Title : ಶಿಕ್ಷಕರ ಅರ್ಹತಾ ಪರೀಕ್ಷೆಗೆ ಸಿದ್ಧತೆ ಆರಂಭ
ರಾಜ್ಯದ ಶಿಕ್ಷಕ ವೃತ್ತಿ ಆಕಾಂಕ್ಷಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದು, ಶಿಕ್ಷಕರ ನೇಮಕಕ್ಕಾಗಿ ನಡೆಸಲಾಗುವ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಸೆಪ್ಟೆಂಬರ್ 1 ರಂದು ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಗೆ ಸೆ.30 ಕೊನೇ ದಿನವಾಗಿದೆ.
File
Language : Kannada/English
State :
Karnataka
Daily quiz Group minimum 1000 questions @kpsc2019
ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವುದರ ಜತೆಗೆ ಪರೀಕ್ಷೆಗೆ ಸಿದ್ಧತೆಯನ್ನೂ ನಡೆಸುತ್ತಿರುತ್ತೀರಿ, ಪರೀಕ್ಷಾರ್ಥಿಗಳಿಗೆ ಸಹಾಯವಾಗಲಿ ಎಂಬ ಸದುದ್ದೇಶದಿಂದ ವಿಜಯವಾಣಿ
ವಿದ್ಯಾರ್ಥಿ ಉದ್ಯೋಗ ಮಿತ್ರದಲ್ಲಿ ಇಂದಿನಿಂದ ಟಿಇಟಿ ಸಂಬಂಧಿತ ಪಠ್ಯ, ಪ್ರಶೋತ್ತರಗಳನ್ನು ನೀಡಲಾಗುವುದು. 2023ರ ಫೆಬ್ರವರಿಯಲ್ಲಿ ಮತ್ತೊಮ್ಮೆ ಶಿಕ್ಷಕರ ನೇಮಕಾತಿ ಆಗುವ ಎಲ್ಲ ಸಾಧ್ಯತೆ ಇದೆ. ಹಾಗಾಗಿ ಈಗಿನಿಂದಲೇ ಓದಲು ಪಾರಂಭ ಮಾಡಿ.
File
Format : PDF
Police sub inspector(PSI) :
Telegram group
ಮೊದಲನೆಯದಾಗಿ ಪರೀಕ್ಷೆಯ ಸ್ವರೂಪಗಳನ್ನು ನೋಡೋಣ: ಪತ್ರಿಕೆ-1 (1 ರಿಂದ 5ನೇ ತರಗತಿ ಬೋಧಿಸಲ್ಪಡುವ ಶಿಕ್ಷಕರಿಗಾಗಿ): ಪರಿಕ್ಷಾ ಅವಧಿ: 2 ಗಂಟೆ 30 ನಿಮಿಷ
Number of
Pages : link
6 ಸಮಾಜ ಅಧ್ಯಯನ (ಗಣಿತ ಮತ್ತು ಪರಿಸರ ಅಧ್ಯಯನ ವಿಷಯಗಳ ಬದಲಾಗಿ ಅಂಧ ವಿದ್ಯಾರ್ಥಿಗಳಿಗೆ ಮಾತ್ರ) 60 ಪ್ರಶ್ನೆ 60 ಅಂಕ ವಿದ್ಯಾಶ್ರೀ ಬಿ. ಮಾರ್ಗದರ್ಶಕರು ಒಟ್ಟು 150 ಬಹುಆಯ್ಕೆ ಪ್ರಶ್ನೆಗಳು 150 ಅಂಕಗಳು
Editable
Text : No
4 ಗಣಿತ ಮತ್ತು ವಿಜ್ಞಾನ 60 ಪ್ರಶ್ನೆ60ಅಂಕ (ಗಣಿತ ಮತ್ತು ವಿಜ್ಞಾನ ಶಿಕ್ಷಕರಿಗಾಗಿ) 5 ಸಮಾಜ ಪಾಠಗಳು / ಸಮಾಜ ವಿಜ್ಞಾನ (ಸಮಾಜವಿಜ್ಞಾನ ಶಿಕ್ಷಕರಿಗಾಗಿ) 60 ಪ್ರಶ್ನೆ60 ಅಂಕ ಒಟ್ಟು 150 ಬಹು ಆಯ್ಕೆ ಪ್ರಶ್ನೆಗಳು 150 ಅಂಕಗಳು ಈಗ ಸಮಾಜ ವಿಜ್ಞಾನ ಬೋಧನ ವಿಧಾನಗಳ ಬಗ್ಗೆ ಮತ್ತು 1ರಿಂದ 10ನೇ ತರಗತಿ ಸಮಾಜ ಪಾಠಗಳ ಬಗ್ಗೆ ಮತ್ತು ಮಾದರಿ TET ಪ್ರಶ್ನೆಗಳ ಬಗ್ಗೆ ಹಂತ ಹಂತವಾಗಿ ನೋಡೋಣ
Image
Available : Yes
1.ಸಮಾಜ ವಿಜ್ಞಾನ/ಸಾಮಾಜಿಕ ಅಧ್ಯಯನ ಪರಿಕಲ್ಪನೆ ಹಾಗೂ ಸ್ವಭಾವ ಪೀಠಿಕೆ: ಶಿಕ್ಷಣ ಇದು
ಒಂದು ನಿರಂತರ ಪ್ರಕ್ರಿಯೆ ಪ್ರಸ್ತುತ ಸಮಾಜವನ್ನು ಬದಲಾವಣಿ ಮಾಡುವಲ್ಲಿ ಶಿಕ್ಷಣದ ಪಾತ್ರ ಅತ್ಯಂತ ಪ್ರಮುಖವಾಗಿದೆ. ಒಂದು ಶಿಕ್ಷಣ ಕ್ರಮವನ್ನು ನಿಯೋಜಿಸಿದಾಗ ಅನೇಕ ಶೈಕ್ಷಣಿಕ ವಿಚಾರಗಳು ಹಾಗೂ ಕೌಶಲಗಳನ್ನು ತಿಳಿಯುವುದು ಅವಶ್ಯವಾಗಿದೆ. ಪ್ರಸ್ತುತ ನಮ್ಮ ಸಾಮಾಜಿಕ ಜೀವನ ಸಂಕೀರ್ಣವಾಗಿರುವುದರಿಂದ ಸಾಮಾಜಿಕ ಅವಶ್ಯಕತೆಗಳಿಗೆ ಹೊಂದುವಂತಹ ಹಾಗೂ ವಿದ್ಯಾಥಿಗಳ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ನೀಡುವುದು ಅವಶ್ಯವಾಗಿದೆ.
File size
Reduced : No
ಮಾನವನು ತನ್ನ ಸುತ್ತಲಿನ ಸಮಾಜದೊಂದಿಗೆ ಅನ್ಯೂನ್ಯವಾದ ಸಂಬಂಧವನ್ನು ಹೊಂದಿದ್ದಾನೆ. ಹೀಗಾಗಿ ಸಮಾಜದವಿಲ್ಲದ ಮಾನವ ಇಲ್ಲ, ಮಾನವನಿಲ್ಲದ ಸಮಾಜ ಸೃಷ್ಟಿಸಲು ಸಾಧ್ಯವಿಲ್ಲ. ಹೀಗಾಗಿಯೇ ಅರಿಸ್ಟಾಟಲ್ರವರು ಮಾನವನು ಒಬ್ಬ ಸಮಾಜ/ಸಂಘಜೀವಿ ಎಂದು ಹೇಳಿದ್ದಾರೆ.
Cost :
Free of cost
For
Personal Use Only
Download
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ಗೆ ಭೇಟಿ ನೀಡಿ...!!!
KSPGK is a
unique Online Education Website, which provides All useful PDFs for Competitive
exam aspirants, who are preparing for competitive exams all over India. All
these PDFs are in Kannada or English Language only, and one thing all PDFs are
provided here (https://kspgk.blogspot.com/ Kannada Website) for Education purposes only. Please
use these PDFs in that manner only. And don’t sell these PDFs for others and
don’t make these files Commercial. We requesting all of our readers
to respect our Hard Work while collecting these Files on the Internet. Our
Intention is to provide FREE Study
Materials for all Competitive exams aspirants and we believe Education should
be FREE FOR ALL, and for the same reason.
Thank You for visiting us. Please be in
touch with us On Our Telegram Channel,
How to Download PDF:
Here is Quick Links for Download |
|
Files |
Download
Links |
Model
Question Papers |
|
Spardha
Vijetha Magazines |
|
History
pfd books |
|
ಸಂವಿಧಾನ |
|
ಕನ್ನಡ ವ್ಯಾಕರಣ |
Click
Here To Download |
Thanks For visiting KSPGK |
No comments:
Post a Comment