Thursday, September 15, 2022

ಶಿಶಿಕ್ಷು ತರಬೇತಿಗೆ ಡಿಆರ್‌ಡಿಒದಲ್ಲಿ ಅರ್ಜಿ ಆಹ್ವಾನ

  KSPGK       Thursday, September 15, 2022

Title : ಶಿಶಿಕ್ಷು ತರಬೇತಿಗೆ ಡಿಆರ್‌ಡಿಒದಲ್ಲಿ ಅರ್ಜಿ ಆಹ್ವಾನ



ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಅಧೀನದಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಲ್ಲಿ 1961 ಅಪ್ರೆಂಟಿಸ್‌ಪ್‌ ಆ್ಯಕ್ಸ್‌ನಡಿ ಶಿಶಿಕ್ಷು ತರಬೇತಿ ನೀಡಲು ಯುವ ಮತ್ತು ಅರ್ಹ ಭಾರತೀಯ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿದ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು.

 

File Language : Kannada/English

 

State : Karnataka

 

Daily quiz Group minimum 1000 questions @kpsc2019

 

ಆಯ್ಕೆ ಪ್ರಕ್ರಿಯೆ: 1 ವರ್ಷದ ತರಬೇತಿ ಅವಧಿಯಾಗಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ದಾಖಲೆ ಪರಿಶೀಲನೆ, ಸ್ಕಿಲ್ ಟೆಸ್ಟ್ ನಡೆಯಲಿದೆ. ಇದರಲ್ಲಿ ಅರ್ಹರಾದವರನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಪರೀಕ್ಷೆಗೆ ಹಾಜರಾಗಲು ಕಂಪನಿ ಕಡೆಯಿಂದ ಯಾವುದೇ ಭತ್ಯೆ ನೀಡುವುದಿಲ್ಲ.

File Format : PDF

Police sub inspector(PSI) : Telegram group

 

ವಿದ್ಯಾರ್ಹತ


ಗ್ರಾಜುಯೇಟ್ ಅಪ್ರೆಂಟೀಸ್‌ಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಲ್ಲಿ ಕಂಪ್ಯೂಟರ್ ಸೈನ್ಸ್/ಸಿಸ್ಟಮ್ ಇಂಜಿನಿಯರಿಂಗ್/ಕಮ್ಯುನಿಕೇಷನ್ ಟೆಕ್ನಾಲಜಿ/ಇನ್ ಸ್ಟುಮೆಂಟೇಷನ್/ಅಪೈಡ್ ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಇಂಜಿನಿಯರಿಂಗ್‌ ಪದವಿ, ಡಿಪ್ಲೊಮಾ ಅಪ್ರೆಂಟೀಸ್‌ಗಳಿಗೆ ಸಿವಿಲ್/ಎಲೆಕ್ಟ್ರಾನಿಕ್ಸ್/ಕಂಪ್ಯೂಟರ್ ಇಂಜಿನಿಯರಿಂಗ್/ ಇನ್‌ಸ್ಟುಮೆಂಟೇಷನ್ ವಿಷಯಗಳಲ್ಲಿ ಡಿಪ್ಲೊಮಾ ಪದವಿ ಪಡೆದಿರಬೇಕು.

 

Number of Pages : link

2018ರಿಂದ 2022ರ ಅವಧಿಯಲ್ಲಿ ಪದವಿ ಪೂರ್ಣಗೊಳಿಸಿದವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಸ್ನಾತಕೋತ್ತರ ಪದವಿ ಪಡೆದವರು ಅಥವಾ 2018ಕ್ಕಿಂತ ಹಿಂದೆ ಪದವಿ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಲು ಅರ್ಹರಲ್ಲ.

 

Editable Text : No

 

ಅರ್ಜಿ ಸಲ್ಲಿಕೆ ವಿಧಾನ


ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಭರ್ತಿ ಮಾಡಿದ ಅರ್ಜಿಯನ್ನು ಭಾವಚಿತ್ರ ಮತ್ತು ಅಗತ್ಯ ದಾಖಲೆಗಳೊಂದಿಗೆ ನಿಗದಿತ ದಿನಾಂಕದೊಳಗೆ ಅಧಿಸೂಚನೆಯಲ್ಲಿ ತಿಳಿಸಿದ ವಿಳಾಸಕ್ಕೆ ಸಲ್ಲಿಸತಕ್ಕದ್ದು, ತಡವಾಗಿ ಬಂದ ಮತ್ತು ಅಪೂರ್ಣ ಅರ್ಜಿಗಳನ್ನು ಪರಿಗಣಿಸುವುದಿಲ್ಲ. ಅರ್ಜಿಯ ಮೇಲ್ಬಾಗ ಯಾವ ಹುದ್ದೆಗೆ ಅರ್ಜಿ ಸಲ್ಲಿಸಲಾಗುತ್ತಿದೆ ಎಂಬುದನ್ನು ಲಗತ್ತಿಸಬೇಕು. ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ನಿಗದಿಪಡಿಸಿಲ್ಲ.

 

Image Available : Yes

 

ಹುದ್ದೆಗಳ ವಿವರ: ಗ್ರಾಜುಯೇಟ್ ಅಪ್ರೆಂಟೀಸ್-32 "ಟೆಕ್ನಿಷಿಯನ್ (ಡಿಪ್ಲೊಮಾ ಅಪ್ರೆಂಟೀಸ್)-26

 

File size Reduced : No

 

ವೇತನ, ವಯೋಮಿತಿ: ಗ್ರಾಜುಯೇಟ್ ಅಪ್ರೆಂಟೀಸ್‌ಗಳಿಗೆ ಮಾಸಿಕ 9,000 ರೂ., ಡಿಪ್ಲೊಮಾ ಅಪ್ರೆಂಟೀಸ್‌ಗಳಿಗೆ 8,000 ರೂ. ಮಾಸಿಕ ಸ್ಪೆಪೆಂಡ್ ನೀಡಲಾಗುವುದು. ಇದರೊಂದಿಗೆ ಇತರ ಯಾವುದೇ ಭತ್ಯೆ ಇರುವುದಿಲ್ಲ. ಸಂಸ್ಥೆಯ ನಿಯಮದ ಪ್ರಕಾರ ವಯೋಮಿತಿ ನಿಗದಿಪಡಿಸಲಾಗಿದೆ.

 

Cost : Free of cost

 

ಅರ್ಜಿ ಸಲ್ಲಿಸಬೇಕಾದ ವಿಳಾಸ: Director, Integrated Test Range (ITR), Chandipur, Balasore, Odisha-756025

 

 ಅಧಿಸೂಚನೆಗೆ: https://bit.ly/3daw582

ಮಾಹಿತಿಗೆ: www.drdo.gov.in

 

ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು KSPGK ವೆಬ್‌ಸೈಟ್ಗೆ ಭೇಟಿ ನೀಡಿ...!!!

 

KSPGK is a unique Online Education Website, which provides All useful PDFs for Competitive exam aspirants, who are preparing for competitive exams all over India. All these PDFs are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDFs for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

 

Thank You for visiting us. Please be in touch with us On Our Telegram Channel

 

How to Download PDF: Here is Quick Links for Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK

 

 

 

 

 KSPGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ (https://kspgk.blogspot.com/ Kannada Website) ಶಿಕ್ಷಣ ಉದ್ದೇಶಗಳಿಗಾಗಿ ಮಾತ್ರ ಒದಗಿಸಲಾಗಿದೆದಯವಿಟ್ಟು  PDF ಗಳನ್ನು  ರೀತಿಯಲ್ಲಿ ಮಾತ್ರ ಬಳಸಿಮತ್ತು  PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು  ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿಇಂಟರ್ನೆಟ್‌ನಲ್ಲಿ  ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು  ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.


logoblog

Thanks for reading ಶಿಶಿಕ್ಷು ತರಬೇತಿಗೆ ಡಿಆರ್‌ಡಿಒದಲ್ಲಿ ಅರ್ಜಿ ಆಹ್ವಾನ

Previous
« Prev Post

No comments:

Contact Us

Name

Email *

Message *

Pages

Educational

gk