Tuesday, May 10, 2022

80,000+ ಉದ್ಯೋಗಿಗಳ ನೇಮಕ ವೃತ್ತಿಪರ ಕಂಪನಿಗಳಿವೆ

  KSPGK       Tuesday, May 10, 2022
Title : 80,000+ ಉದ್ಯೋಗಿಗಳ ನೇಮಕ ವೃತ್ತಿಪರ ಕಂಪನಿಗಳಿವೆ



ಜಗತ್ತಿನ ಪ್ರಮುಖ ನಾಲ್ಕು ವೃತ್ತಿಪರ ಸೇವಾ ಕಂಮಪನಿಗಳಾದ ಡೆಲಾಯಿಟ PWC (PricewaterhouseCoopers), (Ernst & Young) wo ಕಂಪನಿಗಳು ದೇಶದಲ್ಲಿ ಬೃಹತ್ ನೇಮಕಾತಿಯ ಸೂಚನೆ ನೀಡಿದೆ. ಈ ನಾಲ್ಕು ಬೃಹತ್ ಕಂಪನಿಗಳು ಮತ್ತು ಇವುಗಳ ಅಂಗಸಂಸ್ಥೆಗಳು ಭಾರತದಲ್ಲಿ ಮುಂದಿನ 12 ತಿಂಗಳಲ್ಲಿ 80 ಸಾವಿರ ಉದ್ಯೋಗಿ ಗಳನ್ನು ನೇಮಕ ಮಾಡುವುದಾಗಿ ಹೇಳಿವೆ. ವ್ಯವಹಾರ ಪ್ರಗತಿ ಉತ್ತಮವಾಗಿರುವುದು ಮತ್ತು ಕೆಲಸ ಬಿಡುವವರ ಪ್ರಮಾಣ ಹೆಚ್ಚಾಗಿರುವುದ ರಿಂದ ಈ ಕಂಪನಿಗಳು ಬೃಹತ್ ನೇಮಕಕ್ಕೆ ಮುಂದಾಗಿದೆ.


File Language : Kannada/English


State : Karnataka


Daily quiz Group minimum 1000 questions @kpsc2019


ಸಿಬ್ಬಂದಿ ಸೇವಾ ಸಂಸ್ಥೆ ಎನೊನ ಅಂಕಿ-ಅಂಶಗಳ ಪ್ರಕಾರ, 2011-12ರ ಹಣಕಾಸು ವರ್ಷದಲ್ಲಿ ಈ ಬಿಗ್ ಫೋರ್ ಕಂಪನಿಗಳು ಮತ್ತು ಅವುಗಳ ಅಂಗಸಂಸ್ಥೆಗಳು ದೇಶದಲ್ಲಿ 55 ಸಾವಿರ ಸಿಬ್ಬಂದಿಗಳನ್ನು ನೇಮಕ ಮಾಡಿ ಕೊಂಡಿದ್ದವು. ವಿಶೇಷವೆಂದರೆ, ಇಷ್ಟು ಉದ್ಯೋಗಗಳಲ್ಲಿ 52 ಸಾವಿರ ಉದ್ಯೋಗಿಗಳು, ಉದ್ಯೋಗಗಳಾಗಿವೆ. ದೇಶದಲ್ಲಿ ಡಿಜಿಟಲೀಕರಣ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿರುವುದರಿಂದ ಡಿಜಿಟಲ್ ಕೌಶಲವಿರುವ ಉದ್ಯೋಗಿಗಳ ನೇಮಕವನ್ನು ಈ ಕಂಪನಿಗಳು ಹೆಚ್ಚಿಸಿಕೊಂಡಿವೆ.


File Format : PDF




2021 22ರ ಆರ್ಥಿಕ ವರ್ಷದಲ್ಲಿ ಈ ಕಂಪನಿಗಳ ನಿವ್ವಳ ನೇಮಕ WK ಸಾವಿರ ಇತ್ತು ಕೆಲಸ ಬಿಡುವವರ ಪ್ರಮಾಣ (ಅಟ್ರಿಷನ್ ದರ) 23 ಇತ್ತು ಎಂದು ಎಪಿಸ್ ಅಂಕಿಅಂಶಗಳಿಂದ ತಿಳಿದುಬಂದಿದೆ.

Number of Pages : link


ಕಂಪನಿಗಳು, ನಡುದ ಬೃಹತ್ ಉದ್ಯೋಗ ನೇಮಕ ಇದಾಗಿದ್ದು, ಇದಕ್ಕೂ ಹಿಂದಿನ ವರ್ಷಕ್ಕೆ ಹೋಲಿಸಿದರೆ ನೇಮಕಾತಿ ಪ್ರಗತಿಯನ್ನು ಶೇ. 34ರಷ್ಟು ಹೆಚ್ಚಾಗಿದೆ.


Editable Text : No


''ಡಲಾಯಿಟ್ ಮತ್ತು ಈ ವಲಯದ ಇತರ ಅಲಗನಂದನ್ ಹೇಳಿದ್ದಾರೆ. ಕಂಪನಿಗಳಿಗೆ ಈಗ ಸಾಕಷ್ಟು ಉದ್ಯೋಗಿಗಳ ಅವಶ್ಯಕತೆಯಿದ್ದು, ಮಾನವ ಸಂಪನ್ಮೂಲದ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಗಿದೆ'' ಎಂದು ಡೆಲಾಯಿಟ್ ಇಂಡಿಯಾದ ಪಾಲುದಾರ ಮತ್ತು ಚೀಫ್ ಟ್ಯಾಲೆಂಟ್ ಆಫೀಸರ್ ಎಸ್ ವಿ ನಾಥನ್, ಹೇಳಿದ್ದಾರೆ, ಈ ಕಂಪನಿಯು ಕ್ಯಾಂಪಸ್ ನೇಮ ಕಾತಿ ಮಾತ್ರವಲ್ಲದ ಅನುಭವಿ ಉದ್ಯೋಗಿಗಳ ನೇಮಕವನ್ನೂ ಹೆಚ್ಚಿಸಿಕೊಂಡಿದೆ.


Image Available : Yes


ಪಿಡಬ್ಲ್ಯುಸಿ ಇಂಡಿಯಾ ಕಂಪನಿಯು ದೇಶದಲ್ಲಿ ಕಳೆದ ವರ್ಷ 3 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿತ್ತು. ಮುಂದಿನ ಐದು ವರ್ಷಗಳಲ್ಲಿ ಹೆಚ್ಚುವರಿಯಾಗಿ 10 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಬಮತ್ತು ನಮ್ಮ ಕ್ಲಯಂಟ್‌ಗಳ ಅಗತ್ಯಕ್ಕೆ ತಕ್ಕಂತೆ ಹೊಸದಾಗಿ ಸಾಕಷ್ಟು ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದ್ದೇವೆ' ಎಂದು ಒಡಬ್ಲ್ಯು ಇಂಡಿಯಾ ಚೀಫ್ ಸೀಶೆಲ್ ಆಫೀಸರ್ ಪದ್ದಜಯಸಿದೆ, ಮಾರುಕಟ್ಟೆ, ಅಲಗನಂದನ್ ಹೇಳಿದ್ದಾರೆ.


File size Reduced : No


''ಡಿಜಿಟಲ್ ರೂಪಾಂತರ, ಭವಿಷ್ಯದ ವರ್ಗವೇಸ್‌ಗಳು, ಸುಸ್ಥಿರ ಪರಿಸರ ಮತ್ತು ಆಡಳಿತ (ಐಎಸ್‌ಜಿ), ಲಸ್ (ಸೈಬಲ್ ಸೆಕ್ಯುರಿಟಿ ಒಳಗೊಂಡಂತೆ) ಮತ್ತು ನಾವು ಪಡೆಯುವ ಆರ್ಡ‌್ರಗಳಿಗೆ ತಕ್ಕಂತೆ ಸಾಕಷ್ಟು ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಉದ್ದೇಶಿಸಿದ್ದೇವೆ' ಎಂದು ಅವರು ಹೇಳಿದ್ದಾರೆ.


Cost : Free of cost


ಈ ನಾಲ್ಕು, ಬಿಗ್ ಕಂಪನಿಗಳು ಮತ್ತು ಅವುಗಳ ಅಂಗಸಂಸ್ಥೆಗಳು ಈಗ ದೇಶದಲ್ಲಿ 2,10,000 ಉದ್ಯೋಗಿಗಳನ್ನು ಹೊಂದಿವೆ. ಮುಂದಿನ 2 ವರ್ಷಗಳಲ್ಲಿ ಈ ಕಂಪನಿಗಳು ತಮ್ಮ ನೇಮಕಾತಿಯನ್ನು ದ್ವಿಗುಣಗೊಳಿಸುವ ಸಾಧ್ಯತೆಯಿದೆ ಎಂದು ಉದ್ಯಮದ ಮೂಲಗಳು ಅಂದಾಜಿಸಿವೆ.




Click here to Download



Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading 80,000+ ಉದ್ಯೋಗಿಗಳ ನೇಮಕ ವೃತ್ತಿಪರ ಕಂಪನಿಗಳಿವೆ

Previous
« Prev Post

No comments:

Contact Us

Name

Email *

Message *

Pages

Educational

gk