Title : ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 60
64. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ
ಎ) ಜವಾಹರ್ ಸುರಂಗ (Jawahar Tunnel) ವು ರೈಲ್ವೆ ಸುರಂಗ ಮಾರ್ಗವಾಗಿದೆ.
ಬಿ) ಈ ಸುರಂಗ ಮಾರ್ಗವು 1956ರಲ್ಲಿ ಸಂಚಾರಕ್ಕೆ ಮುಕ್ತಗೊಂಡಿತು.
ಸಿ) ಈ ಸುರಂಗ ಮಾರ್ಗವು ಜಮ್ಮು ಮತ್ತು ಕಾಶ್ಮೀರದಲ್ಲಿದೆ
ಸಂಕೇತಗಳು:
1) ಎ ಮತ್ತು ಸಿ ಸರಿ
2) ಬಿ ಮತ್ತು ಸಿ ಸರಿ
3) ಎ ಮತ್ತು ಬಿ ಸರಿ
4) ಎ, ಬಿ ಮತ್ತು ಸಿ ಸರಿ
File Language : Kannada/English
State : Karnataka
Daily quiz Group minimum 1000 questions @kpsc2019
65, ಮಂಗಳೂರು ಮತ್ತು ಚಿಕ್ಕಮಗಳೂರು ನಡುವೆ ಸಂಪರ್ಕ ಕಲ್ಪಿಸುವ ಘಟ್ಟ ಮಾರ್ಗ
1) ಶಿರಾಡಿ ಘಾಟ್
2) ಹುಲಿಕಲ್ ಪಾಟ್
3) ಆಗುಂಬೆ ಘಾಟ್
4) ಚಾರ್ಮಾಡಿ ಘಾಟ್
File Format : PDF
66. ಈ ಕೆಳಗಿನ ಕೃತಿಗಳು ಮತ್ತು ಅವುಗಳನ್ನು ರಚಿಸಿದವರಿಗೆ ಸಂಬಂಧಿಸಿದಂತೆ ಯಾವ ಜೋಡಿ ಸರಿಯಾಗಿ ಹೊಂದಾಣಿಕೆಯಾಗಿದೆ?
1) ಸದ್ಶಹನಾಮ-ಅಬ್ದುಲ್ ಹಮೀದ್ ಲಾಹೋರಿ
2) ಆಕ್ಟರ್ನಾಮಾ- ಅಲ್ಟರೂನಿ
3) ಬಾಬರ್ನಾಮ- ಅಬ್ದುಲ್ ಫಜಲ್
4) ಕಿತಾಬ್ಉಲ್ ಹಿಂದ್ ಅಮೀರ್ ಖುಸ್ರೋ
Number of Pages : link
67, ಈ ಕೆಳಗಿನ ಯಾವ ದೇಶದಲ್ಲಿ ಸ್ಥಳಾಂತರ ಬೇಸಾಯಕ್ಕೆ 'ಲಾಂಡಂ'' ಎಂದು ಕರೆಯಲಾಗುವುದು?
1) ಕೆನಡಾ
2) ಜಪಾನ್
3) ಮಲೇಷ್ಯಾ
4) ಇಂಡೋನೇಷ್ಯಾ
Editable Text : No
Password Protected : No
Image Available : Yes
68. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ
ಎ) ಗೇಟ್ವೇ ಆಫ್ ಇಂಡಿಯಾವನ್ನು ಬ್ರಿಟನ್ರಾಜ 5ನೇ ಜಾರ್ಜ್ ಮತ್ತು ರಾಣಿ ಮೇರಿ ಅವರು ಭಾರತಕ್ಕೆ ಭೇಟಿ ನೀಡಿದ್ದ ಸ್ಮರಣಾರ್ಥ ನಿರ್ಮಿಸಲಾಗಿದೆ
ಬಿ) 'ಗೇಟ್ವೇ ಆಫ್ ಇಂಡಿಯಾ' ದೆಹಲಿಯಲ್ಲಿದೆ ಸಂಕೇತಗಳು :
1) ಎ ಸಏ, ಬಿ ತಪ್ಪು
2) ಬಿ ಸರಿ, ಎ ತಪ್ಪು
3) ಎ ಮತ್ತು ಬಿ ಸರಿ
4) ಎ ಮತ್ತು ಬಿ ತಪ್ಪು
File size Reduced : No
Password : No
Cost : Free of cost
For Personal Use Only
Ans: 64-2, 65-4, 66-1, 67-4, 68-1
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment