ಶೀರ್ಷಿಕೆ: ಅರ್ಜಿ ಆಹ್ವಾನ ಇಂದೇ ಅರ್ಜಿ ಸಲ್ಲಿಸಿ ಎನ್ಎಚ್ಎಮ್ನಲ್ಲಿ ನೇಮಕಾತಿ
ಭಾಷೆ: ರಾಷ್ಟ್ರೀಯ ಹೆಲ್ತ್ ಮಿಷನ್ (ಎನ್ಎಚ್ಎಲ್)ನ ಅಡಿಯಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳ ಭರ್ತಿಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಏ.11 ರಂದು ನೇರ ಸಂದರ್ಶನ ಆಯೋಜಿಸಿದೆ.
ರಾಜ್ಯ: ಕರ್ನಾಟಕ
ಡಿಜಿಟಲ್ ಆ್ಯಂಡ್ ಸೋಶಿಯಲ್ ಮೀಡಿಯಾ ಮ್ಯಾನೇಜರ್, ಮೀಡಿಯಾ ಆಸಿಸ್ಟಂಟ್ ಮ್ಯಾನೇಜರ್, ಬರಹಗಾರರ ಹುದ್ದೆಗಳಿಗೆ ಪತ್ರಿಕೋದ್ಯಮದಲ್ಲಿ ಪದವಿ/ಸ್ನಾತಕ ಪದವಿ ಪಡೆದಿರಬೇಕು.
ಪ್ರಕಟಣೆ ದಿನಾಂಕ: 2025
ಗ್ರಾಫಿಕ್ ಡಿಸೈನರ್ ಕಮ್ ವಿಡಿಯೋ ಎಡಿಟರ್ ಹುದ್ದೆಗೆ ಪದವಿ/ಗ್ರಾಫಿಕ್ ಡಿಸೈನಿಂಗ್ನಲ್ಲಿ ಡಿಪ್ಲೊಮಾ ಪೂರೈಸಿರಬೇಕು. ಸ್ಟುಡಿಯೋ ಮ್ಯಾನೇಜರ್ ಫೋಟೋ ಕಮ್ ವಿಡಿಯೋ ಗ್ರಾಫರ್ಗೆ ಯಾವುದೇ ವಿಷಯಗಳಲ್ಲಿ ಪದವಿ ಪಡೆದಿರಬೇಕು.
ಫೈಲ್ ಫಾರ್ಮಾಟ್: PDF (ಲಿಂಕ್ ಮೂಲಕ ಲಭ್ಯವಿದೆ)
ಸಲ್ಲಿಸುವವರು 45 ವರ್ಷದೊಳಗಿರಬೇಕು. 5 ವರ್ಷದ ಕಾರ್ಯಾನುಭವ ಅಗತ್ಯ. ಸೋಶಿಯಲ್ ಮೀಡಿಯಾ ಮ್ಯಾನೇಜ್ರ್ಗೆ 1,20,000ರೂ., ಮೀಡಿಯಾ ಅಸಿಸ್ಟಂಟ್ ಮ್ಯಾನೇಜರ್ 75,000ರೂ., ಸುದ್ದಿ ಬರಹಗಾರರ ಹುದ್ದೆಗೆ 1,00,000ರೂ., ಗ್ರಾಫಿಕ್ ಡಿಸೈನರ್ಗೆ 75,000ರೂ., ಸ್ಟುಡಿಯೋ ಮ್ಯಾನೇಜರ್ ಹುದ್ದೆಗೆ 50,000ರೂ.ಗಳ ಮಾಸಿಕ ವೇತನ ನೀಡಲಾಗುತ್ತದೆ
ಫೈಲ್ ಗಾತ್ರ: ಲಿಂಕ್ ಮೂಲಕ ಲಭ್ಯವಿದೆ
ಸಂಪಾದಿಸಬಹುದಾದ ಪಠ್ಯ: ಇಲ್ಲ
ಡೌನ್ಲೋಡ್ ಲಿಂಕ್ ಲಭ್ಯವಿದೆ: ಹೌದು
ಬಳಕೆ: ವೈಯಕ್ತಿಕ ಬಳಕೆಗೆ ಮಾತ್ರ
ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
(ದಯವಿಟ್ಟು Telegram ಚಾನೆಲ್ ಮೂಲಕ ಸಂಪರ್ಕದಲ್ಲಿರಿ).
(ದಯವಿಟ್ಟು WhatsApp ಚಾನೆಲ್ ಮೂಲಕ ಸಂಪರ್ಕದಲ್ಲಿರಿ).
ಹೆಚ್ಚಿನ ನೋಟ್ಸ್ಗಳನ್ನು ದಿನವೂ ಡೌನ್ಲೋಡ್ ಮಾಡಲು ಭೇಟಿ ನೀಡಿ:
KSPGK ವೆಬ್ಸೈಟ್: https://kspgk.blogspot.com/
KSPGK ಒಂದು
ವಿಶಿಷ್ಟ ಆನ್ಲೈನ್ ಶಿಕ್ಷಣ
ವೇದಿಕೆಯಾಗಿದ್ದು, ಭಾರತದೆಲ್ಲೆಡೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಉಚಿತ PDF ನೋಟ್ಸ್ಗಳನ್ನು ಒದಗಿಸುತ್ತದೆ.
PDF ಫೈಲ್ ಡೌನ್ಲೋಡ್ ಕ್ವಿಕ್ ಲಿಂಕ್ಸ್:
|
ವಿಷಯ |
ಡೌನ್ಲೋಡ್ ಲಿಂಕ್ |
|
Model Question Papers |
|
|
Spardha Vijetha Magazines |
|
|
History PDF Books |
|
|
ಸಂವಿಧಾನ |
|
|
ಕನ್ನಡ
ವ್ಯಾಕರಣ |
ದಯವಿಟ್ಟು ಗಮನಿಸಿ:
- ಈ PDF ಗಳು ಶಿಕ್ಷಣ ಉದ್ದೇಶಗಳಿಗೆ ಮಾತ್ರ.
- ಇವುಗಳನ್ನು ಮಾರಾಟ ಮಾಡಬೇಡಿ ಅಥವಾ ವಾಣಿಜ್ಯ ಉದ್ದೇಶಗಳಿಗೆ ಬಳಸಬೇಡಿ.
- KSPGK ತಂಡದ ಶ್ರಮವನ್ನು ಗೌರವಿಸಿ.
Thank You for Visiting
KSPGK!
Education should be FREE FOR ALL.
Stay connected with us on our Telegram Channel for daily updates and new
notes.

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ