Wednesday, December 15, 2021

ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 05

  KSPGK       Wednesday, December 15, 2021
Title : ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 05






38. ಕುತುಬ್ ಮಿನಾರ್‌ನ ನಿರ್ಮಾಣ ಕಾರ್ಯದಲ್ಲಿ
ಭಾಗಿಯಾಗಿದ್ದವರು?

ಎ) ಬಲ್ಬನ್

ಬಿ) ಕುತುದ್ದೀನ್ ಐಬಕ್

ಸಿ) ಇಲ್ತಮಷ್

ಡಿ) ಕುತುದ್ದೀನ್ ಮುಬಾರಕ್
 
ಸಂಕೇತಗಳು :

 1) ಬಿ ಮತ್ತು  ಸಿ          


  2) ಬಿ ಮಾತ್ರ

 
  3) ಸಿ ಮತ್ತು ಡಿ                        


  4) ಎ ಮತ್ತು ಡಿ


File Language : Kannada/English


State : Karnataka


Daily quiz Group minimum 1000 questions @kpsc2019


39. 2007 ರಲ್ಲಿ ರಚನೆಗೊಂಡ ಎಮ್ ಎಮ್ ಪುಂಚಿ ಆಯೋಗ (M M Punchhi Commission) ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?

ವಿದ್ಯಾರ್ಥಿ ಉದ್ಯೋಗ

1) ಕೇಂದ್ರ ಮತ್ತು ರಾಜ್ಯಗಳ ಸಂಬಂಧಗಳನ್ನ ಪರೀಕ್ಷಿಸಲು

2) ಸಮಾಜದ ದುರ್ಬಲ ವರ್ಗಗಳ ಉತ್ತೇಜನ


 3) ಚುನಾವಣಾ ಕಾನೂನುಗಳಲ್ಲಿಸುಧಾರಣೆಗಳನ್ನು
 ಸೂಚಿಸಲು

4) ಸಣ್ಣ ಪ್ರಮಾಣದ ಕೈಗಾರಿಕೆಗಳು ಮತ್ತು ವ್ಯಾಪಾರ ನೀತಿ ಸುಧಾರಣೆ






40. ಸಂವಿಧಾನದ ಯಾವ ವಿಧಿಯ ಅನ್ವಯ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ?


1) 214ನೇ ವಿದಿ 

2) 217ನೇ ವಿಧಿ

3) 231ನೇ ವಿಧಿ 

4)247ನೇ ವಿಧಿ


Scanned Copy : Yes


41.ರಾಜ್ಯಸಭೆಯು ಲೋಕಸಭೆಯೊಂದಿಗೆ ಈ ಕೆಳಗಿನ ಯಾವ ವಿಷಯದಲ್ಲಿ ಸಮಾನ ಅಧಿಕಾರವನ್ನ ಹೊಂದಿದೆ?

1) ಹೊಸ ಅಖಿಲ ಭಾರತ ಸೇವೆಗಳನ್ನುರಚಿಸುವ ವಿಷಯ

2) ಸಂವಿಧಾನಕ್ಕೆ ತಿದ್ದುಪಡಿ 

3) ಸರ್ಕಾರವನ್ನು ತೆಗೆದುಹಾಕುವುದು

4) ಕಟ್ ಮೋಷನ್‌ಗಳನ್ನು ಮಂಡಿಸುವುದು


Password Protected : No


Image Available : Yes


42. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ 

ಎ) ಭಾರತ ಸಂವಿಧಾನದ ಏಳನೇ ಅನುಸೂಚಿಯು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವಿನ ಅಧಿಕಾರ ಹಂಚಿಕೆಗೆ ಸಂಬಂಧಿಸಿದೆ



ಬಿ) ಶಾಸಕಾಂಗದ ವಿಷಯಗಳನ್ನು ಕೇಂದ್ರ ಹಾಗೂ ರಾಜ್ಯಗಳ ನಡುವೆ ಮೂರು ಪಟ್ಟಿಗಳ ಅಡಿಯಲ್ಲಿ ವಿಂಗಡಿಸಲಾಗಿದೆ ಸಂಕೇತಗಳು :

1) ಎ ಸರಿ, ಬಿ ತಪ್ಪು

2) ಬಿ ಸರಿ, ಎ ತಪ್ಪು

3) ಎ ಮತ್ತು ಬಿ ಸರಿ

4) ಎ ಮತ್ತು ಬಿ ತಪ್ಪು


File size Reduced : No


Password : No


Cost : Free of cost


For Personal Use Only





ಉತ್ತರಗಳು: 38.1, 39.1, 40.2, 41.2, 42.3



Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 05

Previous
« Prev Post

No comments:

Contact Us

Name

Email *

Message *

Pages

Educational

gk