Title : ಲ್ಯಾಬ್ ಟೆಕ್ನಾಲಜಿಸ್ಟ್, ಫಾರ್ಮಸಿಸ್ಟ್, ಹೆಲ್ತ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿ ಆರೋಗ್ಯ ಇಲಾಖೆಯಲ್ಲಿ ನೇಮಕಾತಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕಲ್ಯಾಣ ಕರ್ನಾಟಕ ಹಾಗೂ ಉಳಿದ ಮೂಲ ವೃಂದದ ಜೂನಿಯರ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿಸ್ಟ್, ಜೂನಿಯರ್ ಹೆಲ್ತ್ ಅಸಿಸ್ಟೆಂಟ್ ಹಾಗೂ ಫಾರ್ಮಸಿ ಆಫೀಸರ್/ಫಾರ್ಮಸಿಸ್ಟ್ ಹುದ್ದೆಗಳು ಸೇರಿ ಒಟ್ಟು 854 ಸ್ಥಾನಗಳಿಗೆ ನೇರ ನೇಮಕಾತಿ ನಡೆಸಲಿದ್ದು, ಶೀಘ್ರ ಅರ್ಜಿ ಆಹ್ವಾನಿಸಲಿದೆ. ಜೂನಿಯರ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿಸ್ಟ್: (ಕಲ್ಯಾಣ - ಕರ್ನಾಟಕ-54, ಉಳಿದ ಮೂಲ ವೃಂದ 150 ಹುದ್ದೆಗಳು) ಆಗಲು ఎనోఎనోఎలోసి Department of Health & Family Welfare ನಂತರ ಕರ್ನಾಟಕ ಔದ್ಯೋಗಿಕ ಶಿಕ್ಷಣ ಮಂಡಳಿಯಿಂದ ಎರಡು ವರ್ಷಗಳ ಡಿಪ್ಲೊಮಾ ಪೂರೈಸಿರಬೇಕು. ಅಥವಾ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾಗಿ ಕರ್ನಾಟಕ ಅರೆ ವೈದ್ಯಕೀಯ ಮಂಡಳಿಯಿಂದ ಸಂಬಂಧಿಸಿದ ವಿಷಯದಲ್ಲಿ ಎರಡು ವರ್ಷ ಡಿಪ್ಲೊಮಾ ಹೊಂದಿರಬೇಕು.
File Language : Kannada/English
State : Karnataka
Daily quiz Group minimum 1000 questions @kpsc2019
ಫಾರ್ಮಸಿ ಆಫೀಸರ್/ಫಾರ್ಮಸಿಸ್ಟ್: (ಕಲ್ಯಾಣ ಕರ್ನಾಟಕ-93, ಉಳಿದ ಮೂಲ ವೃಂದ 400 ಹುದ್ದೆಗಳು) ಸ್ಥಾನಕ್ಕೆ ಎಸ್ಎಸ್ಎಲ್ಸಿ ನಂತರ ಫಾರ್ಮಸಿ ಡಿಪ್ಲೊಮಾ ಪಡೆದಿರಬೇಕು ಹಾಗೂ ಕರ್ನಾಟಕ ಫಾರ್ಮಸಿ ಕೌನ್ಸಿಲ್ನಲ್ಲಿ ನೋಂದಾಯಿತರಾಗಿರಬೇಕು. ಇವೆರಡು ಹುದ್ದೆಗಳಿಗೆ 27,650-52,650 ರೂ. ವೇತನ ಶ್ರೇಣಿ ನಿಗದಿ ಮಾಡಲಾಗಿದೆ.
File Format : PDF
ಜೂನಿಯರ್ ಹೆಲ್ತ್ ಅಸಿಸ್ಟೆಂಟ್: (ಕಲ್ಯಾಣ-ಕರ್ನಾಟಕ- 111) ಮಹಿಳೆಯರಿಗೆ ಮೀಸಲಾಗಿದ್ದು, ಎಸ್ಎಸ್ಎಲ್ಸಿ ನಂತರ ಎಎನ್ ಎಂ ಕೋರ್ಸ್ ಮಾಡಿರಬೇಕು. ರಾಜ್ಯ ನರ್ಸಿಂಗ್ ಮಂಡಳಿಯಲ್ಲಿ ನೋಂದಾಯಿತರಾಗಿರಬೇಕು ಎಂದು ನಿಗದಿಪಡಿಸಲಾಗಿದೆ. 23,500-47,650 ರೂ. ವೇತನ ನೀಡಲಾಗುತ್ತದೆ.
Number of Pages : link
ಸೈಕಾಲಜಿಸ್ಟ್-3 ಹುದ್ದೆಗಳಿಗೆ ಮೆಡಿಕಲ್ ಸೈಕಾಲಜಿ, ಆಫ್ರಿಡ್ ಸೈಕಾಲಜಿಯಲ್ಲಿ ಎಂಎಸ್ಸಿ ಪದವಿ, ಅಥವಾ * ಸೈಕಾಲಜಿಯಲ್ಲಿ ಎಂಎ ಪದವಿ, ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್-1 ಹುದ್ದೆಗೆ ಸೋಷಿಯಲ್ ವರ್ಕ್ನಲ್ಲಿ ಎಂಎ ಪದವಿ, ಮೈಕ್ರೋಬಯಾಲಜಿಸ್ಟ್-6 ಎಂಎಸ್ಸಿ ಪದವಿ ಕೇಳಲಾಗಿದೆ. 43,10000 83,900 de ಮಾಸಿಕ ವೇತನ ಇರಲಿದೆ. ಅಸಿಸ್ಟೆಂಟ್ ಎಂಟಮಾಲಜಿಸ್ಟ್-1 ಹುದ್ದೆಗೆ ಶೇ.40 ಅಂಕದೊಂದಿಗೆ ಪ್ರಾಣಿಶಾಸ್ತ್ರದಲ್ಲಿ ಎಂಎಸ್ಸಿ ಪದವಿ ಕೇಳಿದ್ದು, 40,900ರಿಂದ 78,200 ರೂ. ಮಾಸಿಕ ವೇತನ ಇರಲಿದೆ. ಫಿಜಿಯೋಥೆರಪಿಸ್-4 ಹುದ್ದೆಗೆ ಫಿಸಿಯೋಥೆರಪಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಕೇಳಿದ್ದು, 33,450ರಿಂದ
Editable Text : No
ಅಂತಿಮ ನಿಯಮಾವಳಿ
ರಾಜ್ಯ ಸರ್ಕಾರವು ನೇಮಕಾತಿಗೆ ಸಂಬಂಧಿಸಿದಂತೆ ನಿಯಮಾವಳಿಗಳನ್ನು ಅಂತಿಮಗೊಳಿಸಿ, ಅಧಿಸೂಚನೆಯನ್ನು ಹೊರಡಿಸಿದೆ. ನೇರ ನೇಮಕಾತಿಗಾಗಿ ವಿಶೇಷ ಆಯ್ಕೆ ಸಮಿತಿ, ವಯಸ್ಸು ಹಾಗೂ ಶೈಕ್ಷಣಿಕ ಅರ್ಹತ ನಿಗದಿ, ಅರ್ಜಿ ಸಲ್ಲಿಕೆ, ಶುಲ್ಕ ನೇಮಕಾತಿ ವಿಧಾನ, ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವಿಕೆ ಹಾಗೂ ಅಂತಿಮವಾಗಿ ಅಭ್ಯರ್ಥಿಗಳ ನೇಮಕಕ್ಕೆ ಪಾಲಿಸಬೇಕಾದ ನಿಯಮಗಳನ್ನು ರೂಪಿಸಲಾಗಿದೆ.
Image Available : Yes
62,600 ರೂ. ಮಾಸಿಕ ವೇತನ ಇರಲಿದೆ. ಡೆಂಟಲ್ ಮೆಕಾನಿಕ್-3 ಹುದ್ದೆಗೆ ಎಸ್ಎಸ್ಎಲ್ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಕೇಳಿದ್ದು, 30,350ರಿಂದ 58,250 ರೂ, ವೇತನ, ಅಫ್ಘಾಲ್ಮೀಕ್ ಆಫೀಸರ್-15 ಹುದ್ದೆಗೆ ಪಿಯುಸಿ ಅಥವಾ ಡಿಪ್ಲೊಮಾ ಪದವಿ ಕೇಳಿದ್ದು, 27,650ರಿಂದ ಟೆಕ್ನಿಷಿಯನ್-5 ಹುದ್ದೆಗೆ ಹೃದಯ ಆರೈಕೆ ತಂತ್ರಜ್ಞಾನದಲ್ಲಿ (Oct) ಬಿಎಸ್ಸಿ ಪದವಿ, ಡಯಾಲಿಸಿಸ್ ಟೆಕ್ನಿಷಿಯನ್-2 ಹುದ್ದೆಗೆ ಪಿಯುಸಿ ಪದವಿ ಕೇಳಿದ್ದು, 27,650ರಿಂದ 52,650 ರೂ. ವೇತನ ಇರಲಿದೆ. ಹಾಗೂ ಎಲೆಕ್ಟಿಪಿಯನ್-1 ಹುದ್ದೆಗೆ ಎಸ್ಎಸ್ಎಲ್ಸಿ ವಿದ್ಯಾರ್ಹತೆ ಕೇಳಲಾಗಿದ್ದು, 23,500ದಿಂದ 47,550 ರೂ. ಮಾಸಿಕ ವೇತನ ಇರಲಿದೆ.
File size Reduced : No
Password : No
Cost : Free of cost
For Personal Use Only
Click here to Download
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment