Wednesday, December 15, 2021

ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 07

  KSPGK       Wednesday, December 15, 2021
Title : ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA,  B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 07





48. 'ಲೋಕ ಅದಾಲತ್'ಎಂಬುದು

1) ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ವಿವಾದಗಳು ಅಥವಾ ಮೊಕದ್ದಮೆಗಳನ್ನು ಇತ್ಯರ್ಥಗೊಳಿಸುವ ವೇದಿಕೆ


2) ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ವಿವಾದಗಳು ಅಥವಾ ಮೊಕದ್ದಮೆಗಳನ್ನು ಪ್ರಶ್ನಿಸಬಹುದಾದ ವೇದಿಕೆ


3) ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ವಿವಾದಗಳು ಅಥವಾ ಮೊಕದ್ದಮೆಗಳನ್ನು ಇತ್ಯರ್ಥಪಡಿಸುವ ಅಥವಾ ಸೌಹಾರ್ದಯುತವಾಗಿ ಸಂಧಾನ ಮಾಡಿಸುವ ವೇದಿಕೆ


4) ಯಾವುದೂ ಅಲ್ಲ


State : Karnataka


Daily quiz Group minimum 1000 questions @kpsc2019


49. ಸಂಸತ್ತಿನ ಎರಡೂ ಸದನಗಳಿಂದ ಜಾರಿಯಾದ ಮಸೂದೆಯೊಂದಕ್ಕೆ ಭಾರತದ ರಾಷ್ಟ್ರಪತಿಯವರು ಭಾರತೀಯ ಸಂವಿಧಾನದ ಯಾವ ವಿಧಿ ಅನ್ವಯ ತಮ್ಮ ಸಮ್ಮತಿಯನ್ನು ತಡೆಹಿಡಿಯಬಹುದು?

1) 100 ನೇ ವಿಧಿ 

2) 111 ನೇ ವಿಧಿ 

3) 200 ನೇ ವಿಧಿ 

4) 222 ನೇ ವಿಧಿ


File Format : PDF




50. ಭಾರತ ಸಂವಿಧಾನದ ಈ ಕೆಳಗಿನ ಯಾವ ತಿದ್ದುಪಡಿ ಮೂಲಕ ಹೈಕೋರ್ಟ್ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು 60 ರಿಂದ 62 ವರ್ಷಕ್ಕೆ ಏರಿಕೆ ಮಾಡಲಾಯಿತು?

1) 14ನೇ ತಿದ್ದುಪಡಿ


2) 15ನೇ ತಿದ್ದುಪಡಿ


3) 16ನೇ ತಿದ್ದುಪಡಿ
 

4) 17ನೇ ತಿದ್ದುಪಡಿ


Scanned Copy : Yes


Editable Text : No


51. ಏಪ್ರಿಲ್ 7 ರಂದು ವಿಶ್ವದಾದ್ಯಂತ ಈ ಕೆಳಗಿನ ಯಾವ ದಿನವೆಂದು ಆಚರಿಸಲಾಗುವುದು?

1) ವಿಶ್ವ ಆರೋಗ್ಯ ದಿನ ದಿನ

2) ವಿಶ್ವ ಪಾರಂಪರಿ

3) ವಿಶ್ವ ಜಲ ದಿನ

4) ವಿಶ್ವ ಸಾಕ್ಷರತಾ ದಿನ


Image Available : Yes


Download Link Available : Yes


File size Reduced : No


52. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ 

ಎ) ಬ್ಯಾರನ್ ದ್ವೀಪವು ಭಾರತದ ಭಪ್ರದೇಶದಲ್ಲಿರುವ ಏಕೈಕ ಸಕ್ರಿಯಜ್ವಾಲಾಮುಖಿಯಾಗಿದೆ.

ಬಿ) ಬ್ಯಾರನ್ ದ್ವೀಪವು ಪೋರ್ಟ್‌ಕ್ಲರ್‌ನ ಈಶಾನ್ಯಕ್ಕೆ ಸುಮಾರು 150 ಕಿ ಮೀ ದೂರದಲ್ಲಿದೆ

ಸಿ) ಬ್ಯಾರನ್ ಜ್ವಾಲಾಮುಖಿಯು 1991 ರಲ್ಲಿ ಸ್ಫೋಟಗೊಂಡ ನಂತರ ಅದು ನಿಷ್ಕ್ರಿಯವಾಗಿ ಉಳಿದಿದೆ

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

1) ಎ ಮಾತ್ರ ಸರಿ

2) ಬಿ ಮಾತ್ರ ಸರಿ

3) ಎ ಮತ್ತು ಬಿ ಸರಿ

4) ಎ ಮತ್ತು ಸಿ ಸರಿ


Cost : Free of cost


For Personal Use Only





ಉತ್ತರಗಳು: 48.3, 49.2, 50.2, 51.2, 52.1



Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 07

Previous
« Prev Post

No comments:

Contact Us

Name

Email *

Message *

Pages

Educational

gk