ಇತ್ತೀಚಿನ ಸರ್ಕಾರಿ ಉದ್ಯೋಗಗಳು

ಎಲ್ಲವನ್ನೂ ನೋಡಿ →

ಪೊಲೀಸ್ (KSP) ನೇಮಕಾತಿ

ಎಲ್ಲವನ್ನೂ ನೋಡಿ →

GK ನೋಟ್ಸ್ ಮತ್ತು ಅಧ್ಯಯನ ಸಾಮಗ್ರಿ

ಎಲ್ಲವನ್ನೂ ನೋಡಿ →

Wednesday, August 5, 2026

Civil Police Constable Question Paper 2026

  KSPGK       Wednesday, August 5, 2026

Civil Police Constable Question Paper 2026

Karnataka Civil Police Constable Question Paper 2026 PDF | CPC 3395 Posts Question Paper


ಕರ್ನಾಟಕ ಪೊಲೀಸ್ ಇಲಾಖೆಯ Non-HK ಭಾಗದ 3,395 Civil Police Constable (CPC) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಲಿಖಿತ ಪರೀಕ್ಷೆಯನ್ನು 2026 ಆಗಸ್ಟ್ 02ರಂದು ನಡೆಸಲಾಗಿದೆ.

ಈ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಹಾಗೂ ಮುಂದಿನ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಇಂದಿನ Civil Police Constable ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಇಲ್ಲಿ ಹಂಚಿಕೊಳ್ಳಲಾಗುತ್ತಿದೆ.

🔹 ನೇಮಕಾತಿ: Civil Police Constable (CPC)
🔹 ಒಟ್ಟು ಹುದ್ದೆಗಳು: 3,395
🔹 ವೃಂದ: Non-HK
🔹 ಪರೀಕ್ಷೆ: ಲಿಖಿತ ಪರೀಕ್ಷೆ
🔹 ಪರೀಕ್ಷೆ ನಡೆದ ದಿನಾಂಕ: 02-08-2026
🔹 ವಿಭಾಗ: ಕರ್ನಾಟಕ ಪೊಲೀಸ್ ಇಲಾಖೆ
🔹 Question Paper: PDF ರೂಪದಲ್ಲಿ ಲಭ್ಯ

📚 ಯಾರಿಗೆ ಉಪಯುಕ್ತ?

ಈ ಪ್ರಶ್ನೆ ಪತ್ರಿಕೆಯು ಕೇವಲ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಮಾತ್ರವಲ್ಲದೆ, ಮುಂದಿನ Karnataka Police Constable, CPC ಹಾಗೂ ಇತರ ಪೊಲೀಸ್ ನೇಮಕಾತಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೂ ಉಪಯುಕ್ತವಾಗಬಹುದು.

ಪ್ರಶ್ನೆ ಪತ್ರಿಕೆಯನ್ನು ಅಭ್ಯಾಸ ಮಾಡುವುದರಿಂದ ಪ್ರಶ್ನೆಗಳ ಸ್ವರೂಪ, ವಿಷಯವಾರು ಪ್ರಶ್ನೆಗಳ ಹಂಚಿಕೆ, difficulty level ಮತ್ತು ಪರೀಕ್ಷೆಯಲ್ಲಿ ಕೇಳಲಾಗುವ ಪ್ರಶ್ನೆಗಳ ಮಾದರಿ ಕುರಿತು ತಿಳಿದುಕೊಳ್ಳಲು ಸಹಾಯವಾಗುತ್ತದೆ.

📢 ಪ್ರಮುಖ ಸೂಚನೆ

Official Key Answer / Provisional Answer Key ಪ್ರಕಟವಾದ ನಂತರ ಅಭ್ಯರ್ಥಿಗಳು ತಮ್ಮ ಉತ್ತರಗಳನ್ನು ಅಧಿಕೃತ ಕೀ ಉತ್ತರದೊಂದಿಗೆ ಪರಿಶೀಲಿಸಿಕೊಳ್ಳುವುದು ಉತ್ತಮ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಅನಧಿಕೃತ answer keyಗಳನ್ನು ಅಂತಿಮ ಎಂದು ಪರಿಗಣಿಸಬೇಡಿ.

📥 3395 Civil Police Constable Question Paper 2026 PDF
👇👇👇
Question Paper Download

File Type: Refer to Link

File Details

Language: Kannada / English

State: Karnataka

Published Year: 2026

Format: PDF

Additional Information

File Size: Available in Download Link

Number of Pages: Available in Download Link

Scanned Copy: Yes

Editable Text: No

Password Protected: No

Image Available: Yes

Download Link: Yes

File Size Reduced: No

Password: Not Required

Cost: Free of Cost


Click Here to Download


📲 Join WhatsApp Channel

📢 Join Telegram Channel

logoblog

Thanks for reading Civil Police Constable Question Paper 2026

Previous
« Prev Post

No comments:

Post a Comment

kas

Contact Us

Name

Email *

Message *

Educational

gk