Title : ಸಿ-ಡಾಕ್ನಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಹುದ್ದೆ
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಆಧೀನದಲ್ಲಿ ಕಾರ್ಯ ನಿರ್ವಹಿಸುವ ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸಡ್ ಕಂಪ್ಯೂಟಿಂಗ್ (ಸಿ-ಡಾಕ್) ಮುಂಬೈ, ಪುಣಿ, ರಾಂಚಿ ಮತ್ತು ದೆಹಲಿಯಲ್ಲಿ ಕಾರ್ಯನಿರ್ವಹಿಸಲು ಪ್ರಾಜೆಕ್ಟ್ ಮ್ಯಾನೇಜರ್, ಪ್ರಾಜೆಕ್ಟ್ ಇಂಜಿನಿಯರ್ ಮತ್ತು ಸೀನಿಯರ್ ಪ್ರಾಜೆಕ್ಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಕಾರ್ಯಕ್ಷಮತೆ ಆಧರಿಸಿ ಅವಧಿ ವಿಸ್ತರಿಸಲಾಗುವುದು. ಒಬ್ಬ ಅಭ್ಯರ್ಥಿಯನ್ನು ಒಂದು ಯೋಜನೆಯಿಂದ ಬೇರೆ ಯೋಜನೆಗಳಿಗೆ ನಿಯೋಜನೆ ಮಾಡಬಹುದಾಗಿರುತ್ತದೆ ಹಾಗೂ ದೇಶದ ಯಾವುದೇ ಭಾಗದಲ್ಲಾದರೂ ಕೆಲಸ ನಿರ್ವಹಿಸುವಂತೆ ಸೂಚಿಸಬಹುದು
File Language : Kannada/English
State : Karnataka
Daily quiz Group minimum 1000 questions @kpsc2019
ಹುದ್ದೆಗಳ ವಿವರ ಪ್ರಾಜೆಕ್ಟ್ ಮ್ಯಾನೇಜರ್, ಪ್ರಾಜೆಕ್ಟ್
ಆಫೀಸರ್, ಸೀನಿಯರ್ ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳಿಗೆ ಟೆಕ್ನಿಕಲ್ ಸಫೋರ್ಟ್, ಬಯೋ ಡೆವಲಪರ್, ಕಂಪ್ಯೂಟೇಷನ ಫೀಲ್ಡ್ ಡೈನಮಿಕ್, ವೆಬ್ ಡೆವಲಪರ್, ಅಟ್ಮಾಸ್ಫಿಯರಿಕ್ ಸೈನ್ ಎಚ್ಪಿಸಿ, ಯುಎಕ್ಸ್ ಡಿಸೈನಿಂಗ್, ಇನ್ಫರ್ಮೇಷನ್ ಡೆವಲಪ್ಮೆಂಟ್, ಡೇಟಾಬೇಸ್ ಸೇರಿ ಇತರ ವಿಭಾಗಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.
File Format : PDF
ಶೈಕ್ಷಣಿಕ ಅರ್ಹತೆ ಮಾನ್ಯತೆ ಪಡೆದ
ವಿಶ್ವವಿದ್ಯಾಲಯದಲ್ಲಿ ಆಯಾ ಹುದ್ದೆಗಳಿಗೆ ಅನುಗುಣವಾಗಿ ಸಂಬಂಧಪಟ್ಟ ವಿಷಯಗಳಾದ ಎಲೆಕ್ಟ್ರಾನಿಕ್ಸ್/ಇನ್ಫರ್ಮೇಷನ್ ಸೈನ್ಸ್/ ಮೆಕ್ಯಾನಿಕಲ್ / ಎಲೆಕ್ಟಿಕಲ್ ಟೆಲಿಕಮ್ಯುನಿಕೇಷನ್/ಕಂಪ್ಯೂಟರ್ ಸೈನ್ಸ್ ವಿಷಯಗಳಲ್ಲಿ ಶೇಕಡಾ 50 ಅಂಕದೊಂದಿಗೆ ಬಿ.ಇ/ಬಿಟೆಕ್/ ಐಟಿ/ಎಂಸಿಎ ಅಥವಾ ತತ್ಸಮಾನ ಪದವಿ ಪಡೆದಿರಬೇಕು. ಸೀನಿಯರ್ ಹುದ್ದೆಗಳಿಗೆ ಕನಿಷ್ಠ 7ರಿಂದ 12: ವರ್ಷ ವೃತ್ತಿ ಅನುಭವ, ಜೂನಿಯರ್ ಹುದ್ದೆಗಳಿಗೆ 4ರಿಂದ 2 ವರ್ಷ ವೃತ್ತಿ ಅನುಭವ ಕೇಳಲಾಗಿದೆ.
Number of Pages : link
ಇತರ ಅರ್ಹತೆ ವಿವರ
ಕೌಂಟ್ಗಳ ಅವಶ್ಯಕತೆಗೆ ತಕ್ಕಂತೆ ವೆಬ್ ಅಪ್ಲಿಕೇಷನ್ ಗಳನ್ನು ಅಭಿವೃದ್ಧಿ ಪಡಿಸಬೇಕಿದ್ದು, ಅಭ್ಯರ್ಥಿಯು ಸಾಫ್ಟ್ವೇರ್ ಇಂಜಿನಿಯರಿಂಗ್ ಬಗ್ಗೆ ಹಾಗೂ ಸಾಫ್ಟ್ವೇರ್ ವಿನ್ಯಾಸ ಮತ್ತು ಅಭಿವೃದ್ಧಿ ಬಗ್ಗೆ ವಿಶೇಷ ಜ್ಞಾನ ಹೊಂದಿರಬೇಕು, ಜಾವಾ 1.7, 623, ಎಸ್. ಕ್ಯುಎಲ್ ಬಗ್ಗೆ ತಿಳಿವಳಿಕೆ ಇರಬೇಕು. ಯಾವುದೇ ವೆಬ್ ಅಪ್ಲಿಕೇಷನ್ಗೆ ಹೊಂದಿಕೊಂಡು ಮಾಡುವಂತಿರಬೇಕು. ವಸ್ತು ಆಧಾರಿತ ಪ್ರೋಗ್ರಾಮಿಂಗ್ ಪರಿಕಲ್ಪನೆಗಳ ತಿಳಿವಳಿಕೆ ಇರುವುದರ ಜತೆಗೆ ಅಪ್ಲಿಕೇಷನ್/ ವೆಬ್ ಡಿಸೈನ್ಗೆ ಸಂಬಂಧಿಸಿದ ಇಂದ ಕೆಲಸಗಳ ಬಗ್ಗೆ ತಿಳಿವಳಿಕೆ ಹಾಗೂ ಅನುಭವ ಅವಶ್ಯ.
Editable Text : No
ಅರ್ಜಿ ಸಲ್ಲಿಸುವ ವಿಧಾನ
ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಅರ್ಜಿ ಶುಲ್ಕ 200 ರೂ. ನಿಗದಿಪಡಿಸಲಾಗಿದೆ, ಮೀಸಲಾತಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ, ಒಬ್ಬ ಅಭ್ಯರ್ಥಿ ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
Image Available : Yes
ಪ್ರಾಜೆಕ್ಟ್ ಮ್ಯಾನೇಜರ್, ಸೀನಿಯರ್ ಪ್ಲಾಜೆಕ್ಟ್ ಮ್ಯಾನೇಜರ್ ಮತ್ತು ಪ್ರಾಜೆಕ್ಟ್ ಇಂಜಿನಿಯರ್ ಪೋಸ್ಟ್ಗೆ ಅರ್ಜಿ ಸಲ್ಲಿಸಲು Bode Brd: 24.5.2022
File size Reduced : No
ಒಟ್ಟು ಹುದ್ದೆಗಳು - 178
Cost : Free of cost
For Personal Use Only
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment