ಶೀರ್ಷಿಕೆ: ಕೇಂದ್ರ ಸರ್ಕಾರದ ಬುಡಕಟ್ಟು ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಷನಲ್ ಎಜುಕೇಶನ್ ಸೊಸೈಟಿ ಫಾರ್ ಟೈಬ್ ಸ್ಪೂಡೆಂಟ್ನಲ್ಲಿ ಖಾಲಿ
ಭಾಷೆ:
ಕನ್ನಡ /
ರಾಜ್ಯ: ಕೇಂದ್ರ ಸರ್ಕಾರದ ಬುಡಕಟ್ಟು ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಷನಲ್ ಎಜುಕೇಶನ್ ಸೊಸೈಟಿ ಫಾರ್ ಟೈಬ್ ಸ್ಪೂಡೆಂಟ್ನಲ್ಲಿ ಖಾಲಿಯಿರುವ ಕನ್ಸಲ್ಟಂಟ್ (ಎಚ್ಆರ್) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಪ್ರಕಟಣೆ ದಿನಾಂಕ: 2025 ಆಸಕ್ತರು ಏ.10ರೊಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವವರು ನಿವೃತ್ತ ಸರ್ಕಾರಿ ನೌಕರರಾಗಿರುವುದರೊಂದಿಗೆ 63 ವರ್ಷ ಮೀರಿರಬಾರದು. ಕಂಪ್ಯೂಟರ್ನಲ್ಲಿ ಪರಿಣತಿ ಹೊಂದಿರಬೇಕು.
ಫೈಲ್ ಫಾರ್ಮಾಟ್: PDF (ಲಿಂಕ್ ಮೂಲಕ ಲಭ್ಯವಿದೆ)
ಹುದ್ದೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ 5ವರ್ಷದ ಅನುಭವ ಅಗತ್ಯ. ವಿದ್ಯಾರ್ಹತೆ ಮತ್ತು ಅನುಭವದ ಆಧಾರದ ಮೇಲೆ ಶಾರ್ಟ್ಲಿಸ್ಟ್ ಮಾಡಲಾಗುತ್ತದೆ. ಅಂತಿಮವಾಗಿ ಸಂದರ್ಶನ ಮೂಲಕ ಅಭ್ಯರ್ಥಿ ಆಯ್ಕೆಮಾಡಲಾಗುತ್ತದೆ.
ಫೈಲ್ ಗಾತ್ರ: ಲಿಂಕ್ ಮೂಲಕ ಲಭ್ಯವಿದೆ ಗೇಟ್ ಸಂಖ್ಯೆ 3ಎ ಜೀವನ ತಾರಾ ಬಿಲ್ಡಿಂಗ್, ಪಾರ್ಲಿಮೆಂಟ್ ಬೀದಿ, ನವದೆಹಲಿ-110001 ಈ ವಿಳಾಸಕ್ಕೆ ಏ.10 ರೊಳಗೆ ಕಳುಹಿಸಬೇಕು.
ಸಂಪಾದಿಸಬಹುದಾದ ಪಠ್ಯ: ಇಲ್ಲ
ಡೌನ್ಲೋಡ್ ಲಿಂಕ್ ಲಭ್ಯವಿದೆ: ಹೌದು
ಬಳಕೆ: ವೈಯಕ್ತಿಕ ಬಳಕೆಗೆ ಮಾತ್ರ
ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
(ದಯವಿಟ್ಟು Telegram ಚಾನೆಲ್ ಮೂಲಕ ಸಂಪರ್ಕದಲ್ಲಿರಿ).
(ದಯವಿಟ್ಟು WhatsApp ಚಾನೆಲ್ ಮೂಲಕ ಸಂಪರ್ಕದಲ್ಲಿರಿ).
ಹೆಚ್ಚಿನ ನೋಟ್ಸ್ಗಳನ್ನು ದಿನವೂ ಡೌನ್ಲೋಡ್ ಮಾಡಲು ಭೇಟಿ ನೀಡಿ:
KSPGK ವೆಬ್ಸೈಟ್: https://kspgk.blogspot.com/
KSPGK ಒಂದು
ವಿಶಿಷ್ಟ ಆನ್ಲೈನ್ ಶಿಕ್ಷಣ
ವೇದಿಕೆಯಾಗಿದ್ದು, ಭಾರತದೆಲ್ಲೆಡೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಉಚಿತ PDF ನೋಟ್ಸ್ಗಳನ್ನು ಒದಗಿಸುತ್ತದೆ.
PDF ಫೈಲ್ ಡೌನ್ಲೋಡ್ ಕ್ವಿಕ್ ಲಿಂಕ್ಸ್:
|
ವಿಷಯ |
ಡೌನ್ಲೋಡ್ ಲಿಂಕ್ |
|
Model Question Papers |
|
|
Spardha Vijetha Magazines |
|
|
History PDF Books |
|
|
ಸಂವಿಧಾನ |
|
|
ಕನ್ನಡ
ವ್ಯಾಕರಣ |
ದಯವಿಟ್ಟು ಗಮನಿಸಿ:
- ಈ PDF ಗಳು ಶಿಕ್ಷಣ ಉದ್ದೇಶಗಳಿಗೆ ಮಾತ್ರ.
- ಇವುಗಳನ್ನು ಮಾರಾಟ ಮಾಡಬೇಡಿ ಅಥವಾ ವಾಣಿಜ್ಯ ಉದ್ದೇಶಗಳಿಗೆ ಬಳಸಬೇಡಿ.
- KSPGK ತಂಡದ ಶ್ರಮವನ್ನು ಗೌರವಿಸಿ.
Thank You for Visiting
KSPGK!
Education should be FREE FOR ALL.
Stay connected with us on our Telegram Channel for daily updates and new
notes.

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ