Wednesday, December 15, 2021

ವಿಜ್ಞಾನ ಮಾದರಿ ಪ್ರಶ್ನೆಗಳು | science important questions

  KSPGK       Wednesday, December 15, 2021
Title : ವಿಜ್ಞಾನ ಮಾದರಿ ಪ್ರಶ್ನೆಗಳು | science important questions





1. ಬಹಿರುಷ್ಠಕ ಕ್ರಿಯೆಯಲ್ಲಿ

 (ಎ) ಉಷ್ಣ ಹೀರಿಕೆಯಾಗುತ್ತದೆ

(ಬಿ) ಉಷ್ಣ ಬಿಡುಗಡೆಯಾಗುತ್ತದೆ

(ಸಿ) ಉಷ್ಣದಲ್ಲಿ ಬದಲಾವಣೆಯಾಗುವುದಿಲ್ಲ

(ಡಿ) ಉಷ್ಣವು ಹೀರಿಕೆಯಾಗಿ ಬಿಡುಗೆಡಯಾಗುತ್ತದೆ. 

ಉ. (ಬಿ) ಉಷ್ಣ ಬಿಡುಗಡೆಯಾಗುತ್ತದೆ


File Language : Kannada/English


2. ದ್ವಿತಳೀಕರಣದ ವ್ಯಕ್ತರೂಪ ಅನುಪಾತ

 (ಎ) 9:3:3:1

(ಬಿ) 3:3:1:9

 (ಸಿ) 3:1

(ಡಿ) 1:2:1

  ಉ. (ಎ) 9:3:3:1


Daily quiz Group minimum 1000 questions @kpsc2019


3. ಕಣ್ಣಿನ ಮಸೂರ ವ್ಯವಸ್ಥೆಯು ಪ್ರತಿಬಿಂಬವನ್ನು ಉಂಟುಮಾಡುವ ಪರದ

(ಎ) ಕಾರ್ನಿಯಾ

(ಸಿ) ಐರಿಸ್

(ಬಿ) ರೆಟಿನಾ

(ಡಿ) ಪಾಪ

ಉ. (ಬಿ) ರಟನಾ


File Format : PDF




4. ಈ ಕೆಳಗಿನವುಗಳಲ್ಲಿ ಯಾವುದು ಅತ್ಯಂತ ಉತ್ತಮ ವಾಹಕವಾಗಿದೆ?

(ಎ) ಕಬ್ಬಿಣ

(ಬಿ) ಬೆಳ್ಳಿ

(ಸಿ) ಅಲ್ಯುಮಿನಿಯಂ

(ಡಿ) ತಾಮ್ರ

ಉ. (ಬಿ) ಬೆಳ್ಳಿ


Number of Pages : link


5. ವಿದ್ಯುತ್ ಪ್ರವಾಹವಿರುವ ಉದ್ದವಾದ ನೇರ ಸೂಲೆನಾಯ್ತನ ಒಳಭಾಗದಲ್ಲಿನ ಕಾಂತಕ್ಷೇತ್ರವು

(ಎ) ಸೊನ್ನೆ ಆಗಿರುತ್ತದೆ.

(ಬಿ) ನಾವು ಅದರ ತುದಿಯ ಕಡೆಗೆ ಚಲಿಸಿದಂತೆಲ್ಲಾ ಕಡಿಮೆಯಾಗುತ್ತದೆ.

(ಸಿ) ನಾವು ಅದರ ತುದಿಯ ಕಡೆಗೆ ಚಲಿಸಿದಂತೆಲ್ಲಾ ಹೆಚ್ಚಾಗುತ್ತದೆ.

(ಡಿ) ಎಲ್ಲಾ ಬಿಂದುಗಳಲ್ಲಿಯೂ ಸಮನಾಗಿರುತ್ತದೆ.

ಉ. (ಡಿ) ಎಲ್ಲಾ ಬಿಂದುಗಳಲ್ಲಿಯೂ ಸಮನಾಗಿರುತ್ತದೆ.


Editable Text : No


6. ಶಕ್ತಿಯ ಆಕರಗಳಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಯನ್ನು ಗುರುತಿಸಿ.

(ಎ) ದಕ್ಷತೆ ಹೆಚ್ಚಾಗಿರಬೇಕು

(ಬಿ) ಸುಲಭವಾಗಿ ದೊರೆಯಬೇಕು.

(ಸಿ) ಪರಿಸರ ಸ್ನೇಹಿಯಾಗಿರಬೇಕು.

(ಡಿ) ಮೇಲಿನ ಎಲ್ಲವೂ

ಉ. (ಡಿ) ಮೇಲಿನ ಎಲ್ಲವೂ


Image Available : Yes


Download Link Available : Yes


7. ಓಜೋನ್ ಪದರದ ನಾಶಕ್ಕೆ ಕಾರಣವಾದ ಧಾತು

(ಎ) ಕ್ಲೋರಿನ್

(ಬಿ) ಅಯೋಡಿನ್

(ಸಿ) ಕಾರ್ಬನ್ 

(ಡಿ) ಸೋಡಿಯಂ

ಉ. (ಎ) ಕ್ಲೋರಿನ್


Password : No


8. ಹಿಮಾಚಲ ಪ್ರದೇಶದ ಪುರಾತನ ನೀರು ಕೊಯ್ದು ವಿಧಾನ

(ಎ) ಎರಿ

(ಬಿ) ಕುಲ್ 

(ಸಿ) ಅಹರ್

(ಡಿ) ನಾದಿಸ್

ಉ. (ಬಿ) ಕುಲ್ಸ್


For Personal Use Only





Click here to Download



Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading ವಿಜ್ಞಾನ ಮಾದರಿ ಪ್ರಶ್ನೆಗಳು | science important questions

Previous
« Prev Post

No comments:

Contact Us

Name

Email *

Message *

Pages

Educational

gk