Friday, May 6, 2022

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಪ್ರಶ್ನೋತ್ತರಗಳು

  KSPGK       Friday, May 6, 2022
Title : ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಪ್ರಶ್ನೋತ್ತರಗಳು




1) ಗ್ರೇಟ್ (GrapeNet)ಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

1. ಇದು ದ್ರಾಕ್ಷಿ ರಫ್ತು ಪ್ರಚಾರ ಮಂಡಳಿಯ
ಉಪಕ್ರಮವಾಗಿದೆ. 

2. ಇದು ಭಾರತದಿಂದ ಯುರೋಪಿಯನ್ ಯೂನಿ ಯನ್‌ಗೆ ರಫ್ತು ಮಾಡಲಾದ ತಾಜಾ ದಾಕ್ಷಿಯನ್ನು ಮೇಲ್ವಿಚಾರಣೆ ಮಾಡಲು ಇಂಟರ್‌ನೆಟ್‌ ಆಧಾರಿತ ರೆಸಿಡ್ಯೂ ಟ್ರೇಸಬಿಲಿಟಿ ಸಾಫ್ಟ್‌ವೇರ್ ಸಿಸ್ಟಮ್ ಆಗಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

ಎ) 1 ಮಾತ್ರ

ಸಿ) 1 ಮತ್ತು 2

ಬಿ) 2 ಮಾತ್ರ

ಡಿ) ಯಾವುದು ಅಲ್ಲ.

File Language : Kannada/English


State : Karnataka


Daily quiz Group minimum 1000 questions @kpsc2019


2) ಆಸ್ತಿ ಪುನರ್ನಿಮರ್ಾಣ ಕಂಪನಿಗಳಿಗೆ (Asset Reconstruction Companies (ARCS) ಉಲ್ಲೇ ಖಿಸಿ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

1. ಇದು ಕಂಪನಿಗಳ ಕಾಯಿದೆ ಅಡಿಯಲ್ಲಿ ನೋಂ ದಾಯಿಸಲಾದ ಕಂಪನಿಯಾಗಿದೆ.

2. ಅವುಗಳನ್ನು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (NBFCs) ಎಂದು RBI ನಿಯಂತ್ರಿ ಸುತ್ತದೆ.

"3, ಒಂದು ARC ಮತ್ತೊಂದು ARC ನಿಂದ ಸಾಲವನ್ನು
ಪಡೆಯಲು ಸಾಧ್ಯವಿಲ್ಲ. ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ? 

ಎ) 1 ಮತ್ತು 2

ಬಿ) 2 ab 3

ಸಿ) 1 ಮತ್ತು 3

ಡಿ) ಮೇಲಿನ ಎಲ್ಲಾ

File Format : PDF




4) ಅಟಲ್' ಭೂಜಲ ಯೋಜನೆ (Atal Bhujal Yojana) ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

1. ಇದು ವಿಶ್ವಬ್ಯಾಂಕ್ - ಅನುದಾನಿತ, ಅಂತರ್ಜಲ ನಿರ್ವಹಣೆಯನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಕೇಂದ್ರ ವಲಯದ ಯೋಜನೆ ಯಾಗಿದೆ.

2, ಈ ಯೋಜನೆಯು ಭಾರತದ ಏಳು ರಾಜ್ಯಗಳಲ್ಲಿ ಮಾತ್ರ ಜಾರಿಯಲ್ಲಿದೆ.

3, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಯೋಜನೆಯ ನೋಡಲ್ ಅನುಷ್ಠಾನ
ಸಂಸ್ಥೆಯಾಗಿದೆ. ಮೇಲಿನ ಯಾವ ಹೇಳಿಕೆ(ಗಳು) ಸರಿಯಾಗಿವೆ?

ಎ) 1 ಮತ್ತು 2 

ಬಿ) 2 ಮತ್ತು 3

ಸಿ) 1 ಮತ್ತು 3

ಡಿ) ಮೇಲಿನ ಎಲ್ಲಾ

Number of Pages : link


5) ಸೈ ರೋಸ್ನಿ (Nal Roshni) ಮತ್ತು ನಾಯ್ ಮಂಜಿಲ್ (Nal Manzil) ಯೋಜನೆಗಳ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

1. ಈ ಯೋಜನೆಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಜಾರಿಗೊಳಿಸುತ್ತದೆ.

2. ಸೈ ರೋ ಯೋಜನೆಯು ಸಿಖ್, ಬೌದ್ಧ, ಜೈನ್, ಮುಸ್ಲಿಂ, ಕ್ರಿಶ್ಚಿಯನ್ನರು ಮತ್ತು ಪಾರ್ಸಿ ಸಮುದಾಯಕ್ಕೆ ಸೇರಿದ ಮಹಿಳೆಯರಲ್ಲಿ ಸಬಲೀ ಕರಣ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

3. ನಯಿ ಮಂಜಿಲ್ ಯೋಜನೆಯು ಆರು ಅಧಿಸೂಚಿತ ಅಲ್ಪಸಂಖ್ಯಾತ ಸಮುದಾಯಗಳಿಂದ 17-35 ವರ್ಷ ವಯಸ್ಸಿನ ಮಹಿಳೆಯರಿಗೆ ಮಾತ್ರ ಪ್ರಯೋಜನವನ್ನು ನೀಡುತ್ತದೆ.

ಮೇಲಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?

ಎ) 1 ಮತ್ತು 2

ಬಿ) 2 ಮತ್ತು 3

ಸಿ) 1 ಮತ್ತು 3

ಡಿ) ಮೇಲಿನ ಎಲ್ಲಾ


Editable Text : No


6) ಯಾರ ಸವಿನೆನಪಿನಲ್ಲಿ ರಾಷ್ಟ್ರೀಯ ರೈತರ ದಿನ ಅಥವಾ ಕಿಸಾನ್ ದಿವಸವನ್ನು ಆಚರಿಸಲಾಗುತ್ತದೆ?

ಎ) ಲಾಲ್ ಬಹುದ್ದೂರ್ ಶಾಸ್ತ್ರಿ

ಬಿ) ಅಟಲ್ ಬಿಹಾರಿ ವಾಜಪೇಯಿ

ಸಿ) ಚೌಧರಿ ಚರಣ್ ಸಿಂಗ್ 

ಡಿ) ನರೇಂದ್ರ ಮೋದಿ


Image Available : Yes


7) ಚಾಂಗು ಸರೋವರ ಯಾವ ರಾಜ್ಯದಲ್ಲಿ ಬರುತ್ತದೆ.?

ಎ) ಸಿಕ್ಕಿಂ

ಬಿ)ಅರುಣಾಚಲ ಪ್ರದೇಶ

ಸಿ) ಮಣಿಪುರ

ಡಿ) ಲಡಾಖ್ 



File size Reduced : No


Password : No


Cost : Free of cost


For Personal Use Only





ಉತ್ತರಗಳು 1-ಎ,2-ಎ, 3-ಬಿ, 4-ಎ, 5-ಡಿ, 6-ಸಿ,7-ಸಿ. 


Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಪ್ರಶ್ನೋತ್ತರಗಳು

Previous
« Prev Post

No comments:

Contact Us

Name

Email *

Message *

Pages

Educational

gk