್ನವಾಗಿದೆ ?
ಉ. ಮುಟ್ಟಿದರೆ ಮುನಿ ಸಸ್ಯದ ಎಲೆಗಳು ಸ್ಪರ್ಶಕ್ಕೆ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿ ತನ್ನ ಎಲೆಗಳನ್ನು ಚಲಿಸುತ್ತವೆ.ಇಲ್ಲಿ ಯಾವುದೇ ರೀತಿಯ ಬೆಳವಣಿಗೆ ಇರುವುದಿಲ್ಲ.ಆದರೆ ಕಾಂಡದ ಚಲನೆಯು ಬೆಳಕಿನೆಡೆಗೆ ಇರುವುದರಿಂದ ಬೆಳವಣಿಗೆ ಆಗುತ್ತದೆ.
Cost :
Free of cost
9. ಒಂದು ಆಧಾರದ ಸುತ್ತ ಬಳ್ಳಿ ಕುಡಿಗಳ ಬೆಳವಣಿಗೆಯನ್ನು ಆಕ್ಸಿನ್ ಗಳು ಹೇಗೆ ಉತ್ತೇಜಿಸುತ್ತವೆ. ?
ಉ. ಒಂದು ಬಳ್ಳಿ ಕುಡಿಯು ಆಧಾರ ಸಸ್ಯದ ಸಂಪರ್ಕಕ್ಕೆ ಬಂದಾಗ ಆಧಾರಕ್ಕೆ ಸಂಪರ್ಕಿಸಿರುವ ಭಾಗವು ಸಂಪರ್ಕಿಸದೇ ಇರುವ ಭಾಗಕ್ಕಿಂತ ನಿಧಾನವಾಗಿ ಬೆಳಯುತ್ತದೆ.ಇದಕ್ಕೆ ಕಾರಣ ಆಕ್ಸಿನ್ ಹಾರ್ಮೋನ್.ಆಧಾರಕ್ಕೆ ಸಂಪರ್ಕವಿರುವ ಭಾಗದಲ್ಲಿ ಆಕ್ಸಿನ್ ಕಡಿಮೆ ಉತ್ಪತ್ತಿಯಾಗುತ್ತದೆ ಮತ್ತು ಆಧಾರಕ್ಕೆ ಸಂಪರ್ಕ ಇರದೇ ಇರುವ ಭಾಗದಲ್ಲಿ ಆಕ್ಸಿನ್ ಹೆಚ್ಚು ಉತ್ಪತ್ತಿಯಾಗಿ ಆ ಭಾಗದ ಸಸ್ಯ ಹೆಚ್ಚು ಬೆಳೆದು ಆಧಾರ ಸಸ್ಯಕ್ಕೆ ಸುರುಳಿ ಸುತ್ತುತ್ತದೆ.
Download
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ಗೆ ಭೇಟಿ ನೀಡಿ...!!!
KSPGK is a
unique Online Education Website, which provides All useful PDFs for Competitive
exam aspirants, who are preparing for competitive exams all over India. All
these PDFs are in Kannada or English Language only, and one thing all PDFs are
provided here (https://kspgk.blogspot.com/ Kannada Website) for Education purposes only. Please
use these PDFs in that manner only. And don’t sell these PDFs for others and
don’t make these files Commercial. We requesting all of our readers
to respect our Hard Work while collecting these Files on the Internet. Our
Intention is to provide FREE Study
Materials for all Competitive exams aspirants and we believe Education should
be FREE FOR ALL, and for the same reason.
Thank You for visiting us. Please be in
touch with us On Our Telegram Channel,
How to Download PDF:
Here is Quick Links for Download |
|
Files |
Download
Links |
Model
Question Papers |
|
Spardha
Vijetha Magazines |
|
History
pfd books |
|
ಸಂವಿಧಾನ |
|
ಕನ್ನಡ ವ್ಯಾಕರಣ |
Click
Here To Download |
Thanks For visiting KSPGK |
No comments:
Post a Comment