Thursday, December 16, 2021

ವಿಜ್ಞಾನ ಮಾದರಿ ಪ್ರಶ್ನೋತ್ತರಗಳು | science important questions and answers

  KSPGK       Thursday, December 16, 2021
Title : ವಿಜ್ಞಾನ ಮಾದರಿ ಪ್ರಶ್ನೋತ್ತರಗಳು | science important questions and answers





1. ಫೆರಸ್ ಸಟ್ ಹರಳುಗಳನ್ನು ಕಾಯಿಸಿದಾಗ ಅದು ರಾಸಾಯನಿಕ ಬದಲಾವಣೆ ಹೊಂದಿದೆ ಎಂಬುದನ್ನು ಗುರುತಿಸಲು ಸಹಾಯಕವಾಗುವ ವೀಕ್ಷಣೆಗಳು

(ಎ) ಬಣ್ಣದಲ್ಲಿ ಬದಲಾವಣೆ ಮತ್ತು ಅನಿಲದ ಬಿಡುಗಡೆ

(ಬಿ) ಬಣ್ಣದಲ್ಲಿ ಬದಲಾವಣೆ ಮತತು ತಾಪದ 
ಉತ್ಪಾದನೆ
 
(ಸಿ) ಸ್ಥಿತಿ ಬದಲಾವಣೆ ಮತ್ತು ತಾಪದ ಉತ್ಪಾದನೆ

(ಡಿ) ಬಣ್ಣದಲ್ಲಿ ಬದಲಾವಣೆ ಮತ್ತು ಸ್ಥಿತಿ ಬದಲಾವಣೆ

ಉ. (ಎ) ಬಣ್ಣದಲ್ಲಿ ಬದಲಾವಣೆ ಮತ್ತು ಅನಿಲದ ಬಿಡುಗಡೆ


File Language : Kannada/English


2. ಈ ಕೆಳಗಿನವುಗಳಲ್ಲಿ ಯಾವುದು ಅತಿ ಕಡಿಮೆ ವೇಲೆನ್ಸಿ ಇಲೆಕ್ಟ್ರಾನ್‌ಗಳನ್ನು ಹೊಂದಿದೆ?

(ಎ) Na

(ಬಿ) AI

(3) Si

(ಡಿ) P

ಉ. (ಎ) Na


Daily quiz Group minimum 1000 questions @kpsc2019


3. ಎಥನಾಲ್‌ನ್ನು 443K ತಾಪದಲ್ಲಿ ಹೆಚ್ಚಿನ ಪ್ರಮಾಣದ ಸಾರೀಕೃತ HSO ನೊಂದಿಗೆ ಕಾಯಿಸಿದಾಗ ಉತ್ಪತ್ತಿಯಾದ ಹೈಡೋಕಾರ್ಬನ್

(ಎ) ಈಥೈನ್

(ಬಿ) ಮೀಥೇನ್

(ಸಿ) ಈಥೀನ್

(ಡಿ) ಪ್ರೊಪೇನ್

ಉ. (ಸಿ) ಈಥೀನ್


File Format : PDF




4. ವಿನೆಗರ್ ತಯಾರಿಸಲು ಬಳಸುವ ಆಮ್ಲ

(ಎ) ಹೈಡೋಕ್ಲೋರಿಕ್ ಆಮ್ಲ

(ಬಿ) ಅಸಿಟಿಕ್ ಆಮ್ಲ

(ಸಿ) ಸಲ್ಯೂರಿಕ್ ಆಮ್ಲ

(ಡಿ) ಹೈಡೋಫ್ಲೋರಿಕ್ ಆಮ್ಲ

ಉ. (ಬಿ) ಅಸಿಟಿಕ್ ಆಮ್ಲ

Number of Pages : link


5. ಪ್ರಾಣಿ ಹಾರ್ಮೋನ್‌ಗಳಿಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ ಸರಿ ಆಗಿದೆ?

(ಎ) ಇನ್‌ಸುಲಿನ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.

(ಬಿ) ಅಡ್ರಿನಲಿನ್ ಚಯಾಪಚಯ ಕ್ರಿಯೆಯ ವೇಗ
ನಿಯಂತ್ರಿಸುತ್ತದೆ.

(ಸಿ) ಥೈರಾಕ್ಸಿನ್ ಆಘಾತದ ಸಂದಭದಲ್ಲಿ ದೇಹವನ್ನು ನಿಯಂತ್ರಿಸುತ್ತದೆ.

(ಡಿ) ಟೆಸ್ಟೋಸ್ಟೀರಾನ್ ಹೆಣ್ಣು ಮಕ್ಕಳಲ್ಲಿ ಹದಿಹರೆಯದ ಲಕ್ಷಣಗಳಿಗೆ ಕಾರಣವಾಗಿದೆ.

ಉ. (ಎ) ಇನ್ಸುಲಿನ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು
ನಿಯಂತ್ರಿಸುತ್ತದೆ.


Editable Text : No


6. ದೃಷ್ಟಿದೋಷವಿರುವ ವ್ಯಕ್ತಿಗೆ ಕೆಳಗೆ ಸೂಚಿಸಿರುವ ಚಿತ್ರವು ವೈದ್ಯರು ಸೂಚಿಸಿದ ಪರಿಹಾರವಾಗಿದೆ. ಹಾಗಾದರೆ ಆ ವ್ಯಕ್ತಿಯಲ್ಲಿರಬಹುದಾದ ದೃಷ್ಟಿದೋಷ

(ಎ) ಸಮೀಪ ದೃಷ್ಟಿ

(ಬಿ) ದೂರದೃಷ್ಠಿ

(ಸಿ) ಪ್ರೆಸ್‌ಬಯೋಪಿಯಾ

(ಡಿ) ಕ್ಯಾಟರಾಕ್ಟ್

ಉ. (ಬಿ) ದೂರದೃಷ್ಟಿ

Image Available : Yes


File size Reduced : No


7. ಶೀಲಾಳು ಅಂಗಡಿಯಿಂದ ತಂದಿರುವ ಉಪ್ಪಿನಕಾಯಿಯ ಪ್ಲಾಸ್ಟಿಕ್ ಬಾಟಲಿಯನ್ನು ಖಾಲಿಯಾದ ನಂತರ ಅಡುಗೆ ಮನೆಯಲ್ಲಿ ಸಾಸಿವೆಯನ್ನು ತುಂಬಿಡಲು ಬಳಸುತ್ತಾಳೆ. ಪರಿಸರ ಸಂರಕ್ಷಣಾ ವಿಚಾರವಾಗಿ ಅವಳ ಈ ನಿರ್ಧಾರದ ಹಿಂದಿರುವ ಉದ್ದೇಶ

(ಎ) ನಿರಾಕರಣೆ

(ಬಿ) ಮರುಬಳಕೆ

(ಸಿ) ಮಿತಬಳಕೆ

(ಡಿ) ಮರುಚಕ್ರೀಕರಣ

ಉ. (ಬಿ) ಮರುಬಳಕೆ


Cost : Free of cost


For Personal Use Only





Click here to Download



Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading ವಿಜ್ಞಾನ ಮಾದರಿ ಪ್ರಶ್ನೋತ್ತರಗಳು | science important questions and answers

Previous
« Prev Post

No comments:

Contact Us

Name

Email *

Message *

Pages

Educational

gk