Thursday, January 20, 2022

ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 15

  KSPGK       Thursday, January 20, 2022
Title : ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA,  B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 15





94. ಆಪ್ಟಿಕ್ ಫೈಬರ್‌ಗಳನ್ನು ಇಲ್ಲಿ ಬಳಸಲಾಗುವುದು

 1) ಕಂಪ್ಯೂಟರೈಸಡ್ ಟೊಮೊಗ್ರಫಿ(CT)ಸ್ಕ್ಯಾನ್‌ಗಳಲ್ಲಿ 

2) ಅಲ್ಪಾಸೌಂಡ್ ಸ್ಕ್ಯಾನ್‌ಗಳಲ್ಲಿ

3) ಎಂಡೋಸ್ಕೋಪ್‌ಗಳಲ್ಲಿ

4) X-ray ಗಳಲ್ಲಿ


File Language : Kannada/English


State : Karnataka


Daily quiz Group minimum 1000 questions @kpsc2019


95. Royal Demolition explosive (RDX) ಮತ್ತೊಂದು ಹೆಸರು

1) ಸೈನೊಹೈಡ್ರಿನ್

2) ಡೆಕ್ಸ್‌ಟ್ರಾನ್

3) ಸೈಕ್ಲೋಹೆಕ್ಟೇನ್

4) ಸೈಕ್ಲೋನೈಟ್


File Format : PDF




96. ಸ್ಪೀಕರ್‌ ಮತ್ತು ಡೆಪ್ಯುಟಿ ಸ್ಪೀಕರ್‌ ಇಬ್ಬರೂ ಲಭ್ಯವಿಲ್ಲದಿದ್ದಾಗ ಲೋಕಸಭೆಯ ಕಾರ್ಯಕಲಾಪಗಳನ್ನು ಮುನ್ನಡೆಸುವವರು

2) ಡೆಕ್ಸ್‌ಟ್ರಾನ್

4) ಸೈಕ್ಲೋನೈಟ್

ವಿದ್ಯಾರ್ಥಿ ಉದ್ಯೋ

1) ರಾಷ್ಟ್ರಪತಿಯಿಂದ ನೇಮಕಗೊಂಡ ಸದಸ್ಯ

2) ಲೋಕಸಭಾ ಸದಸ್ಯರಿಂದ ಆಯ್ಕೆಗೊಂಡಸದಸ್ಯ

3) ಮಂತ್ರಿಮಂಡಲದಿಂದ ಆಯ್ಕೆಗೊಂಡ ಸದಸ್ಯ

 4) ಲೋಕಸಭೆಯ ಹಿರಿಯ ಸದಸ್ಯ


Number of Pages : link


97. ಭಾರತದ ಸುಪ್ರೀಂಕೋರ್ಟ್‌ಗೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿಯಾಗಿಲ್ಲ?

1) ಇದು ಭಾರತದ ನಾಗರಿಕರ ಮೂಲಭೂತ ಹಕ್ಕುಗಳ ರಕ್ಷಕನಾಗಿದೆ

2) ಇದು ಸಂವಿಧಾನದ ರಕ್ಷಕನಾಗಿ
ಕಾರ್ಯನಿರ್ವಹಿಸುತ್ತದೆ

3) ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಯ ವಿವಾದಗಳನ್ನು ತನಿಖೆ ಮಾಡುವ ಅಂತಿಮ ಅಧಿಕಾರವನ್ನು ಹೊಂದಿದೆ

 4) ಇದು ರಾಜ್ಯನೀತಿ ನಿರ್ದೇಶಕ ತತ್ವಗಳ ರಕ್ಷಕನಾಗಿ ಕಾರ್ಯನಿರ್ವಹಿಸುತ್ತದೆ

Editable Text : No


Password Protected : No


98. ಸಂಸತ್ತಿನಲ್ಲಿ ಸರ್ಕಾರಿ ವಿಧೇಯಕ (Government Bill) Do

1) ರೂಲಿಂಗ್ ಪಾರ್ಟಿಯ ಯಾವುದೇ ಸದಸ್ಯ ಮಂಡಿಸಿದ ವಿಧೇಯಕ

2) ಸರ್ಕಾರ ಅನುಮೋದಿಸಿದ ವಿಧೇಯಕ 

3) ಕೇವಲ ಪ್ರಧಾನಮಂತ್ರಿ
ಮಾತ್ತ್ರಮಿಮಂಡಿಸಬಹುದಾದ ವಿಧೇಯಕ 

4) ಸಂಸತ್ತಿನ ಎರಡೂ ಸದನಗಳಲ್ಲಿ ಯಾವುದೇ ಮಂತ್ರಿ ಮಂಡಿಸಬಹುದಾದ ವಿಧೇಯಕ


Download Link Available : Yes


99. ಆರಂಭದಲ್ಲಿ ರಾಜ್ಯಪಟ್ಟಿಯಲ್ಲಿದ್ದ ಶಿಕ್ಷಣ ವಿಷಯವನ್ನು ಈ ಕೆಳಗಿನ ಯಾವ ತಿದ್ದುಪಡಿ ಮೂಲಕ ಸಮವರ್ತಿ ಪಟ್ಟಿಗೆ ಸೇರಿಸಲಾಯಿತು?

1) 24ನೇ ತಿದ್ದುಪಡಿ 

2) 42ನೇ ತಿದ್ದುಪಡಿ 

3) 40ನೇ ತಿದ್ದುಪಡಿ

 4) 44ನೇ ತಿದ್ದುಪಡಿ


Password : No


Cost : Free of cost


100, ಈ ಕೆಳಗಿನ ಯಾವುದು ಭಾರತ ಸರ್ಕಾರದ ಅಧಿಕೃತ ದಾಖಲೆಗಳಿಗೆ ಸಂಬಂಧಿಸಿದೆ?

1) ಶ್ವೇತ ಪತ್ರ

2) ಹಸಿರು ಪತ್ರ

3) ಹಳದಿ ಪತ್ರ 

4) ಆಯವ್ಯಯ ಪತ್ರ





ಉತ್ತರಗಳು 94.3, 95.4, 96.4, 97.4, 98.4, 99.2, 100.1



Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 15

Previous
« Prev Post

No comments:

Contact Us

Name

Email *

Message *

Pages

Educational

gk