ಸ್ಪರ್ಧಾ ವಿನ್ ಭೂಗೋಳ - ಸ್ಪರ್ಧಾತ್ಮಕ ಪರೀಕ್ಷೆಗಳ ಕೈಪಿಡಿ (Geography Handbook). ಕನ್ನಡದಲ್ಲಿ 36 ಅಧ್ಯಾಯಗಳು, 392 ಉತ್ತರಸಹಿತ MCQs, 2025-26ರ 54 ಪರೀಕ್ಷಾ ಪತ್ರಿಕೆಗಳ 298 ಹಿಂದಿನ ಪರೀಕ್ಷೆ ಪ್ರಶ್ನೆಗಳ ವಿಶ್ಲೇಷಣೆ - ಒಟ್ಟು 237 ಪುಟಗಳ PDF. KPSC, KAS, KEA, PSI, FDA, SDA, PDO, VAO, TET ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನಕ್ಕೆ.
ಈ ಕೈಪಿಡಿಯಲ್ಲಿ ಏನಿದೆ?
- ಪ್ರಪಂಚ, ಕರ್ನಾಟಕ ಮತ್ತು ಭಾರತದ ಭೂಗೋಳ - 36 ಅಧ್ಯಾಯಗಳು, ಸರಳ ಕನ್ನಡದಲ್ಲಿ ಹೊಸದಾಗಿ ಬರೆದ ವಿವರಣೆ
- 2025-26ರ 54 ಸ್ಪರ್ಧಾತ್ಮಕ ಪರೀಕ್ಷಾ ಪತ್ರಿಕೆಗಳ ವಿಶ್ಲೇಷಣೆ: ವಿಷಯವಾರು ಪ್ರಶ್ನೆಗಳ ಸಂಖ್ಯೆಯ ಕೋಷ್ಟಕ ಮತ್ತು ಪ್ರತಿ ಅಧ್ಯಾಯದ ಕೊನೆಯಲ್ಲಿ "ಹಿಂದಿನ ಪರೀಕ್ಷೆ ಪ್ರಶ್ನೆಗಳು" ಹೈಲೈಟ್ ಪೆಟ್ಟಿಗೆ (ಪರಿಶೀಲಿತ ಉತ್ತರಸಹಿತ 148 ಮೂಲ ಪ್ರಶ್ನೆಗಳು, ಪರೀಕ್ಷೆ ಹೆಸರು ಮತ್ತು ದಿನಾಂಕ ಸಹಿತ)
- 392 MCQs - ಉತ್ತರ ಸೂಚಿಯೊಂದಿಗೆ; ಪ್ರತಿ ಅಧ್ಯಾಯದಲ್ಲಿ ಕೋಷ್ಟಕಗಳು, ಜಪ ಪಟ್ಟಿ, ಮುಖ್ಯಾಂಶ ಪೆಟ್ಟಿಗೆಗಳು
- ಬಣ್ಣದ ಪುಟಗಳು, ನಕ್ಷೆಗಳು ಮತ್ತು ಚಿತ್ರಗಳು, ಪ್ರತಿ ಪುಟದಲ್ಲಿ ಪ್ರೇರಣಾ ಹೇಳಿಕೆ ಮತ್ತು ಪುಟ ಸಂಖ್ಯೆ
ಅಧ್ಯಾಯಗಳು
- ಗ್ಲೋಬ್ ಮತ್ತು ನಕ್ಷೆಗಳು
- ಏಷ್ಯಾ - ವೈಪರೀತ್ಯಗಳ ಖಂಡ
- ಯುರೋಪ್ - ಪ್ರಯದ್ವೀಪಗಳ ಖಂಡ
- ಆಫ್ರಿಕಾ - ಕೇಂದ್ರೀಯ ಭೂಖಂಡ
- ಉತ್ತರ ಅಮೆರಿಕ - ಪ್ರೈರಿಗಳ ನಾಡು
- ದಕ್ಷಿಣ ಅಮೆರಿಕ - ಆಂಡೀಸ್ಗಳ ನಾಡು
- ಆಸ್ಟ್ರೇಲಿಯ - ಅತ್ಯಂತ ಸಮತಟ್ಟಾದ ಭೂಖಂಡ
- ಅಂಟಾರ್ಕ್ಟಿಕಾ - ಶ್ವೇತ ಭೂಖಂಡ
- ಭೂಮಿ - ನಮ್ಮ ಜೀವಂತ ಗ್ರಹ
- ಶಿಲಾಗೋಳ - ಭೂಮಿಯ ಒಳರಚನೆ ಮತ್ತು ಶಕ್ತಿಗಳು
- ವಾಯುಗೋಳ - ಜೀವದ ರಕ್ಷಾ ಕವಚ
- ಜಲಗೋಳ - ಸಾಗರಗಳ ಜಗತ್ತು
- ಜೀವಗೋಳ ಮತ್ತು ಪರಿಸರ
- ನಮ್ಮ ರಾಜ್ಯ ಕರ್ನಾಟಕ - ಪರಿಚಯ
- ಕರ್ನಾಟಕದ ಪ್ರಾಕೃತಿಕ ವಿಭಾಗಗಳು
- ಕರ್ನಾಟಕದ ವಾಯುಗುಣ, ಮಣ್ಣು, ಸಸ್ಯ ಮತ್ತು ಪ್ರಾಣಿ ಸಂಪತ್ತು
- ಕರ್ನಾಟಕದ ಜಲಸಂಪನ್ಮೂಲೆಗಳು
- ಕರ್ನಾಟಕದ ಭೂ ಸಂಪತ್ತು ಮತ್ತು ಕೃಷಿ
- ಕರ್ನಾಟಕದ ಖನಿಜ ಸಂಪನ್ಮೂಲೆಗಳು
- ಕರ್ನಾಟಕದ ಸಾರಿಗೆ
- ಕರ್ನಾಟಕದ ಕೈಗಾರಿಕೆಗಳು
- ಕರ್ನಾಟಕದ ಪ್ರಮುಖ ಪ್ರವಾಸಿ ಕೇಂದ್ರಗಳು
- ಕರ್ನಾಟಕದ ಜನಸಂಖ್ಯೆ
- ಭಾರತ - ನಮ್ಮ ಮಾತೃಭೂಮಿ
- ಭಾರತದ ಪ್ರಾಕೃತಿಕ ಲಕ್ಷಣಗಳು
- ಭಾರತದ ಮಾನ್ಸೂನ್ ವಾಯುಗುಣ
- ಭಾರತದ ಮಣ್ಣುಗಳು
- ಭಾರತದ ಅರಣ್ಯಗಳು
- ಭಾರತದ ಜಲ ಸಂಪನ್ಮೂಲೆಗಳು
- ಭಾರತದ ಭೂ ಬಳಕೆ ಮತ್ತು ವ್ಯವಸಾಯ
- ಖನಿಜ ಮತ್ತು ಶಕ್ತಿ ಸಂಪನ್ಮೂಲೆಗಳು
- ಭಾರತದ ಭೂ ಸಾರಿಗೆ ಮತ್ತು ಜಲ-ವಾಯು ಸಾರಿಗೆ
- ಭಾರತದ ಪ್ರಮುಖ ಕೈಗಾರಿಕೋದ್ಯಮಗಳು
- ಸಂಪರ್ಕ (Communication)
- ನೈಸರ್ಗಿಕ ವಿನಾಶಕಾರಕಗಳು (ನೈಸರ್ಗಿಕ ವಿಪತ್ತುಗಳು)
- ಭಾರತದ ಜನಸಂಖ್ಯೆ
ಉಚಿತ ಪೂರ್ವಾವಲೋಕನ (8 ಪುಟಗಳು)
👉 ಪೂರ್ವಾವಲೋಕನ PDF ತೆರೆಯಿರಿ (8 ಪುಟಗಳು) | ಡೌನ್ಲೋಡ್
📚 ಸ್ಪರ್ಧಾ ವಿನ್ ಮ್ಯಾಗಜೀನ್ ಮತ್ತು ಕೈಪಿಡಿಗಳು
ಎಲ್ಲಾ ಮ್ಯಾಗಜೀನ್ಗಳು | ಇತಿಹಾಸ ಕೈಪಿಡಿ | ವಿಜ್ಞಾನ-ತಂತ್ರಜ್ಞಾನ ಕೈಪಿಡಿ | ಸಾಮಾನ್ಯ ವಿಜ್ಞಾನ ಕೈಪಿಡಿ | ಸಮಾಜ ವಿಜ್ಞಾನ ಕೈಪಿಡಿ | KAS/PSI ಪ್ರಬಂಧ ಕೈಪಿಡಿ | ಪ್ರಚಲಿತ ಘಟನೆಗಳು
ಸಂಪೂರ್ಣ ಭೂಗೋಳ ಕೈಪಿಡಿ (237 ಪುಟಗಳ PDF) - ಕೇವಲ ₹50
Pay Rs 50 to Read the Full Handbook - Geography Handbook
UPI ID: pundalikyadav@ybl (PUNDALIKA)
ಮುಖಪುಟದ ಮುದ್ರಿತ ಬೆಲೆ (MRP) ₹199. ಆನ್ಲೈನ್ ಮಾರಾಟ ಬೆಲೆ ಕೇವಲ ₹50.
ಮೊತ್ತ: ₹50 | ಸಂಚಿಕೆ: ಭೂಗೋಳ ಕೈಪಿಡಿ
Pay Rs 50 - ಭೂಗೋಳ ಕೈಪಿಡಿ (UPI)ಪಡೆಯುವ ವಿಧಾನ:
- ಮೇಲಿನ QR ಅನ್ನು ಯಾವುದೇ UPI ಆ್ಯಪ್ (PhonePe, Google Pay, Paytm) ಮೂಲಕ ಸ್ಕ್ಯಾನ್ ಮಾಡಿ ₹50 ಪಾವತಿಸಿ (ಅಥವಾ ಮೇಲಿನ ಬಟನ್ ಒತ್ತಿರಿ).
- ಪಾವತಿಯ ಸ್ಕ್ರೀನ್ಶಾಟ್ ಮತ್ತು "ಭೂಗೋಳ ಕೈಪಿಡಿ" ಎಂದು ಬರೆದು WhatsApp ಮಾಡಿ: WhatsApp: 8618351162
- ಪರಿಶೀಲನೆ ನಂತರ ಪೂರ್ಣ PDF ಅನ್ನು ನಿಮಗೆ WhatsApp ನಲ್ಲಿ ಕಳುಹಿಸಲಾಗುತ್ತದೆ.
ಒಂದು ಪಾವತಿ = ಈ ಸಂಚಿಕೆ. ಇತರ ಮ್ಯಾಗಜೀನ್ಗಳು ಪ್ರತ್ಯೇಕವಾಗಿ ಲಭ್ಯವಿವೆ.
ಮಾಲೀಕರು / ಲೇಖಕರು: Pundalik R. Yadav | ಸಹಾಯ: Aishwarya Pundalik Yadav
ಸೂಚನೆ: ಈ ಕೈಪಿಡಿ ಶಿಕ್ಷಣ ಮತ್ತು ಪರೀಕ್ಷಾ ಸಿದ್ಧತೆಯ ಉದ್ದೇಶಕ್ಕಾಗಿ ಮಾತ್ರ. ಎಲ್ಲಾ ವಿಷಯ ಹೊಸದಾಗಿ ಬರೆಯಲಾಗಿದೆ; ಹಿಂದಿನ ಪರೀಕ್ಷೆಗಳ ಪ್ರಶ್ನೆಗಳು ಅಧಿಕೃತ ಪ್ರಶ್ನೆ ಪತ್ರಿಕೆಗಳಿಂದ ತೆಗೆದವು. KSPGK ಸರ್ಕಾರಿ ಅಧಿಕೃತ ಜಾಲತಾಣವಲ್ಲ.
🌐 kspgk.blogspot.com | 📲 Join WhatsApp Channel | 📢 Telegram | Telegram 2
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ