Title : ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 08
53. ನದಿ ಪಾತ್ರಗಳಲ್ಲಿ ಕೈಗೊಳ್ಳುವ ಅತಿಯಾದ ಮರಳು ಗಣಿಗಾರಿಕೆಯ ಸಂಭವನೀಯ ಪರಿಣಾಮಗಳು
ಎ) ನದಿಯಲ್ಲಿ ಕ್ಷಾರತೆ ಕಡಿಮೆಯಾಗುವುದು
ಬಿ) ನದಿಯ ದಡಗಳು ಸವೆದು ಹೋಗುತ್ತವೆ
ಸಿ) ಅಂತರ್ಜಲ ಮಟ್ಟ ಕುಗ್ಗುವುದು
ಡಿ) ನೀರಿನ ಹರಿಯುವ ವೇಗ ಹೆಚ್ಚಾಗುತ್ತದೆ
ಸರಿಯಾದ ಉತ್ತರ ಆಯ್ಕೆ ಮಾಡಿ
1) ಎ, ಡಿ ಮಾತ್ರ ಸರಿ
2) ಬಿ, ಸಿ ಮಾತ್ರ ಸರಿ
3) ಬಿ, ಸಿ ಮತ್ತು ಡಿ ಸರಿ
4) ಎ, ಬಿ ಮತ್ತು ಸಿ ಸರಿ
State : Karnataka
Daily quiz Group minimum 1000 questions @kpsc2019
54. ಭಾರತದಲ್ಲಿ ಪೆಟ್ರೋಲಿಯಂ ನಿಕ್ಷೇಪಗಳು ಮುಖ್ಯವಾಗಿ ಈ ಕೆಳಕಂಡ ಶಿಲೆಗಳಲ್ಲಿ ದೊರೆಯುತ್ತವೆ.
1) ಗ್ರಾನೈಟ್
2) ಬಸಾಲ್ಟ್
3) ರೂಪಾಂತರ ಶಿಲೆಗಳು
4) ಜಲಜ ಶಿಲೆಗಳು
File Format : PDF
55. ನೀವು ಒಂಟಿ ಕೊಂಬಿನ ಫೇಂಡಾಮೃಗಗಳನ್ನು ನೋಡಲು ಇಚ್ಚಿಸುವುದಾದರೆ ಈ ಕೆಳಗಿನ ಯಾವ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡುವುದು ಸೂಕ್ತ?
1) ಕಾಜಿರಂಗ
2) ಜಿಮ್ ಕಾರ್ಬೆಟ್
3) ಕನಾ
4) ರಣಥಂಬೋರ್
Scanned Copy : Yes
Editable Text : No
56. ಮಂಗಳ ಗ್ರಹಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿವೆ?
ಎ) ಮಂಗಳ ಗ್ರಹವನ್ನು ಕೆಂಪು ಗ್ರಹವೆಂದಸಹ ಕರೆಯುತ್ತಿದ್ದು, ಇದು ಭೂಮಿಯ ನೆರೆಯಲ್ಲಿರುವ ಗ್ರಹ
ಬಿ) ಇದು ಡಿಮೋಸ್ ಮತ್ತು ಕ್ಯಾಲಿಸ್ಟ್ ಎಂಬ ಎರಡು ಉಪಗ್ರಹ ಗಳನ್ನು ಹೊಂದಿದೆ
ಸಿ) ಇದು ಭೂಮಿಯನ್ನು ಹೊರತುಪಡಿಸಿ ಮಾನವ ನಿಂದ ಅತಿ ಹೆಚ್ಚು ಶೋಧಿಸಲ್ಪಟ್ಟಿರುವ ಗ್ರಹ
ಡಿ) ಇದು ಸೌರವ್ಯೂಹದ ಅತಿ ಚಿಕ್ಕ ಗ್ರಹ ಕೆಳಗೆ ಕೊಟ್ಟಿರುವ ಸಂಕೇತಗಳಿಂದ ಸರಿಯಾದ ಉತ್ತರವನ್ನು ಆರಿಸಿ.
1) ಎ ಮಾತ್ರ
3) ಎ, ಬಿ ಮತ್ತು ಸಿ
2) ಎ ಮತ್ತು ಸಿ
4) ಎಲ್ಲವೂ ಸರಿ
Image Available : Yes
Download Link Available : Yes
File size Reduced : No
57. ಅಟ್ಲಾಂಟಿಕ್ ಸಾಗರ ಮತ್ತು ಮೆಡಿಟರೇನಿಯನ್ ಸಮುದ್ರವನ್ನು ಸಂಪರ್ಕಿಸುವ ಜಲಸಂಧಿ
1) ಜಿಬ್ರಾಲ್ಟರ್ ಜಲಸಂಧಿ
2) ಬೇರಿಂಗ್ ಜಲಸಂಧಿ
3) ಡೋವರ್ ಜಲಸಂಧಿ
4) ಮಲಕ್ಕಾ ಜಲಸಂಧಿ
Cost : Free of cost
For Personal Use Only
ಉತ್ತರಗಳು: 53.3, 54.4, 55.1, 56.2, 57.1,
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment