Friday, January 21, 2022

ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 16

  KSPGK       Friday, January 21, 2022
Title : ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA,  B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 16





1. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ

ಎ) ಕೇಂದ್ರ ಇಂಧನ ಸಚಿವಾಲಯವು ಇತ್ತೀಚೆಗೆ ಬಿಡುಗಡೆ ಮಾಡಿರುವ 2020ನೇ ಸಾಲಿನ 'ರಾಜ್ಯಗಳ ಇಂಧನ ಕ್ಷಮತೆ ಸೂಚ್ಯಂಕ'ದಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದಿದೆ

ಬಿ) 2018ರಲ್ಲಿ 'ಕೇಂದ್ರ ಸರ್ಕಾರ' ರಾಜ್ಯಗಳ ಇಂಧನ ಕ್ಷಮತೆ ಸೂಚ್ಯಂಕವನ್ನು ಆರಂಭಿಸಿದೆ. ಸಂಕೇತಗಳು:

1) ಎ ಸರಿ, ಬಿ ತಪ್ಪು 

3) ಎ ಮತ್ತು ಬಿ ಸರಿ

2) ಬಿ ಸರಿ, ಎ ತಪು

4) ಎ ಮತ್ತು ಬಿ ತಪ್ಪು


File Language : Kannada/English


State : Karnataka


Daily quiz Group minimum 1000 questions @kpsc2019


2. ಇತ್ತೀಚೆಗೆ ನೀಡಲಾದ 67ನೇ ರಾಷ್ಟ್ರೀಯ

ಚಲನಚಿತ್ರ ಪ್ರಶಸ್ತಿಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಜೋಡಿ ಸರಿಯಾಗಿ ಹೊಂದಿಕೆಯಾಗಿಲ್ಲ?

1) ಅತ್ಯುತ್ತಮ ನಟಿ ಕಂಗನಾ ರಣಾವತ್

 2) ಅತ್ಯುತ್ತಮ ನಟ ಮನೋಜ್ -ಬಾಜಪೇಯಿ ಮತ್ತು ಧನುಷ್

3) ಅತ್ಯುತ್ತಮ ಕನ್ನಡ ಚಲನಚಿತ್ರ - ಅಕ್ಷ 

4) ಅತ್ಯುತ್ತಮ ತುಳು ಚಿತ್ರ - ಗಮ್ಹಾಲ್


File Format : PDF




3. 2022ರ ಐಪಿಎಲ್‌ನಲ್ಲಿ ಇತ್ತೀಚೆಗೆ ಸೇರ್ಪಡೆ ಗೊಂಡ ನೂತನ ಕ್ರಿಕೆಟ್‌ತಂಡಗಳು ಯಾವುವು?

1) ಲಖನೌ ಮತ್ತು ಅಹಮದಾಬಾದ್

2) ನಾಸಿಕ್ ಮತ್ತು ಇಂದೋರ್

3) ಕಟಕ್ ಮತ್ತು ಗುವಾಹಟಿ

4) ಜೈಪುರ ಮತ್ತು ರಾಜ್‌ಕೋಟ್


Scanned Copy : Yes


Editable Text : No


Password Protected : No


4. ಇತ್ತೀಚೆಗೆ ಬಿಡುಗಡೆಗೊಂಡ 2021ನೇ ಸಾಲಿನ ಸಾರ್ವಜನಿಕ ಆಡಳಿತ ಸೂಚ್ಯಂಕದ ದೊಡ್ಡ ರಾಜ್ಯಗಳ ವಿಭಾಗದಲ್ಲಿ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದಿರುವ ರಾಜ್ಯಗಳು

1) ಕರ್ನಾಟಕ, ಪಂಜಾಬ್, ಗುಜರಾತ

 2) ಕೇರಳ, ತಮಿಳುನಾಡು, ತೆಲಂಗಾಣ

3) ಛತ್ತೀಸ್‌ಗಢ, ಆಂಧ್ರಪ್ರದೇಶ, ಜಾರ್ಖಂಡ್ ಮಿತಿ 4

4.ಮಧ್ಯಪ್ರದೇಶ, ಕೇರಳ, ಕರ್ನಾಟಕ


Download Link Available : Yes


File size Reduced : No


Password : No


5. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ

ಎ) ಆಸಿಯಾನ್ ಒಕ್ಕೂಟವು 10 ದೇಶಗಳನ್ನು ಒಳಗೊಂಡಿದೆ

ಬಿ) ಆಸಿಯಾನ್ ಒಕ್ಕೂಟದ ಕೇಂದ್ರ ಕಚೇರಿ ಮನಿಲಾದಲ್ಲಿದೆ

ಸಿ) ಭಾರತ 2022ರ ವರ್ಷವನ್ನು 'ಆಸಿಯಾನ್ ಭಾರತ ಸ್ನೇಹ ವರ್ಷ' ಎಂದು ಆಚರಿಸಲು ನಿರ್ಧರಿಸಿದೆ ಸಂಕೇತಗಳು:

1) ಎ ಮತ್ತು ಬಿ ಸರಿ 

2)ಬಿ ಮತ್ತು ಸಿ ಸರಿ

3) ಎ ಮತ್ತು ಸಿ ಸರಿ

 4) ಎ, ಬಿ, ಸಿ ಸರಿ


For Personal Use Only





ಉತ್ತರಗಳು 1.3, 2.4, 3.1 ,4.2, 5.3



Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 16

Previous
« Prev Post

No comments:

Contact Us

Name

Email *

Message *

Pages

Educational

gk