ಶನಿವಾರ, ಏಪ್ರಿಲ್ 26, 2025

ಎಸ್‌ಜೆವಿಎನ್‌ನಲ್ಲಿ ಎಕ್ಸಿಕ್ಯೂಟಿವ್ ಟ್ರೇನಿಗಳ ನೇಮಕಾತಿ

  KSPGK       ಶನಿವಾರ, ಏಪ್ರಿಲ್ 26, 2025

ಶೀರ್ಷಿಕೆ: ಎಸ್‌ಜೆವಿಎನ್‌ನಲ್ಲಿ ಎಕ್ಸಿಕ್ಯೂಟಿವ್ ಟ್ರೇನಿಗಳ ನೇಮಕಾತಿ



ಭಾಷೆ: ಕೇಂದ್ರ ಸರ್ಕಾರದ ಜಂಟಿ ಉದ್ಯಮ ಹಾಗೂ ವಿದ್ಯುತ್ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಟ್ಲಜ್ ಜಅವಿದ್ಯುತ್ (ಎಸ್‌ಜೆವಿಎನ್)ನಿಗಮವು 114 ಎಕ್ಸಿಕ್ಯೂಟಿವ್ ಟ್ರೇನಿಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತರು 'ಮೇ 18ರೊಳಗೆ ಅರ್ಜಿ ಸಲ್ಲಿಸಬೇಕು.
ರಾಜ್ಯ: ವಿದ್ಯಾರ್ಹತೆ: ಹುದ್ದೆಗನುಗುಣವಾಗಿ ಮಾನ್ಯತೆ ಪಡೆದ ವಿವಿಗಳಿಂದ ಎಂಬಿಎ/ಎಂಎಸ್ಸಿ/ಎಂ.ಟೆಕ್/ಪರಿಸರ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ, ಸಿವಿಲ್/ಎಲೆಕ್ಟ್ರಾನಿಕಲ್/ಮೆಕಾನಿಕಲ್/ಇನ್ಸಾರ್ಮೇಷನ್ ಟೆಕ್ನಾಲಜಿ ವಿಷಯಗಳಲ್ಲಿ ಇಂಜಿನಿಯರ್ ಪದವಿ/ಕಾನೂನೂ ಪದವಿ ಪಡೆದಿರಬೇಕು.

ಪ್ರಕಟಣೆ ದಿನಾಂಕ: ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ರಿಂದ ಗರಿಷ್ಠ 30 ವರ್ಷದೊಳಗಿರಬೇಕು. ಒಬಿಸಿ-3ವರ್ಷ, ಎಸ್ಸಿ/ಎಸ್ಟಿ - 5 ವರ್ಷ, ಅಂಗವಿಕಲರಿಗೆ 15 ವರ್ಷಗಳ ವಯೋಸಡಿಲಿಕೆಯಿದೆ

ಫೈಲ್ ಫಾರ್ಮಾಟ್: ವೇತನ ಶ್ರೇಣಿ: ಆಯ್ಕೆಯಾದವರಿಗೆ 50,000 -1,60,000 ರೂ.ಗಳ ವೇತನ ನಿಗದಿ ಮಾಡಲಾಗಿದೆ.


ಫೈಲ್ ಗಾತ್ರ: ಅರ್ಜಿ ಸಲ್ಲಿಸುವ ವಿಧಾನಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು www.sjvn.nic.in ಸೈಟ್‌ಗೆ ಭೇಟಿ ನೀಡುವ ಮೂಲಕ ಮೇ 18ರೊಳಗಾಗಿ ಅರ್ಜಿ ಸಲ್ಲಿಸಬೇಕು. 600 ರೂ.ಗಳ ಅರ್ಜಿ ಶುಲ್ಕವಿದೆ. ಪ.ಜಾತಿ, ಪ.ಪಂಗಡ, ಅಂಗವಿಕಲ ಅಭ್ಯರ್ಥಿ ಗಳಿಗೆ ಯಾವುದೇ ಅರ್ಜಿ ಶುಲ್ಕ ಅನ್ವಯವಾಗುವುದಿಲ್ಲ. ಅರ್ಜಿ ಶುಲ್ಕವನ್ನು ಕಡ್ಡಾಯವಾಗಿ ಆನ್ ಲೈನ್ ಮೂಲಕವೇ ಭರಿಸಬೇಕು.

ಸಂಪಾದಿಸಬಹುದಾದ ಪಠ್ಯ: ಇಲ್ಲ
ಡೌನ್‌ಲೋಡ್ ಲಿಂಕ್ ಲಭ್ಯವಿದೆ:  ಹೌದು
ಬಳಕೆ: ವೈಯಕ್ತಿಕ ಬಳಕೆಗೆ ಮಾತ್ರ


 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

  https://bit.ly/43Y7DyG


(ದಯವಿಟ್ಟು Telegram ಚಾನೆಲ್ ಮೂಲಕ ಸಂಪರ್ಕದಲ್ಲಿರಿ).

(ದಯವಿಟ್ಟು WhatsApp ಚಾನೆಲ್ ಮೂಲಕ ಸಂಪರ್ಕದಲ್ಲಿರಿ).


 ಹೆಚ್ಚಿನ ನೋಟ್ಸ್‌ಗಳನ್ನು ದಿನವೂ ಡೌನ್‌ಲೋಡ್ ಮಾಡಲು ಭೇಟಿ ನೀಡಿ:

 KSPGK ವೆಬ್‌ಸೈಟ್: https://kspgk.blogspot.com/

KSPGK ಒಂದು ವಿಶಿಷ್ಟ ಆನ್‌ಲೈನ್ ಶಿಕ್ಷಣ ವೇದಿಕೆಯಾಗಿದ್ದು, ಭಾರತದೆಲ್ಲೆಡೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಉಚಿತ PDF ನೋಟ್ಸ್‌ಗಳನ್ನು ಒದಗಿಸುತ್ತದೆ.


 PDF ಫೈಲ್ ಡೌನ್‌ಲೋಡ್ ಕ್ವಿಕ್ ಲಿಂಕ್ಸ್:

ವಿಷಯ

ಡೌನ್‌ಲೋಡ್ ಲಿಂಕ್

Model Question Papers

Click Here To Download

Spardha Vijetha Magazines

Click Here To Download

History PDF Books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download


ದಯವಿಟ್ಟು ಗಮನಿಸಿ:

  • ಈ PDF ಗಳು ಶಿಕ್ಷಣ ಉದ್ದೇಶಗಳಿಗೆ ಮಾತ್ರ.
  • ಇವುಗಳನ್ನು ಮಾರಾಟ ಮಾಡಬೇಡಿ ಅಥವಾ ವಾಣಿಜ್ಯ ಉದ್ದೇಶಗಳಿಗೆ ಬಳಸಬೇಡಿ.
  • KSPGK ತಂಡದ ಶ್ರಮವನ್ನು ಗೌರವಿಸಿ.

Thank You for Visiting KSPGK!

Education should be FREE FOR ALL.
Stay connected with us on our Telegram Channel for daily updates and new notes.

logoblog
ಎಸ್‌ಜೆವಿಎನ್‌ನಲ್ಲಿ ಎಕ್ಸಿಕ್ಯೂಟಿವ್ ಟ್ರೇನಿಗಳ ನೇಮಕಾತಿ

Thanks for reading ಎಸ್‌ಜೆವಿಎನ್‌ನಲ್ಲಿ ಎಕ್ಸಿಕ್ಯೂಟಿವ್ ಟ್ರೇನಿಗಳ ನೇಮಕಾತಿ

Previous
« Prev Post

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

kas

ಇತ್ತೀಚಿನ ಸರ್ಕಾರಿ ಉದ್ಯೋಗಗಳು

ಎಲ್ಲವನ್ನೂ ನೋಡಿ →

ಪೊಲೀಸ್ (KSP) ನೇಮಕಾತಿ

ಎಲ್ಲವನ್ನೂ ನೋಡಿ →

GK ನೋಟ್ಸ್ ಮತ್ತು ಅಧ್ಯಯನ ಸಾಮಗ್ರಿ

ಎಲ್ಲವನ್ನೂ ನೋಡಿ →

Contact Us

ಹೆಸರು

ಇಮೇಲ್ *

ಸಂದೇಶ *

Categories