Tuesday, November 18, 2025

ಟೀಚರ್ ಹುದ್ದೆಗಾಗಿ ಓದುವ ಅಭ್ಯರ್ಥಿಗಳ ವಿಶೇಷ ಗಮನಕ್ಕೆ ..

  KSPGK       Tuesday, November 18, 2025
ಶೀರ್ಷಿಕೆ: ಟೀಚರ್ ಹುದ್ದೆಗಾಗಿ ಓದುವ ಅಭ್ಯರ್ಥಿಗಳ ವಿಶೇಷ ಗಮನಕ್ಕೆ ..



ಫೈಲ್ ಭಾಷೆ : ಕನ್ನಡ / ಇಂಗ್ಲಿಷ್
ರಾಜ್ಯ : ಕರ್ನಾಟಕ
ಪ್ರಕಟಣೆ ದಿನಾಂಕ : 2025
ಸಂಪಾದಿಸಬಹುದಾದ ಪಠ್ಯ : ಇಲ್ಲ
ಡೌನ್‌ಲೋಡ್ ಲಿಂಕ್: ಹೌದು
ಫೈಲ್ ಗಾತ್ರ: ಲಿಂಕ್ನಲ್ಲಿ ಲಭ್ಯ
ಬಳಕೆ ಉದ್ದೇಶ :ವೈಯಕ್ತಿಕ ಬಳಕೆಗೆ ಮಾತ್ರ

ಟೀಚರ್ ಹುದ್ದೆಗಾಗಿ ಓದುವ ಅಭ್ಯರ್ಥಿಗಳ ವಿಶೇಷ ಗಮನಕ್ಕೆ  ..


 ಈಗಾಗಲೇ  TET ಪಾಸಾದವರು  80 ಸಾವಿರಕ್ಕಿಂತ ಹೆಚ್ಚು ಜನರಿದ್ದಾರೆ. ಈ 3.35 ಲಕ್ಷ ಜನರಲ್ಲಿ 50 ಸಾವಿರ ಜನರು  ಕನಿಷ್ಠ ಈ ಸಲ ಪಾಸ್ ಆಗುತ್ತಾರೆ. 


 ಸರ್ಕಾರ ನೇಮಕ ಮಾಡುವ  8-10 ಸಾವಿರ ಹುದ್ದೆಗಳಲ್ಲಿ, ನಿಮ್ಮ ಜಿಲ್ಲೆಗೆ ಸಿಗುವ ಹುದ್ದೆಗಳು  ತುಂಬಾ ಕಡಿಮೆ...


ನನ್ನದು TET ಆಗಿದೆ, 3 ಸಲ ಆಗಿದೆ ಅಂದ್ಕೊಂಡು ಕೂಡುವ ಬದಲು ನಿರಂತರವಾಗಿ ಓದಿ. 


 ಅಧಿ ಸೂಚನೆ ಬರುವ ತನಕ ಕಾಯಬೇಡಿ. ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ನೇಮಕಾತಿಗಳು   5-6 ವರ್ಷಗಳಿಗೊಮ್ಮೆ ನಡೆಯುತ್ತಿರುವ ಹಾಗೆ ಇದೆ. 

 ವಯಸ್ಸು,ಮನೆಯ ಪರಿಸ್ಥಿತಿ, ಮನದ ಪರಿಸ್ಥಿತಿ ಸಮಯದೊಂದಿಗೆ  ಒಂದೇ ರೀತಿ ಇರುವುದಿಲ್ಲ. ಮೌಲ್ಯಗಳು, ಸ್ಪೂರ್ತಿದಾಯಕ ಕಥೆಗಳು, ಇತಿಹಾಸದ ಸಾಧನೆಗಳು ಬೋಧಿಸುವವರು    ಕೇವಲ ಬೋಧನೆಗೆ ಮಾತ್ರ ಸೀಮಿತವಾಗಬಾರದು. ನೀವು ಸಾಧಕರಾಗಬೇಕು, ನಿಮ್ಮ ಕಥೆಯು ಸ್ಫೂರ್ತಿಯ ಕಥೆಯಾಗಬೇಕು, ಹಣಕಾಸಿನ ಭದ್ರತೆ ಇಲ್ಲದ ಮೌಲ್ಯಗಳಿಗೆ    ಜೀವನ ಸಂಭ್ರಮಿಸುವ ಸಾಮರ್ಥ್ಯ ಇರುವುದಿಲ್ಲ. 


D.ed,B.ed ಮಾಡಿ ಆದ್ರೆ ಟೀಚರ್ ಮಾತ್ರ ಆಗ್ತೀನಿ ಬೇರೆ ಯಾವ ಹುದ್ದೆಗೆ ಅರ್ಜಿ ಸಲ್ಲಿಸುವುದಿಲ್ಲ ತಮ್ಮನ್ನು ತಾವೇ limit ಮಾಡಿಕೊಂಡಿರುವ ಅದೆಷ್ಟು ಸ್ನೇಹಿತರ  ಮೇಲಿನ ಕಾಳಜಿಗಾಗಿ ಈ ಸಂದೇಶ

🔗 ಡೌನ್ಲೋಡ್ ಮಾಡಲು:

👉 ಇಲ್ಲಿ ಕ್ಲಿಕ್ ಮಾಡಿ


(ದಯವಿಟ್ಟು Telegram ಚಾನೆಲ್ ಮೂಲಕ ಸಂಪರ್ಕದಲ್ಲಿರಿ).

(ದಯವಿಟ್ಟು WhatsApp ಚಾನೆಲ್ ಮೂಲಕ ಸಂಪರ್ಕದಲ್ಲಿರಿ).


 ಹೆಚ್ಚಿನ ನೋಟ್ಸ್ಗಳನ್ನು ದಿನವೂ ಡೌನ್ಲೋಡ್ ಮಾಡಲು ಭೇಟಿ ನೀಡಿ:

 KSPGK ವೆಬ್ಸೈಟ್: https://kspgk.blogspot.com/

KSPGK ಒಂದು ವಿಶಿಷ್ಟ ಆನ್ಲೈನ್ ಶಿಕ್ಷಣ ವೇದಿಕೆಯಾಗಿದ್ದುಭಾರತದೆಲ್ಲೆಡೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಉಚಿತ PDF ನೋಟ್ಸ್ಗಳನ್ನು ಒದಗಿಸುತ್ತದೆ.

 

 PDF ಫೈಲ್ ಡೌನ್ಲೋಡ್ ಕ್ವಿಕ್ ಲಿಂಕ್ಸ್:

ವಿಷಯ

ಡೌನ್ಲೋಡ್ ಲಿಂಕ್

Model Question Papers

Click Here To Download

Spardha Vijetha Magazines

Click Here To Download

History PDF Books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

 

💡 KSPGK ಧ್ಯೇಯ:

Education should be FREE FOR ALL.
ಎಲ್ಲರಿಗೂ ಉಚಿತ ಶಿಕ್ಷಣ — ಎಲ್ಲರಿಗೂ ಯಶಸ್ಸು!

 

📲 Stay Connected

🟢 ನಮ್ಮ ಟೆಲಿಗ್ರಾಂ ಚಾನೆಲ್‌ಗೆ ಸಂಪರ್ಕಿಸಿ — ಪ್ರತಿದಿನ ಹೊಸ ನೋಟ್ಸ್ ಹಾಗೂ ಅಪ್ಡೇಟ್‌ಗಳನ್ನು ಪಡೆಯಿರಿ.
👉 Join KSPGK Telegram Channel

 

Thank You for Visiting KSPGK!

Education should be FREE FOR ALL.
Stay connected with us on our Telegram Channel for daily updates and new notes.

logoblog

Thanks for reading ಟೀಚರ್ ಹುದ್ದೆಗಾಗಿ ಓದುವ ಅಭ್ಯರ್ಥಿಗಳ ವಿಶೇಷ ಗಮನಕ್ಕೆ ..

Previous
« Prev Post

No comments:

kas

Contact Us

Name

Email *

Message *

Educational

gk